ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಿನಿಮಾ ವಿಮರ್ಶೆ

Movie Reviews · ೬೦ ಲೇಖನಗಳು

ಮುಂಗಾರುಮಳೆ ಮತ್ತು ದ್ವೀಪ

ಕಳೆದೆರೆಡು ವಾರ ಕನ್ನಡದ ಬ್ಲಾಗುಗಳೆನ್ನೆಲ್ಲ ನನ್ನ ಗೂಗಲ್ ರೀಡರ್ ನಲ್ಲಿ ಚಂದಾ ಮಾಡಿ, ಮತ್ತೆ ನನ್ನ ಬ್ಲಾಗಿನಲ್ಲಿ ಲಿಂಕ್ (___LINK_OPEN_href="http://kannada-nudi.blogspot.com/2007/06/blog-post_21.html"___ಕನ್ನಡ ಬ್ಲಾಗುಲೋಕ)...

keshav · ೫,೮೫೧ ವೀಕ್ಷಣೆಗಳು
ಓದಿ

ಬೆಟ್ಟದ ಜೀವವೂ, ಗೋಪಾಲಯ್ಯನೂ

ಚಿತ್ರ ಕೃಪೆ: ___LINK_OPEN_href="http://movies.sulekha.com" target="_blank"___movies.sulekha.com ’ಬೆಟ್ಟದ ಜೀವ’ ಸಿನಿಮಾ ನೋಡಿದೆ! ಈ ಕಾದಂಬರಿ ಓದಲು ಶುರುಮಾಡಿದ ದಿನದಿಂದ ನನಗೆ, ಪಂಜ, ಕಾಟುಮೂಲೆ, ಮಲೆನಾಡಿನ ದಟ್ಟ ಕಾಡಿನ ನಡು...

ರೋಹಿತ್.ಎಸ್.ಹೆಚ್. · ೩,೭೬೧ ವೀಕ್ಷಣೆಗಳು

73-ಶಾಂತಿ ನಿವಾಸ - ಒಂದು ಸುಂದರ ಅನುಭವ!

73- ಶಾಂತಿ ನಿವಾಸ - ಸುದೀಪ್ ನಿರ್ದೇಶನದ ಎರಡನೇ ಚಿತ್ರ. ಹೃಷೀಕೇಶ್ ಮುಖರ್ಜಿಯವರ "ಬಾವರ್ಚಿ" ಚಿತ್ರವನ್ನು ಕನ್ನಡ ಪರದೆಯ ಮೇಲೆ ಹೇಗೆ ತಂದಿದ್ದಾರೋ ಎಂಬ ಸಣ್ಣ ಭಯದ ನಡುವೆಯೇ ಚಿತ್ರಮಂದಿರ ಪ್ರವೇಶಿಸಿದೆ... ಆರಂಭದಲ್ಲೇ ಒಂದು ಆಶ್ಚರ್ಯ ಕಾದಿತ್ತು...

ಅರುಣ್ ಹೆಗಡೆ · ೩,೬೫೭ ವೀಕ್ಷಣೆಗಳು

ಕೊಳೆಗೇರಿಯ ಕೋಟ್ಯಾಧೀಶ ನಾಯಿ(??) ಹಾಗೂ ಪ್ರಶ್ನೋತ್ತರಗಳು

Slumdog Millionaire ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆಯೇ ಆಗಿದೆ. ಪಡೆದವರಲ್ಲಿ ಭಾರತೀಯ ಪ್ರತಿನಿಧಿಗಳೂ ಇದ್ದಾರೆ. ಭಾರತಕ್ಕೇ, ಭಾರತೀಯ ಚಿತ್ರಕ್ಕೇ ಪ್ರಶಸ್ತಿ ಸಿಕ್ಕಿದಷ್ಟು ಎಲ್ಲರೂ ಸಂತೋಷ ಪಟ್ಟಿದ್ದಾಗಿದೆ. ಹೆಮ್ಮೆಯ ಗರಿ ಸಿಕ್ಕಿಸಿಕೊಂಡದ್...

