ಜಾಗತೀಕರಣದ ಸಂದರ್ಭದಲ್ಲಿ ದೇಶಪ್ರೇಮ, ಸ್ವಾವಲಂಬನೆ
ಸೂಚನೆ: ಈ ತರಹದ ವೈಯುಕ್ತಿಕ ಅನಿಸಿಕೆಗಳನ್ನು ಹೊತ್ತುಗೊತ್ತಿಲ್ಲದೆ ಹಿಂದು ಮುಂದಿಲ್ಲದೇ ಪುರಾವೆಗಳಿಲ್ಲದೇ ಹಾಕುವುದು ಸರಿಯಲ್ಲ. ಆದರೆ ಮನಸ್ಸು ಅಪಕ್ವ ಮತ್ತು ಅಪೂರ್ಣವಾಗಿದ್ದಾಗ ಇರುವ ಯೋಚನೆಗಳನ್ನು ಹೊರಹಾಕಿದರೆ ಮುಂದೆ, ಬೆಳೆದು ಬಂದ ದಾರಿಯನ್ನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೧೬ ಲೇಖನಗಳು
ಸೂಚನೆ: ಈ ತರಹದ ವೈಯುಕ್ತಿಕ ಅನಿಸಿಕೆಗಳನ್ನು ಹೊತ್ತುಗೊತ್ತಿಲ್ಲದೆ ಹಿಂದು ಮುಂದಿಲ್ಲದೇ ಪುರಾವೆಗಳಿಲ್ಲದೇ ಹಾಕುವುದು ಸರಿಯಲ್ಲ. ಆದರೆ ಮನಸ್ಸು ಅಪಕ್ವ ಮತ್ತು ಅಪೂರ್ಣವಾಗಿದ್ದಾಗ ಇರುವ ಯೋಚನೆಗಳನ್ನು ಹೊರಹಾಕಿದರೆ ಮುಂದೆ, ಬೆಳೆದು ಬಂದ ದಾರಿಯನ್ನ...
ಸಾಧಾರಣವಾಗಿ ಶಾಸ್ತ್ರೀಯ ಗಾಯನ ಬಲ್ಲವರಿಗೆ, ಚಿತ್ರಗಳಲ್ಲಿ ಹಿನ್ನೆಲೆಗಾಯಕರಾಗಿ ಅಷ್ಟಾಗಿ ಯಶಸ್ಸು ಸಿಗುವುದು ಕಷ್ಟ. ಏಕೆಂದರೆ ಶಾಸ್ತ್ರೀಯ ಸಂಗೀತ ಬಯಸುವ ಕಂಠದ ಒನಪು, ಗಮಕಗಳೇ ಬೇರೆ. ಚಿತ್ರ ಸಂಗೀತಕ್ಕೆ ಬೇಕಾದ್ದೇ ಬೇರೆ. ಎಲ್ಲ ರೀತಿಯ ಹಾಡುಗಳಿಗ...
ಆದರೂ ಯಾವುದೂ ವತತ-ಆಕಶರ ಸವಿೆಗೆ ಬರುವಿಲಲ. ಯಾವಿಗಾದರೂ ಗೊವಿದದರೆ ಸವಲಪ ಸಹಾಯಾ ಮಾವಿ, ದಯವಿಟುಟ!
ಈಗ ತಾನೆ ಉಬುಂಟು ಇನ್ಸ್ಟಾಲ್ ಮಾಡ್ಕೊಂಡೆ ಆದ್ರೆ ಇದರಲ್ಲಿ ಕನ್ನಡ ಹ್ಯಾಗೆ ಟೈಪ್ ಮಾಡೋದು. ಕನ್ನಡ ವೆಬ್ ಸೈಟ್ ಗಳೇ ನೆಟ್ಟಗೆ ಕಾಣ್ತಿಲ್ಲವಲ್ಲ ಅಂತ ತಲೆ ಮೇಲೆ ಕೈ ಇಟ್ಕೊಂಡು ಕುಂತ್ಕೊಂಡಿದೀರಾ? ಬನ್ನಿ ಹ್ಯಾಗೆ ಕನ್ನಡನ ಲಿನಕ್ಸ್ ನಲ್ಲಿ ಎನೇಬಲ್ ಮ...
ನಮ್ಮ ಜೀವನದಲ್ಲಿ 'ಮಾತು' ಎನ್ನುವ ಎರಡು ಅಕ್ಷರದ ಶಬ್ದಕ್ಕೆ ಮಹತ್ವದ ಪಾತ್ರವಿದೆ.ನಾವು ಆಡುವ ಮಾತು 'ಮುತ್ತಿ'ನಂತಿರಬೇಕು.ನಮ್ಮ 'ಮಾತು'ಗಳಲ್ಲಿ 'ನಯ-ವಿನಯ'ವಿದ್ದರೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಸಿಕ್ಕುವ ಸಹ ಪ್ರಯಾಣಿಕರೂ . . .ಕೂಡ ಒಳ್ಳೆಯ ಸ್ನ...
