ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಿನಿಮಾ ವಿಮರ್ಶೆ

Movie Reviews · ೬೦ ಲೇಖನಗಳು

ಮುಂಗಾರು ಮಳೆ ನೋಡಿದ ಮೇಲೆ

-೧-ಮುಂಗಾರು ಮಳೆಯನ್ನು ಯಾಕೆ ಅಷ್ಟೊಂದು ಜನ ನೋಡಿದ್ದಾರೆ ಮತ್ತು ನೋಡುತ್ತಿದ್ದಾರೆ? ಈ ಪ್ರಶ್ನೆ ನನ್ನನ್ನು ಕಾಡಿದ್ದು ಮುಂಗಾರು ಮಳೆಯನ್ನು ಮೊನ್ನೆ ಸಿಡ್ನಿಯಲ್ಲಿ ನೋಡಿದಾಗ. ಸಾಧಾರಣವಾಗಿ ಎರಡು ಶೋಗಳು ನಡೆಯುವ ಇಲ್ಲೂ ಮೂರು ಶೋಗಳಿದ್ದು ಮೂರಕ್ಕೂ...

ಅನಿವಾಸಿ · ೭೭ ವೀಕ್ಷಣೆಗಳು
ಓದಿ
ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ

ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ

"ಗಾಳಿಪಟ" ಶುದ್ಧ ಮನರಂಜನೆಯ ಚಿತ್ರ. ಮತ್ತೇನನ್ನಾದರೂ ಬಯಸಿ ಹೋದವರಿಗೆ ಸಿನಿಮಾ ಇಷ್ಟವಾಗಲಿಕ್ಕಿಲ್ಲ. ಗಂಭೀರವಾಗಿ ಅವಲೋಕಿಸಿ ಪ್ರಶ್ನೆಗಳನ್ನು ಕೇಳಿಕೊಂಡು ಹೊರಟರೆ ಸಿನಿಮಾ ಸ್ವಲ್ಪವೂ ಇಷ್ಟವಾಗಲಿಕ್ಕಿಲ್ಲ. ಪ್ರಸ್ತುತ ಕಾಲದಲ್ಲಿ ಹೆಣೆದ ಜನ ಕೇಳಬಯ...

ಹರಿ ಪ್ರಸಾದ್ ನಾಡಿಗ್ · ೬೦ ವೀಕ್ಷಣೆಗಳು

ಎಂದೂ ಎಂದೂ ಮುಗಿಯದ ಖಾಲಿ ಖಾಲಿ ಸಿನಿಮಾ ನಾನ್ಯಾರು..?

ಎಂದೂ ಎಂದೂ ಮುಗಿಯದ ಯಾವ ಪದಕೂ ನಿಲುಕದ..... ನಿಮಗೆ ನಾನು ತೋರುವ ಖಾಲಿ ಖಾಲಿ ಸಿನಿಮಾ ಇಂತೀ ನಿಮ್ಮ ಪ್ರೀತಿಯ ನಾನ್ಯಾರು...?ನಾನ್ಯಾರು...? ಅಂತ ಮುಂದೆ ಒಂದಿನ ನಮ್ಮ ಕನ್ನಡ ಸಿನಿಮಾ ನೋಡುಗ "ದೇವರಿಗೆ" 'ರೀಲ್' ಪತ್ರ ಸಂಪದದಲ್ಲಿ ಪ್ರಕಟ ಆದ್ರೆ...

