ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಮಾರ್ಚ್ ೨೪

ಶ್ರೀ ರಾಮ ನವಮಿ ದಿನಾಚರಣೆ

ಶ್ರೀ ರಾಮ ನವಮಿ ದಿನಾಚರಣೆ

bhcsb ಚಂದ್ರು · ೪,೫೮೨ ವೀಕ್ಷಣೆಗಳು
ಓದಿ
ವಿಜ್ಞಾನ ಜೂನ್ ೨೦

ಲೀಲಾವತಿ

ಲೀಲಾವತಿ ಭಾಸ್ಕರಾಚಾರ್ಯರು ಕನ್ನಡದ ಗಣಿತ ತಜ್ಞರು ಇವರ ’ಲೀಲಾವತಿ ಗ್ರಂಥ’ ಇವರ ಮೇಧಾಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಗಣಿತದ ಜೊತೆಗೆ ಸಾಹಿತ್ಯದ ಬೆಸುಗೆ ಇವರ ವೈಶಿಷ್ಟ್ಯ.

shylaswamy · ೪,೫೬೭ ವೀಕ್ಷಣೆಗಳು
ಜನ ೧೪

ಇಂಗ್ಲೀಷ್ ಕನ್ನಡ ಅನುವಾದ ತಂತ್ರಾಂಶ ಇದೆಯೇ?

ಇಂಗ್ಲೀಷ್ ಕನ್ನಡ ಅನುವಾದ ತಂತ್ರಾಂಶ ಏನಾದರೂ ಇದೆಯೇ? ನಿಮಗೇನಾದರೂ ಗೊತ್ತಿದ್ದರೆ ತಿಳಿಸಿ . ಅಂತಹದು ಏನಾದರೂ ಇದ್ದರೆ ಇಂಗ್ಲೀಷಿನಿಂದ ಎಲ್ಲಾ ತಿಳುವಳಿಕೆಯನ್ನ ಕನ್ನಡಕ್ಕೆ ತರಲು ನೆರವಾಗುತ್ತದೆ ಅಲ್ಲವೇ ?

ಶ್ರೀಕಾಂತ ಮಿಶ್ರಿಕೋಟಿ · ೪,೫೬೫ ವೀಕ್ಷಣೆಗಳು
ಜುಲೈ ೨೨

ಒಂದಿಷ್ಟು ಜೋಕ್‌ಗಳು...

1. ಗುಂಡ: ಅಮ್ಮ, ನಮ್ಮ ಟೀಚರ್‌ಗೆ ತುಂಬಾ ಮರೆವು. ಅಮ್ಮ: ಯಾಕೋ ಗುಂಡ? ಗುಂಡ: ನಮ್ ಟೀಚರ್‍ ಬೋರ್ಡಲ್ಲಿ "ಮಹಾಭಾರತ" ಎಂದು ಬರೆದು ತಿರುಗಿ ನಿಂತು ಕೇಳ್ತಾರೆ, ’ಮಹಾಭಾರತ ಬರೆದಿದ್ದು ಯಾರು?’ ಅಂತ! ************************************* 2...

ಪ್ರಸನ್ನ.ಎಸ್.ಪಿ · ೪,೫೬೨ ವೀಕ್ಷಣೆಗಳು
ಹೊಸ ಚಿಗುರು
ಮೇ ೧೮

ಹೊಸ ಚಿಗುರು

ಹಳತಾದ ಎಲೆ ಕಳೆದು ಹೊಸತು ಚಿಗುರಲಿ, ನವ ಋತುವಿನ ಸವಿ ಬೆಳಕಿನಲ್ಲಿ ಹಸುರು ಹಸುರಾಗಿ ಎಂದಿಗೂ ಸಿರಿ ಬೆಳಗುತ್ತಿರಲಿ, ಕನ್ನಡದ ದನಿ ಮೊಳಗುತ್ತಿರಲಿ ಸಂಪದದಲ್ಲಿ ಕೆಲವೊಂದು ಚಿಕ್ಕ ಪುಟ್ಟ ಬದಲಾವಣೆಗಳು, ಇಂದಿನಿಂದ. ಪ್ರತಿ ದಿನ ಒಂದಷ್ಟು ಬದಲಾವಣೆಗಳ...

ಹರಿ ಪ್ರಸಾದ್ ನಾಡಿಗ್ · ೪,೫೬೨ ವೀಕ್ಷಣೆಗಳು
ಕುವೆಂಪು ಹುಟ್ಟಿದ ಊರಿಗೆ, ಮೂವತ್ತು ವರ್ಷಗಳಾದ ಮೇಲೆ ಮತ್ತೆ ಹೋದಾಗ
ಡಿಸೆಂ ೨೨

ಕುವೆಂಪು ಹುಟ್ಟಿದ ಊರಿಗೆ, ಮೂವತ್ತು ವರ್ಷಗಳಾದ ಮೇಲೆ ಮತ್ತೆ ಹೋದಾಗ

ಕುವೆಂಪು ಹುಟ್ಟಿದ ಊರಿಗೆ ಮೂವತ್ತು ವರ್ಷವಾದ ಮೇಲೆ ಹೋಗಿದ್ದು. ಕುವೆಂಪು ತೀರಿಕೊಂಡರು ಅನ್ನುವ ಸುದ್ದಿ ತಿಳಿದ ದಿನ ಮತ್ತೆ ಆಮೇಲೆ ಹಲವು ದಿನ ನಿಷ್ಕಾರಣವಾಗಿಯೋ ಅನ್ನುವ ಹಾಗೆ ಮನಸ್ಸು ಮಂಕಾಗಿತ್ತು. ನನಗೇನು ಕುವೆಂಪು ಗೊತ್ತಿರಲಿಲ್ಲ. ಅವರ ಜೊತೆ...

