ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಕನ್ನಡದ ಬಗ್ಗೆ ಹತ್ತು ಕಣಸುಗಳು

ಕನ್ನಡದ ಬಗ್ಗೆ ಹತ್ತು ಕಣಸುಗಳು ನಾವು ಯಾವುದೇ ಗುರಿ ಮುಟ್ಟಲು ಅದರ ಬಗ್ಗೆ ಕಣಸು/vision ಗಳು ಇರಬೇಕು. ಇಲ್ಲ ಅಂದ್ರೆ ದಾರಿ ತಪ್ಪಿ ಬುಡ್ತಿವಿ. ಹಾಗೆ ಪಟ್ಟಿ ಮಾಡಿದೆ. ೧) ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡಾಗ ಅವುಗಳ ಜೊತೆ ಬರುವ ಮಾನ್ಯುಯಲ್...

ಬರತ್ ಕುಮಾರ್ · ೫,೭೭೦ ವೀಕ್ಷಣೆಗಳು
ಓದಿ
ಅಕ್ಟೋ ೦೩

ರಾಮ ವಿರಾಜಮಾನ, ರಾಮಾನುಭೂತಿ ಮತ್ತು ರಾಜಕೀಯ

ಶ್ರೀ ರಾಮಚಂದ್ರ ಪರಮಾತ್ಮ, ನರಮಾನವ ರಾಜಶಿಶುವಾಗಿ “ಗರ್ಭಾವತಾರ” ಪಡೆದೆನೆಂದು ಹಿಂದೂ ಜನತೆ ಆರ್ಷೇಯ ಕಾಲದಿಂದ ನಂಬಿಕೊಂಡು ಬಂದಿರುವ ಜಾಗದಲ್ಲಿನ ಸದ್ಯ ವಿರಾಜಮಾನ ಲೋಹದೆರಕದ ರಾಮಮೂರ್ತಿಯನ್ನು ಕದಲಿಸಬಾರದೆಂದು ನ್ಯಾಯಾಂಗ ಹೇಳಿರುವುದು ಆಸ್ತಿಕರಿಗ...

ಆರ್ ಕೆ ದಿವಾಕರ · ೫,೭೭೦ ವೀಕ್ಷಣೆಗಳು

ನವೆಂಬರ್ ಮತ್ತು ಡಿಸೆಂಬರ್ ೨೦೦೯ಱಲ್ಲಿ ನೋಡಬಹುದಾದ ಚಂದ್ರ ಮತ್ತು ಇತರ ಗ್ರಹಗಳ ಕೂಟ

ನವೆಂಬರ್ ೨೩ಱ ೬.೩ಱಿಂದ ಸುಮಾರು ರಾತ್ರಿ ೧೧.೦೦ಱವರೆಗೆ ಪಶ್ಚಿಮದಲ್ಲಿ ಚಂದ್ರಗುರುಕೂಟ. ಡಿಸೆಂಬರ್ ೬ ಮತ್ತು

Anantha Krishna K S · ೫,೭೬೬ ವೀಕ್ಷಣೆಗಳು
ನೇಂದ್ರ ಬಾಳೆ ಸಿಹಿ
ಸೆಪ್ಟೆಂ ೩೦

ನೇಂದ್ರ ಬಾಳೆ ಸಿಹಿ

‍ನೇಂದ್ರ ಬಾಳೆಹಣ್ಣನ್ನು ‍ದುಂಡಗೆ ತುಂಡರಿಸಿಟ್ಟುಕೊಳ್ಳಿ ತುಂಡು ಮಾಡಿದ ಬಾಳೆಹಣ್ಣನ್ನು ಬಿಸಿಯಾಗಿರುವ ಕಾವಲಿಯ ಮೇಳೆ ಇಟ್ಟು, ತುಪ್ಪ ಸವರಿ ‍ಕೆಂಪಗೆ ಕಾಯಿಸಿಮಗ್ಗುಲಾಗಿಸಿ, ಆ ಬದಿಯನ್ನೂ ಕೆಂಪಗೆ ಕಾಯಿಸಿಬಿಸಿ ಬಿಸಿ ಇರುವಾಗಲೆ ಸಕ್ಕರೆ ಸೇರಿಸಿ,...

ಸುಮ ನಾಡಿಗ್ · ೫,೭೬೫ ವೀಕ್ಷಣೆಗಳು
ನವೆಂ ೧೭

ಲೋಕಾಯುಕ್ತ ಮುಚ್ಚಲೇಳಿ!

