ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಿನಿಮಾ ವಿಮರ್ಶೆ

Movie Reviews · ೬೦ ಲೇಖನಗಳು

ಜೋಗಯ್ಯ ಕನ್ನಡ ಚಿತ್ರದ ವಿಮರ್ಶೆ - ಇನ್ನೂ ಬಿಡುಗಡೆಯಾಗದ ಚಿತ್ರ

ಜೋಗಯ್ಯ ಕನ್ನಡ ಚಿತ್ರದ ವಿಮರ್ಶೆ - ಇನ್ನೂ ಬಿಡುಗಡೆಯಾಗದ ಚಿತ್ರ

ಜೋಗಯ್ಯ ಜೋಗಿಯ ಪಾರ್ಟ್ 2. ನಿರ್ದೇಶನ ಪ್ರೇಮ್, ಹೀರೋ ಶಿವರಾಜ್ಕುಮಾರ್. ಜೋಗಿ ಚಿತ್ರದಲ್ಲಿ ಹಳ್ಳಿಯಿಂದ ಬೆಂಗಳೂರಿಗೆ ಬಂದ ಶಿವಣ್ಣ ರೌಡಿಯಾಗುತ್ತಾನೆ. ಕ್ಲೈಮ್ಯಾಕ್ಸ್ ನಲ್ಲಿ ತಾಯಿಯನ್ನು ಕಳೆದುಕೊಂಡ ದುಃಖದೊಂದಿಗೆ ಚಿತ್ರ ಅಂತ್ಯಗೊಳ್ಳುತ್ತದೆ. ಇ...

komal · ೩೦೨ ವೀಕ್ಷಣೆಗಳು
ಓದಿ

ಕೂರ್ಮಾವತಾರ : 'ವಿಮರ್ಶಾನುಭವ ಲೇಖನ'

ಹಿನ್ನಲೆ / ಪೀಠಿಕೆ :ನಮ್ಮ ಬಾಲ್ಯದ ದಿನಗಳಲ್ಲಿ ನಮಗೆ ಸಿನೆಮಾ ನೋಡುವುದೆಂದರೆ ದೊಡ್ಡ ಎಗ್ಸೈಟ್ಮೆಂಟು. ಸಡಗರ, ಸಂಭ್ರಮ, ಉತ್ಸಾಹಗಳಿಂದ ಸಿದ್ದರಾಗಿ ಹೊರಡುತ್ತಿದ್ದೆವು. ಸ್ವಲ್ಪ ದೊಡ್ಡ ಹುಡುಗರಾದ ಮೇಲೆ ತುಸು ಭಿನ್ನ ರೀತಿಯ ಕಥೆ - ಸಮಾನಾಸಕ್ತ ಗೆ...

ನಾಗೇಶ ಮೈಸೂರು · ೧೬೦ ವೀಕ್ಷಣೆಗಳು

"ಕಂಡರೂ ಸಾವು, ನೀ ಬದುಕು" ಎನ್ನುವ ಸಿದ್ಲಿಂಗು

ಸಿದ್ಲಿಂಗು - ಉದ್ದದ ಕಥೆ. ಆತನ ಹುಟ್ಟಿನಿಂದ ಶುರುವಾಗುವ ಕಥೆ. ಹುಟ್ಟುತ್ತಲೇ ಅಮ್ಮನನ್ನು ಕಳೆದುಕೊಂಡು ಅನಾಥನಾಗುವ ಸಿದ್ಲಿಂಗು. ಮಾಮೂಲೀ ಕಥೆಗಳಲ್ಲಿನ ಮಲತಾಯಿಯಂತಲ್ಲದೆ, ಅಪ್ಪನ ಪ್ರೇಯಸಿ, ಅಮ್ಮನೇ ಆಗುತ್ತಾಳೆ. ಆದರೂ ಮಗು ಸಿದ್ಲಿಂಗು ಅಳು ನಿಲ...

ಇಂಚರ · ೧೪೪ ವೀಕ್ಷಣೆಗಳು

ಗಾಳಿಯೇ ನೋಡು ಬಾ..