ಮಂಸೋರೆ · ೫೬ ವೀಕ್ಷಣೆಗಳು
ಗೋಡೆಯ ಆಚೆಯಿಂದ ಈಚಿನ ಕಥೆ
ಸಿನೆಮಾ ವಿಮರ್ಶೆ ಮಾರ್ಚ್ ೧೭

ಗೋಡೆಯ ಆಚೆಯಿಂದ ಈಚಿನ ಕಥೆ

ಆಂಡೀ ಡುಫ್ರ್ರೆನ್ಸ್ ಒಬ್ಬ ಚತುರ, ಚಾಣಾಕ್ಷ ಬ್ಯಾಂಕ್ ಅಧಿಕಾರಿ. ಸುಂದರ ಪತ್ನಿ, ದೌಲತ್ತಿನ-ಸವಲತ್ತಿನ ಜೀವನ, ಅಮೇರಿಕಾದ ಮುಕ್ತ ಬದುಕಿನ ಸುಂದರ ಕನಸುಗಳು. ಜೀವನ ಇದಕ್ಕಿಂತ ಇನ್ನೇನು ತಾನೇ ಕೊಟ್ಟೀತು? ಜೀವನದಿಂದ ಇನ್ನೇನು ತಾನೇ ಕೇಳಬಹುದು? ಆಂಡ...

Abhaya Simha · ೫೩ ವೀಕ್ಷಣೆಗಳು

ಮೈಸೂರು ರಮಾನಂದರ ಹೊಸ ಸಾಮಾಜಿಕ ನಾಟಕ - ಕಾಣೆಯಾಗಿದ್ದಾನೆ - ಒಂದು ವಿಶ್ಲೇಷಣೆ

ನಾವು ದಿನ ಪತ್ರಿಕೆಗಳನ್ನು ನೋಡುತ್ತಿದ್ದರೆ ಕಡೇ ಪಕ್ಷ ವಾರಕ್ಕೆರಡುಬಾರಿಯಾದರೂ ಯಾರಾದರೊಬ್ಬ ವ್ಯಕ್ತಿ ಕಾಣೆಯಾಗಿ ಹೋಗಿರುವ ಸುದ್ದಿಯನ್ನು ಓದಿಯೇತೀರುತ್ತೇವೆ. ಅದು ಗಂಡಸಾಗಿರಬಹುದು, ಹೆಣ್ಣಾಗಿರಬಹುದು, ವಯಸ್ಕರಾಗಿರಬಹುದು ಅಥವಾ ವಯೋವೃದ್ಧರಾಗಿರ...

agilenag · ೫೧ ವೀಕ್ಷಣೆಗಳು

ಕ್ಲಾಸೇ ಇಲ್ಲದ ವಿಮರ್ಶಕನಿಂದಲೂ ಥರ್ಢ್ 'ಕ್ಲಾಸ್' ನಲ್ಲಿ ಗೆದ್ದ ದಶಾವತಾರಿ ಕಮಲ್.....

ಕ್ಲಾಸೇ ಇಲ್ಲದ ವಿಮರ್ಶಕನಿಂದಲೂ ಥರ್ಢ್ 'ಕ್ಲಾಸ್' ನಲ್ಲಿ ಗೆದ್ದ ದಶಾವತಾರಿ ಕಮಲ್..... ನಾಡಿನ ಹೆಮ್ಮೆಯ? ಪತ್ರಿಕೆ ಎಂದು ಹೇಳಿಕೊಳ್ಳುವ ಪತ್ರಿಕೆಯ ಸಿನಿಮಾ ವಿಮರ್ಶೆಯಲ್ಲಿ ದಶಾವತಾರಂ ನ ವಿಮರ್ಶೆಯಲ್ಲಿ 'ಆ' ವಿಮರ್ಶಕನ ವಿಮರ್ಶೆ ಕುರಿತು 'ಈ' ವಿ...

ಮಂಸೋರೆ · ೫೦ ವೀಕ್ಷಣೆಗಳು
ಸಿನೆಮಾ ವಿಮರ್ಶೆ ಸೆಪ್ಟೆಂ ೧೩

ಗುಲಾಬಿ ಟಾಕೀಸ್!!!

