೧. ಸಂಪದ ಮುಖ ಪುಟ ತೆರೆದುಕೊಂಡು "Login"  ಕ್ಲಿಕ್ ಮಾಡಿ.
 

 
  
ಇಲ್ಲಿ “Request new password” ಕ್ಲಿಕ್ ಮಾಡಿ.

 
 
 
 
  
 
  
 ೨. ನಿಮ್ಮ ಇ-ಮೇಯ್ಲ್ ವಿಳಾಸವನ್ನು ಬಾಕ್ಸ್ ನಲ್ಲಿ ಟೈಪ್ ಮಾಡಿ.
 

 ೩. CAPTCHA  ಪ್ರಶ್ನೆಯ ಉತ್ತರವನ್ನು ಬಾಕ್ಸ್ ನಲ್ಲಿ ಸರಿಯಾಗಿ ಟೈಪ್ ಮಾಡಿ.
 
 
 
 
  
 
 ೪. Email New Password ಕ್ಲಿಕ್ ಮಾಡಿ.
  
 ೫. ಅನಂತರ ನೀವು ಈ ಮೇಲೆ ಸೂಚಿಸಿದ ಇ-ಮೈಲ್ ವಿಳಾಸಕ್ಕೆ, ಹೊಸ password ಕಳಿಸಲಾಗುತ್ತದೆ.
(ನೆನಪಿರಲಿ: ಇದು ನೀವು ಒಮ್ಮೆ ಮಾತ್ರ ಲಾಗಿನ್ ಆಗಲು ಅವಕಾಶ ನೀಡುವ password. ಆದ್ದರಿಂದ, ಒಮ್ಮೆ ಲಾಗಿನ್ ಆದ ನಂತರ ಆ ಪಾಸ್ ವರ್ಡ್ ಬದಲಾಯಿಸಿ ಕೊಳ್ಳಿ.)