___LINK_OPEN_href="http://3.bp.blogspot.com/_Xahtxjj2WYE/TDdZO-dO12I/AAAAAAAAAsc/cJMEIhPTd0M/s1600/Sanchari.bmp"___ ಗಾಳಿಯೇ ನೋಡು ಬಾ..ದೀಪದಾ ನರ್ತನ. ರಾತ್ರೀಯೆ ನೀಡು ಬಾ ಮಾಯದಾ ದರ್ಪಣ... ಇದೆಂತ ಅದ್ಭುತ ಕಲ್ಪನೆ ಅಲ್...

ರೇವನ್ ಜೇವೂರ · ೧೩೭ ವೀಕ್ಷಣೆಗಳು
ಸಿನೆಮಾ ವಿಮರ್ಶೆ ಸೆಪ್ಟೆಂ ೧೧

ಪಿಕ್ಚರ್ ಅಷ್ಟೇನೇ!!!

ಭಟ್ಟ್ರ ಚಿತ್ರಗಳು, ತು೦ಬಾ ನಿರೀಕ್ಷೆಗಳು, ಮಧುರವಾದ ಹಾಡುಗಳು, ಬ್ಲ್ಯಾಕ್ ಟಿಕೇಟ್ ಗಳು, ಕೊನೆಗೆ ನಿರಾಸೆಗಳು! ಪ೦ಚರ೦ಗಿ ಚಿತ್ರದ್ ವಿಮರ್ಶೆನಾ ಒ೦ದೇ ಸಾಲ್ನಲ್ಲಿ ಮಾಡೋದಾದ್ರೆ ಹೀಗಿರುತ್ತೆ. ನ೦ಗೆ ’ಪ೦ಚರ೦ಗಿ’ ’ಮನಸಾರೆ’ ದು ಸೆಕೆ೦ಡ್ ಪಾರ್‍ಟ್ ಥ...

Raveesh Kumar · ೧೩೫ ವೀಕ್ಷಣೆಗಳು

ದಿ ಕಲರ್ ಪರ್ಪಲ್ - ನಾ ನೋಡಿದ ಸಿನೆಮಾ

ಇತ್ತೀಚೆಗೆ ನೋಡಿದ ಚಿತ್ರ ‘ದಿ ಕಲರ್ ಪರ್ಪಲ್’. ಅಲೈಸ್ ವಾಕರ್ ಎಂಬುವವರ ನಾವೆಲ್ ಆಧಾರಿತವಾದ ಈ ಚಿತ್ರ ತೆರೆಗಂಡಿದ್ದು ೧೯೮೫ ರಲ್ಲಿ. ಇದರ ನಿರ್ದೇಶಕರು ಸ್ಟೀವನ್ ಸ್ಪೀಲ್ ಬರ್ಗ್. ಇದು ಸಿಲಿ ಎಂಬ ಆಫ್ರಿಕನ್ ಅಮೇರಿಕನ್ ಹುಡುಗಿಯ ಕಥೆ. ಕಥೆ ಶುರುವ...

ಇಂಚರ · ೧೩೦ ವೀಕ್ಷಣೆಗಳು
ಟೋಪಿವಾಲ ಚಿತ್ರದ ವಿಮರ್ಶೆ

ಟೋಪಿವಾಲ ಚಿತ್ರದ ವಿಮರ್ಶೆ

ಉಪೇಂದ್ರ ನಿರ್ದೇಶಿಸದಿದ್ದರೂ ಅವರೇ ಸ್ವತಃ ಕಥೆ, ಚಿತ್ರಕಥೆಯ ಜವಾಬ್ದಾರಿ ಹೊತ್ತಿದ್ದರಿಂದ ಟೋಪಿವಾಲ ಚಿತ್ರ ಸಾಕಷ್ಟು ಕುತೂಹಲವನ್ನು ಕೆರಳಿಸಿತ್ತು. ಆ ಕುತೂಹಲಕ್ಕೆ ತೆರೆ ಬಿದ್ದಿದೆ, ಟೋಪಿವಾಲ ಇಂದು ರಾಜ್ಯಾದ್ಯಂತ ತೆರೆಗೆ ಬಂದಿದೆ. ಹೌದು, ಏನು...