ಮುಖ್ಯಮಂತ್ರಿಯನ್ನು ಹಿಡಿದು ಕಂಬಿ ಎಣಿಸಿಸಿದ ಲೋಕಾಯುಕ್ತ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ, ಆಡಳಿತಾರೂಢರಿಂದ ನಡೆದಿರುವ ಪುಕಾರೆದ್ದಿದೆ. ಅಂತಹ ಸಂಸ್ಥೆಗೆ ಈ ಸರಕಾರ ಸೂಕ್ತ 'ಫಿಲ್ಟರ್' ಕಂಡುಹಿಡಿದಿದ್ದೇ ಆದರೆ, ಮುಂದೆ ಬರುವ ಸರಕಾರವೂ...

ಆರ್ ಕೆ ದಿವಾಕರ · ೫,೭೬೩ ವೀಕ್ಷಣೆಗಳು
ಸಾಹಿತ್ಯ, ಭಾಷೆ ಡಿಸೆಂ ೧೬

ಕಿದ್ದಾರ ಅಥವಾ ಕಿದ್ಧಾರ ಎಂದರೇನು?

ಕಿದ್ದಾರ ಅಥವಾ ಕಿದ್ಧಾರ ಎಂಬ ಪದದ ಅರ್ಥವೇನು? ಅದು ಸಂಯುಕ್ತ ಪದವಾಗಿದ್ದಲ್ಲಿ ಇದನ್ನು ಬಿಡಿಸುವುದು ಹೇಗೆ? ಈ ಪದವನ್ನು ಉಲ್ಲೇಖಿಸುವ ಅರ್ಥಕೋಶ ನಿಮ್ಮ ಗಮನಕ್ಕೆ ಬಂದಿದ್ದರೆ ತಿಳಿಸಿ.

Dr.B.R.Satyanarayana · ೫,೭೬೨ ವೀಕ್ಷಣೆಗಳು
ಮೇ ೨೭

ನೀರ್ಟೂನ್‍ಗಳು

ಬೇಸಗೆಯ ಕೊನೆಯಲ್ಲಿದ್ದೇವೆ. ಸುಡು ಬಿಸಿಲು. ಎಷ್ಟೋಕಡೆ ನೀರು ಎಂದರೆ ಈಗ ಅಪೂರ್ವ ವಸ್ತು.ನಿಮ್ಮ ಮುದುಡಿದ ಮನಸ್ಸಿಗೆ ನೀರೆರವ ಪಾಂಡುರಂಗರಾಯರ ಕಾರ್ಟೂನ್ ನೋಡಿ. ನಕು ಬಿಡಿ. :) http://www.paanduwatertoons.blogspot.com/

ASHOKKUMAR · ೫,೭೬೧ ವೀಕ್ಷಣೆಗಳು
ವಿಮರ್ಶೆ ಜೂನ್ ೨೫

ಸ್ವಯಂದೀಪಕತೆಯ ಸಾಕ್ಷಾತ್ಕಾರ

ಅನ್ಯರೊರೆದುದನೆಬರೆದುದನೆನಾಬರೆಬರೆದು ಬಿನ್ನಗಾಗಿದೆಮನವು. ಬಗೆಯೊಳಗನೇತೆರೆದು ನನ್ನನುಡಿಯೊಳೆಬಣ್ಣಬಣ್ಣದಲಿಬಣ್ಣಿಸುವ ಪನ್ನತಿಕೆಬರುವನಕನನ್ನಬಾಳಿದುನರಕ. ಇವು ಕವಿ ಗೋಪಾಲಕೃಷ್ಣ ಅಡಿಗರ ಮೊದಲನೆ ಕವನ ಸಂಕಲನ "ಭಾವತರಂಗ "ದ ಮೊದಲ ಪದ್ಯ "ನನ್ನ ನುಡಿ...