ಹಲವಾರು ದಿನಗಳ ನಂತರ ಒಂದು ಉತ್ತಮ ಚಿತ್ರ ನೋಡಿದ ಖುಷಿ ಇವತ್ತು. ನಾವು ಚಿಕ್ಕಂದಿನಲ್ಲಿದ್ದಾಗ ನೋಡಿದ, ಮಾಡಿದ, ಕೇಳಿದ್ದನ್ನು ತೆರೆಯ ಮೇಲೆ ನೋಡಿ ಮನಸ್ಸು ತುಂಬಿ ಬಂತು. ನಮ್ಮ ಬಾಲ್ಯದ ನೆನಪನ್ನು ಮೆಲಕು ಹಾಕುವಂತೆ ಮಾಡಿದೆ ಗಿರೀಶ್ ಕಾಸರವಳ್ಳಿಯವ...

sudheendra · ೪೯ ವೀಕ್ಷಣೆಗಳು

ಒಬ್ಬ "ಸಾಮಾನ್ಯ" ಇನ್ ’ಮುಂಬೈ’ನಲ್ಲಿ "ಎ ವೆಡ್ ನಸ್ ಡೇ"

ಈ ಸಿನಿಮಾವನ್ನು ನಾನು ಮುಂಬೈ ಘಟನೆಯ ಮುಂಚೆ ನೋಡಿದ್ದರೆ ನನ್ನ ಅಭಿಪ್ರಾಯ ಸಾಮಾನ್ಯ ಸಿನಿಮಾ ವೀಕ್ಷಕನದಾಗಿರುತ್ತಿತ್ತೇನೊ. ಆದರೆ ಮುಂಬೈ ಘಟನೆ ಇತರ ’ಭಾರತೀಯ’ರು ಮರೆತಂತೆ ನನಗೆ ಮರೆಯಲು ಸಾದ್ಯವಾಗುವ ಮೊದಲು ಈ ಸಿನಿಮಾ ನೋಡಿದೆ ನನ್ನ ದುರಾದ್ರುಷ್...

ಮಂಸೋರೆ · ೪೬ ವೀಕ್ಷಣೆಗಳು

ಮುಂಗಾರು ಮಳೆ...

ಪ್ರೀತ್ಸೋ ಹೃದಯ, ಹದಿಹರೆಯದ ಕನಸುಗಳು, ಭಾವನೆಗಳು, ನಿಸ್ವಾರ್ಥ ಒಲವು, ನೆನಪಿನ ಕಾಣಿಕೆಯಾದ ವಸ್ತುವನ್ನು ಜೋಪಾನವಾಗಿ ಕಾಪಾಡೋದು, ಪ್ರತಿಕ್ಷಣ ಪ್ರೀತಿಯಲ್ಲೇ ಮುಳುಗಿರುವುದು, ಪ್ರೀತಿ ಪಡೆಯುವ ಪರಿಯನ್ನು ವಿಭಿನ್ನವಾಗಿ ಯೋಚಿಸುವುದು, ಪ್ರೀತಿ ಸಿಗ...

somashekar · ೪೧ ವೀಕ್ಷಣೆಗಳು

’ಹೀರೊ" ರಹಿತ ಹೀರೊಗಳ ಕನ್ನಡ ಸಿನಿಮಾ ’ನವಗ್ರಹ’

ನಮ್ಮ ಸ್ಯಾಂಡಲ್ ವುಡ್ ಕನ್ನಡ ಚಿತ್ರರಂಗ.ಬಾಲಿವುಡ್ ಗೆ ಸಮನಾಗಿ ಬೆಳೆಯ ಬೇಕೆಂದರೆ ಏನು ಮಾಡಬೇಕು...? ೧. ಅವರ ಸಮವಾಗಿ ಯೋಚನೆ ಮಾಡಬೇಕು. ಅಥವಾ ೨. ಅವರ ಯೋಚನೆಗಳನ್ನು ನಮ್ಮ ಪ್ರಾದೇಶಿಕತೆಗೆ ತಕ್ಕಂತೆ ಪರಿ’ವರ್ತಿಸಿ’ ನಮ್ಮ ಸಿನಿಮಾಗಳನ್ನು ಮಾಡಬೇ...

ಮಂಸೋರೆ · ೩೮ ವೀಕ್ಷಣೆಗಳು