ವಿನುತ ಎಮ್.ವಿ. · ೩,೨೯೪ ವೀಕ್ಷಣೆಗಳು

ಭೂಮಿಕ - ಸ್ತ್ರೀ ಸಂವೇದನೆಯ ಸೂಕ್ಷ್ಮಗಳನ್ನು ಬಿಚ್ಚಿಡುವ ಚಿತ್ರ

ಆದರ್ಶವಾದಗಳಿಂದ ಹೊರಗುಳಿದು ಯಾವುದೇ ಪ್ರಭಾವಗಳಿಗೊಳಪಡದೆ ಒಂದು ಚಿತ್ರ ಮಾಡಲು ಅತಿ ಸಹನೆ ಮತ್ತು ಕೇವಲ ಚಿತ್ರದೆಡೆಗಿನ ನಿಷ್ಠೆ ಬೇಕು. ವ್ಯಕ್ತಿಗತ ಆದರ್ಶಗಳನ್ನು ಬದಿಗಿಟ್ಟು, ಚಿತ್ರವನ್ನು ರೂಪಿಸಿ, ಸೀಮಿತ ನಿಲುವುಗಳನ್ನು ಮೀರಿ ಅರ್ಥ ಮಾಡಿಸುವು...

ಹೇಮ ಪವಾರ್ · ೩,೦೨೯ ವೀಕ್ಷಣೆಗಳು
ಚಿತ್ರ ವಿಮರ್ಶೆ ಏಪ್ರಿಲ್ ೦೮

ನಾ ನೋಡಿದ ಸಿನಿಮಾ - ಆಕ್ಸಿಡೆಂಟ್

ಈ ಸಿನಿಮಾ ನೋಡಿದ್ದೂ ಒಂದು ಆಕ್ಸಿಡೆಂಟ್. ಮೊನ್ನೆ ಯುಗಾದಿಯಂದು ರಜೆ ಇದ್ದಿದ್ರಿಂದ ಹಾಗೆ ಒಂದು ಪ್ರವಾಸ ಅಂತ ಹೋಗಿದ್ವಿ. ಚಿಕ್ಕಮಗಳೂರು ತಲುಪಿದಾಗ ಸಂಜೆ ೫.೩೦. ಕಳಸಕ್ಕೆ ರಾತ್ರಿ ೧೨.೩೦ರ ವರೆಗೂ ಬಸ್ ಇರ್ಲಿಲ್ಲ. ಯಾವ್ದದ್ರು ಲಾಡ್ಜ್ಅಲ್ಲಿ ಕೋಣೆ...

ವಿನಯ ಉಡುಪ · ೨,೯೦೭ ವೀಕ್ಷಣೆಗಳು

ಹಕ್ಕಿಗಳಿಗೆ ಮುನಿಸ್ಯಾಕೋ?

`ದಿ ಬರ್ಡ್ಸ್‌' ಇವತ್ತಿನ ಹಾಲಿವುಡ್‌ ಹಾರರ್‌ ಸಿನಿಮಾಗಳನ್ನು ನೋಡಿದರೆ ಇರುವ ಅಲ್ಪಸ್ವಲ್ಪ `ಹಾರರ್‌' ಕಲ್ಪನೆಯೂ ಹಾರಿಹೋಗುತ್ತದೆ ಎಂಬ ಮಾತಿದೆ. ಚಿತ್ರವಿಚಿತ್ರ ಅಕರಾಳ ವಿಕರಾಳ ಮುಖಗಳ ಲಿವಿಂಗ್‌ ಡೆಡ್‌, ಜೀಪರ್ಸ್‌ ಕ್ರೀಪರ್ಸ್‌ನಂಥ ಕಲ್ಪನೆಗಳು...

suresh_k · ೨,೭೭೩ ವೀಕ್ಷಣೆಗಳು

ನವಗ್ರಹ ಚಿತ್ರದ ಬಗ್ಗೆ :ವಿಮರ್ಶೆ/ಅನಿಸಿಕೆ.

ದಿನಕರ ಎರಡನೆಯ ಚಿತ್ರ , ಮೊದಲ ಚಿತ್ರದ ನಂತರದ ನಿರೀಕ್ಷೆನ ಸುಳ್ಳು ಮಾಡಿಲ್ಲ. ಒಳ್ಳೆ ಚಿತ್ರ ಈ ನವಗ್ರಹ. ಇದು ಅಂಗ್ಲ ಚಿತ್ರ ರೆಸೆರ್ವಿಒರ್ ಡಾಗ್ಸ್, ಹಾಗು ಹಿಂದಿ ಚಿತ್ರ ಕಾಂಟೆ ಯ ನಕಲಂತೆ ಕಾಣುತ್ತೆ. ಆದರು ದಿನಕರರ ಪ್ರಯತ್ನ ಹಾಗು ನಟರೆಲ್ಲರ ಶ...