ಗಂಧದಗುಡಿ · ೧೨೫ ವೀಕ್ಷಣೆಗಳು

ದ್ರುಶ್ಯ ಸಿನಿಮಾ ವಿಮರ್ಶೆ

ದ್ರುಶ್ಯ ಸಿನಿಮಾ ಒಂದು ಸುಂದರವಾದ family oriented thriller ಸಿನಿಮಾ. ಸಿನಿಮಾದ ಕೇಂದ್ರ ಬಿಂದು ಕೇಬಲ್ ಆಪರೇಟರ್ ರಾಜೇಂದ್ರ ಪೊನ್ನಪ್ಪನ ಕುಟುಂಬ. ರಾಜೇಂದ್ರ ಪೊನ್ನಪ್ಪನ ಕುಟುಂಬ ಒಂದು ಸುಂದರವಾದ ಪ್ರೇಮಲೋಕ. ಆ ಪ್ರೇಮಲೋಕದಲ್ಲಿ ರಾಜೇಂದ್ರ ಅ...

basavaraj k.m · ೧೨೫ ವೀಕ್ಷಣೆಗಳು

ಪರಮಾತ್ಮ - ಚಲನಚಿತ್ರ ವಿಮರ್ಶೆ

ಈ ನಮ್ಮ ಪರಮಾತ್ಮನಿಗೆ ಹಣ ಮಾಡುವುದರಿಂದ ಆಧ್ಯಾತ್ಮದವರೆಗೂ ಎಲ್ಲವೂ ಸುಲಭ. ಆದರೆ ಎಮ್ ಎಸ್ ಸಿ ಪರೀಕ್ಷೆ ಮಾತ್ರ ಬಿಡಿಸಲಾರದಷ್ಟು ಕಗ್ಗಂಟು. ಈತನ ತಂದೆ ಪ್ರಖ್ಯಾತ ಹೃದಯ ತಜ್ಞ. ವೈದ್ಯನಾಗಿ ಬೇಕಾದಷ್ಟು ಹಣ ಗಳಿಸಬಹುದಾದರೂ, ಆತ್ಮ ತೃಪ್ತಿಗೆ ಹಣವೇ...

ಇಂಚರ · ೧೨೧ ವೀಕ್ಷಣೆಗಳು
ಕಿರಿಕ್ ಪಾರ್ಟಿ - ಸಿನೆಮಾ ವಿಮರ್ಶೆ

ಕಿರಿಕ್ ಪಾರ್ಟಿ - ಸಿನೆಮಾ ವಿಮರ್ಶೆ

ಹತ್ತು ವರ್ಷಗಳ ಹಿಂದೆ, ಡಿಸೆಂಬರಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಒಂದು ಅಲೆ ಮೂಡಿಸಿದ್ದ ಚಿತ್ರ ಮುಂಗಾರು ಮಳೆ. ಇಂದು, ಕನ್ನಡ ಚಿತ್ರರಂಗದಲ್ಲಿ ಬಿರುಸಾಗಿ ಬೀಸುತ್ತಿರುವ ಗಾಳಿ 'ಕಿರಿಕ್ ಪಾರ್ಟಿ'. ಎಲ್ಲಿ ನೋಡಿದರೂ, ಯಾರನ್ನು ಕೇಳಿದರೂ ಅವರೆಲ್ಲಾ...

ಸಚಿನ್.ಎಲ್.ಎಸ್ · ೧೧೪ ವೀಕ್ಷಣೆಗಳು

ಉಪೇಂದ್ರನ ಹತ್ತನೇ ಅವತಾರ ( ಇನ್ನೂ ಎತ್ತಲಿ ದಶಾವತಾರಗಳು !) :ಸೂಪರ್ !

ಅಂತೂ ಕೊನೆಗೂ ಉಪ್ಪಿ ೧೦ ವರ್ಷಗಳ ನಂತರ ತಲೆಗೆ ಟೋಪಿ ಹಾಕಿದ್ದಾನೆ ,ಅರ್ಥಾತ್ ಆಕ್ಷನ್ ಕಟ್ ಅನ್ನಲಿದ್ದಾನೆ. ಈ ಭಾರಿ ಅದೊಂದು ಒಳ್ಳೆಯ ಚಿತ್ರ ಅಂತು ಕೊಡುತ್ತಾನೆ ಅಂತ ನಂಬಿಕೆ ಇದೆ. ಉಪ್ಪಿ ಇಷ್ಟ ಆಗೋದೇ ಆ ಕಾರಣಕ್ಕೆ . ಮನಸಿನ ಮಾತನ್ನು ಹೇಳುವ ಅಂ...

ಪ್ರವೀಣ ಸಾಯ · ೧೧೩ ವೀಕ್ಷಣೆಗಳು