ರಾಮಕುಮಾರ್ · ೫,೭೬೦ ವೀಕ್ಷಣೆಗಳು
ಆಗಸ್ಟ್ ೨೮

ಲ೦ಚದ ವಿಷ್ಯ ಬ್ಯಾಡವೋ ಶಿಷ್ಯ

ನಾವು ಎಷ್ಟೇ ಹೆಮ್ಮೆಯಿ೦ದ ನಮ್ಮ ಭಾರತದ ಬಗ್ಗೆ ಸ೦ತೋಷವಗಿದ್ದರೂ ಭಾರತದಲ್ಲಿನ ಲ೦ಚದ ಸಿಸ್ಟ್೦ ಬಗ್ಗೆ ನೋವು ವಿಷಾದ ಅಸಹ್ಯತೆಯನ್ನು ಮುಚ್ಚಿಡಲಾಗುವುದಿಲ್ಲ. ಈಗ ನಮ್ಮ ಭಾರತದ ಲ೦ಚಕೋರರ ಬಗ್ಗೆ ನೀವು ನಿ೦ದನೆಯನ್ನು ತಿಳಿಸಬಹುದು. ಜನಾಗ್ರಹ ಈ ಸಿಸ್ಟ೦...

ಪ್ರವೀಣ್ ಮಾಯಾಕರ್ · ೫,೭೫೭ ವೀಕ್ಷಣೆಗಳು
ಜುಲೈ ೧೩

ಮೀಸೆ ಆಂದೋಲನ...

ಇವತ್ತು ಬೆಳಿಗ್ಗೆ ಬೆಳಿಗ್ಗೆನೇ ದೂರದೂರಿನಲ್ಲಿರೂ (ಪರದೇಶ) ಗೆಳತಿ ಮಾನಸ ಅವರ ಜೊತೆ ಮೀಸೆ ಬಗ್ಗೆ ಹಾಟ್ ಡಿಸ್ಕಶನ್ ನಡೀತು.. ಹುಡುಗರಿಗೆ ಮೀಸೆ ಅಂದ್ರೆ ಇಷ್ಟ ಇಲ್ಲವಾ? ಸಾಕಷ್ಟು ಜನ ಹುಡುಗರು (ದೇಶಿ ಮತ್ತು ವಿದೇಶಿ ತಳಿಗಳೂ ಸಹ ಸೇರಿ) ಮೀಸೆ ಯಾಕ...

ಶಿವಶಂಕರ ವಿಷ್ಣು ಯಳವತ್ತಿ · ೫,೭೫೭ ವೀಕ್ಷಣೆಗಳು
ಜೂನ್ ೦೪

ಬಾಬಾ ರಾಮ್ ದೇವ್ ಅವರ ಉಪವಾಸ ಮತ್ತು ನ0ತರ

ಮಾನ್ಯರೆ ಎಲ್ಲರಲ್ಲೂ ಕ್ಷಮೆ ಬೇಡುತ್ತಾ, ನಮ್ಮ ದೇಶದ ಸ೦ಪತ್ತನ್ನು, ದೇಶವನ್ನು ಮುನ್ನಡೆಸಲು, ಸ್ವಾತ೦ತ್ರ್ಯ ನ೦ತರ ರಾಜಕಾರಣಿಗಳ ಏಕಮೇವ ಕನಸು ಗುರಿಯಾಗಿತ್ತು, ಅಬಿವೃದ್ದಿ, ಪ್ರತಿಯೊಬ್ಬ ರಾಜಕಾರಿಣಿಯ ಕನಸಾಗಿತ್ತು, ಇದಕ್ಕಾಗಿ ಅವರು ಎಷ್ಟ್ಟುಕಷ್ಟ...

Anantha Padmanabha Rao · ೫,೭೫೩ ವೀಕ್ಷಣೆಗಳು
ಏಪ್ರಿಲ್ ೧೪

ಲೋಕಸಭೆ ಮತದಾನ

ಲೋಕಸಭೆ ಮತದಾನದ ಬಗ್ಗೆ ನನ್ನೋಂದಿಗೆ ಚರ್ಚೆಯಲ್ಲಿ ಭಾಗವಹಿಸಲು ಇಚ್ಚಿಸುವರು ನನಗೆ ಮರು ಇ-ಮೇಲ್ ನ್ನು ಕಳುಹಿಸಿ. ಯಾರು ಯಾರು ಯಾವ ಯಾವ ಕ್ಶೆತ್ರದಲ್ಲಿ ನಿಂತಿದ್ದಾರೆ ಅನ್ನುವುದರಿಂದ ಹಿಡಿದು ಇನ್ನು ಬಹಳ್ ಶ್ಟು ಮಾತನಾಡುವುದಿದೆ.

pavan pujar · ೫,೭೫೨ ವೀಕ್ಷಣೆಗಳು