ಸಪ್ತಗಿರಿವಾಸಿ... · ೨,೨೧೬ ವೀಕ್ಷಣೆಗಳು
ಮುದನೀಡುವ "ಮೀರಾ ಮಾಧವ ರಾಘವ"

ಮುದನೀಡುವ "ಮೀರಾ ಮಾಧವ ರಾಘವ"

ಕಿರುತೆರೆಯ ಜನಪ್ರಿಯ ನಿರ್ದೇಶಕ ಟಿ.ಎನ್.ಸೀತಾರಾಂ ನಿರ್ದೇಶನದ ಹಿರಿತೆರೆಯ ಚಿತ್ರ ಮೀರಾ ಮಾಧವ ರಾಘವ ನೋಡಲು ಇಂದು ಪಿ.ವಿ.ಆರ್ ಗೆ 4.20 ರ ಆಟಕ್ಕೆ ಹೋಗಿದ್ದೆ. ಚಿತ್ರಮಂದಿರ ಭಾಗಶಃ ತುಂಬಿತ್ತು. ಕಿರುತೆರೆಯ ಕೆಲವು ಕಲಾವಿದರೂ ಸಹ ಸಿನಿಮಾ ನೋಡಲು...

ಅರುಣ್ ಹೆಗಡೆ · ೨,೧೫೩ ವೀಕ್ಷಣೆಗಳು

ಒಂದು ಬುಧವಾರ.

’ಎ ವೆಡ್ನೆಸ್ಡೇ’ - ಒಂದು ಪರ್ಫೆಕ್ಟ್ ಥ್ರಿಲ್ಲರ್. ಕೇವಲ ಒಂದೂವರೆ ಘಂಟೆಯಲ್ಲಿ ಮುಗಿದು ಹೋಗುವ ಸಿನಿಮಾ. ಯಾವುದೇ ಅನಗತ್ಯ ಹಾಡು, ಕುಣಿತ, ಮಸಾಲೆಗಳಿಲ್ಲದೆ ಪ್ರಸ್ತುತ ವಿದ್ಯಮಾನಕ್ಕೆ ತಕ್ಕಂತೆ ಒಂದು ಕಥೆಯನ್ನು ಹೆಣೆಯಲಾಗಿದೆ. ಹಿನ್ನೆಲೆಯ ಸೌಂಡ್...

ಮಾಧವ · ೨,೧೨೨ ವೀಕ್ಷಣೆಗಳು
ಚಿತ್ರ ವಿಮರ್ಶೆ ಆಗಸ್ಟ್ ೨೫

"ಫೂ೦ಕ್"

ಇದೇನಪ್ಪಾ ಅಪ್ಪಟ ಕನ್ನಡ ಸೈಟ್ ನಲ್ಲಿ ಹಿ೦ದಿ ಚಿತ್ರದ ಪ್ರಚಾರ ಮಾಡುತ್ತಿದ್ದೇನೆ ಎ೦ದುಕೊಳ್ಳಬೇಡಿ,ಕನ್ನಡ ಚಿತ್ರವಲ್ಲದಿದ್ದರೂ ಕನ್ನಡ ನಾಯಕನ ಚಿತ್ರ "ಫೂ೦ಕ್".ಚಿತ್ರವನು ಒಬ್ಬರೇ ಕುಳಿತು ನೋಡಿದವರಿಗೆ ೫ ಲಕ್ಷ ಬಹುಮಾನ ಘೋಷಿಸಲಾಗಿತ್ತು(ಅದನ್ನು ಆ...

ಗುರುರಾಜ ಕೊಡ್ಕಣಿ · ೨,೦೯೯ ವೀಕ್ಷಣೆಗಳು
ಸಾಹಿತ್ಯ ಸಿನೆಮಾ ಏಪ್ರಿಲ್ ೧೪

ಡೈಸಿ ರಿಡ್ಜ್ ಡೈರಿ

ಸಿನೆಮಾ, ಸಿನೆಮಾ ವಿಮರ್ಶೆ, ಕಲೆ, ಸಾಹಿತ್ಯ, ಸಮಾಜ, ಜನ ಜೀವನ , ಬದುಕು , ಸಂಗೀತ ಮತ್ತು ಭಾವನೆಗಳು - ಇವುಗಳ ಜತೆ ನನ್ನ ಒಡನಾಟದ ಕೆಲವು ಕ್ಷಣಗಳು... ಇಲ್ಲಿ.

ಹೇಮಶ್ರೀ · ೨,೦೮೮ ವೀಕ್ಷಣೆಗಳು