ಓ. ಎಲ್. ನಾಗಭೂಷಣ ಸ್ವಾಮಿ · ೪,೫೬೧ ವೀಕ್ಷಣೆಗಳು
ವಚನ ನವೆಂ ೦೨

ಉಂಟೆಂದಡುನ್ಟು , ಇಲ್ಲ ಎನ್ದಡೆ ಇಲ್ಲ,

http://sampada.net/blog/madhava_hs/29/10/2007/6064 ಈ ಕೊಂಡಿಯಲ್ಲಿ....... "ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?", ಎಂಬ ಚರ್ಚೆಯಲ್ಲಿ . "ಅವೆಲ್ಲ ಸರಿ.. ಯಾವಾಗ.. ಆತ್ಮ ಅಂದ್ರೇನು? ಪರಮಾತ್ಮ ಅಂದ್ರೇನು?.. ಅದು ದಿಟವಾ...

ಸವಿತೃ · ೪,೫೬೧ ವೀಕ್ಷಣೆಗಳು
ನವೆಂ ೨೮

ರಾಷ್ಟ್ರೀಯ ಸೇವಾ ಯೋಜನೆ

ಶೈಕ್ಷಣಿಕ ಅಭ್ಯಾಸದ ಜತೆಗೆ ವಿದ್ಯಾರ್ಥಿಗಳು ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು ಉತ್ತಮವಾಗಿರುತ್ತದೆ. ಕೇವಲ ಪಾಠದ ಕಡೆಗೆ ಮಾತ್ರ ಗಮನ ಕೊಡದೆ ಯೋಚನಾ ಶಕ್ತಿಯನ್ನು ಹೆಚ್ಚಿಸುವ ಹಲವಾರು ರೀತಿಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ...

ಮಮತಾ ಕಾಪು · ೪,೫೬೦ ವೀಕ್ಷಣೆಗಳು
ಫೆಬ್ರ ೨೦

ಕನ್ನಡ ಕುವರ ಕುಮಾರವ್ಯಾಸ

ರಸಋಷಿ ಕುಮಾರವ್ಯಾಸನು ನಡುಗನ್ನಡದ ಕವಿಗಳಲ್ಲೆಲ್ಲಾ ಅಗ್ರಗಣ್ಯನೆಂದು ಹೇಳಬಹುದು."ವೀರನಾರಾಯಣನೆ ಕವಿ ಲಿಪಿಕಾರ ಕುವರವ್ಯಾಸ","ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ" ಇತ್ಯಾದಿ ತುಳುಕದ ತುಂಬುಕೊಡದ ಮಾತನ್ನಾಡಿದರೂ ಅವನ ನಡುಗನ್ನಡದ ಶಬ್ದವೈಭವ,ಶಾಸ್ತ್ರಜ...

ಹರಿದಾಸ ನೀವಣೆ ಗಣೇಶಭಟ್ಟ · ೪,೫೫೮ ವೀಕ್ಷಣೆಗಳು

ವರುಷ ಹಿಂದುರುಳಿದ ಬದುಕು

ಮುಂಜಾನೆ ಎದ್ದು, ನಿತ್ಯಕರ್ಮಗಳನ್ನು ಮುಗಿಸಿ, ಹತ್ತು ಘಂಟೆಗೆ ಬಂದು ನನ್ನ ಕಾರನ್ನು ಸರ್ವೀಸ್ ಸ್ಟೇಶನ್ ಗೆ ಕೊಂಡೊಯ್ಯಲಿದ್ದವರ ಬಗ್ಗೆ ಮಾಹಿತಿ, ಬೇಕಾದ ಕಾಗದ ಇತ್ಯಾದಿಗಳಿಗೆ ಸಹಿ ಎಲ್ಲಾ ಕೊಟ್ಟು, ನನ್ನ ಮಾಮೂಲಿ ಲ್ಯಾಪ್ಟಾಪ್ ಬ್ಯಾಗ್ ಹಿಡಿಯದೆ,...

ಓಂಶಿವಪ್ರಕಾಶ ಎಚ್ ಎಲ್ · ೪,೫೫೭ ವೀಕ್ಷಣೆಗಳು
ಚಿಂತನೆ ಜುಲೈ ೧೧

ಕನ್ನಡ ಉಳಿಸುವಿಕೆ: ಭಿನ್ನ ನಿಲುವು

ಕನ್ನಡದ ಕೊರತೆ ಚರ್ಚೆಯ ಸರಣಿಯಲ್ಲಿ ನಾನು ಮಂಡಿಸಿದ ಅಭಿಪ್ರಾಯವೊಂದಕ್ಕೆ ಶ್ರೀ ಬೆನಕ ಸ್ವಲ್ಪ ದೀರ್ಘವಾದ ಪ್ರತಿಕ್ರಿಯೆಯನ್ನೇ ನೀಡಿದ್ದಾರೆ. ನನ್ನ ಪ್ರತಿಕ್ರಿಯೆ ನಿರೀಕ್ಷಿಸಿದ್ದಕ್ಕಿಂತ ದೊಡ್ಡದಾಗಿದೆ ಎನಿಸಿದ್ದರಿಂದ ಲೇಖನವಾಗಿ ಪ್ರಕಟಿಸಿದ್ದೇನೆ...

ismail · ೪,೫೫೩ ವೀಕ್ಷಣೆಗಳು