ಮೊನ್ನೆ ಚುನಾವಣೆಯಲ್ಲಿ ಯೂ ಪಿ ಏ ಅನಿರೀಕ್ಷಿತ ಜಯಭೇರಿ ಹೊಡೆದ್ದದ್ದು ಎನ್ ಡಿ ಏ ಹಿಂಬಾಲಕರಿಗೆ ಸಹಿಸಲಾಗದ ನಿರಾಶೆ ಮತ್ತು ಕಳವಳ ಅಪೇಕ್ಷಿತ ರೀತಿಯಲ್ಲೆ ಉಂಟಾಗಿದೆ. ನನ್ನ ಸ್ನೇಹಿತರ ಗುಂಪಿನಿಂದ ಕೇಳಿಬಂದದ್ದರ ಸಾರಂಶ ಇದು. "ಅಂತೂ ನಮ್ಮ ದೇಶದ ಜನ...
ನಾನು ನಿರೀಕ್ಷಿಸಿದ್ದ ದಿನ ಇಷ್ಟು ಬೇಗ ಬಂದು ಬಿಡುತ್ತೆ ಎಂದು ನೆನೆಸಿರಲಿಲ್ಲ. ಕಳೆದ ವರ್ಷದ ಕ್ರಿಸ್್ಮಸ್್ಗೆ ಮುನ್ನ ಊರಿಗೆ ಹೋಗಿದ್ದಾಗ ನಮ್ಮೂರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 9, 10ನೇ ತಾರೀಖಿಗೆ ನಡೆಸಲು ನಿಗದಿಯಾಗಿದೆ ಎಂದು ತಿಳಿಯಿತ...
ಈ ಪುಸ್ತಕದ ಕಪಾಟು ಮಾಡಲು ಹಿಡಿಸಿದ ಸಮಯ ಕೇವಲ ಎರಡು ತಾಸು. ಏಕೆಂದರೆ ಮರದ ಹಲಗೆಗಳು ರೆಡಿಮೇಡ್ ಬಂದಿದ್ದವು. ಅವನ್ನು ಸರಿಯಾಗಿ ಸ್ಕ್ರೂ ಮಾಡಿ ಜೋಡಿಸುವುದಷ್ಟೆ ನನ್ನ ಕೆಲಸ. ಆದರೂ ಏನೋ ದೊಡ್ಡ ಸಾಧನೆ ಮಾಡಿದ ಅನುಭವ :-)
ಓಸಿಮಾಂಡಿಯಾಸ್ದೂರದೂರಿನ ಯಾತ್ರಿಕನೊಬ್ಬ ಪುರಾತನ ನಾಡಿಂದ ಹಿಂದಿರುಗುವಾಗ ಕಂಡನಂತೆ ಮರಳುಗಾಡಿನ ಮಧ್ಯೆ ಮುಂಡವಿಲ್ಲದ ಕಾಲುಗಳೆರಡು, ಕೆಳಗೆ ಮರಳಲ್ಲಿ ಬಿದ್ದ ಮಸುಕು ಶಿರ, ಮುಖದಲ್ಲಿ ಮುಗುಳ್ನಗೆ, ಬಿರಿದ ತುಟಿ, ತೋರುತಿದೆ ಗತ್ತು, ಶಿಲ್ಪಿ ಕೈಚಳಕದ...
www.anilkumarha.com ಲಂಡನ್ ಪ್ರವಾಸ ಭಾಗ ೨: ಇಷ್ಟು ಚಳಿ, ಜಿಟಿ ಮಳೆ ಮತ್ತು ದೃಶ್ಯ ಕಲೆ (ಅ) "ವಿ ಅಂಡ್ ಎ" ಎಂಬ ವರ್ಣಬೇಧ ಸಂಗ್ರಹಾಲಯ
ಗೆಳೆಯರೇ, ಇಡೀ ಹಲಸಿನ ಹಣ್ಣನ್ನು ಕೆಲವು ದಿನ ಹಾಗೆಯೇ ಇಡಬಹುದು. ಆದರೆ ಹಲಸಿನ ತೊಳೆಗಳನ್ನು 2-3 ದಿನದವರೆಗೆ ಹಾಳಾಗದಂತೆ ಸಂರಕ್ಷಿಸಲು ಏನಾದರೂ ಉಪಾಯಗಳಿವೆಯೆ? ಇದ್ದರೆ ದಯವಿಟ್ಟು ತಿಳಿಸಿ. ಪ್ರತೀ ಸಾರಿ ನಮ್ಮ ಮನೆಯಲ್ಲಿ ಹಲಸಿನ ತೊಳೆಗಳೆಲ್ಲ ಹಾಳ...
ಕ.ರ.ವೇ. ಜನರನ್ನು ಈ ನೇಮಕಾತಿ ಬಗ್ಗೆ ಎಚ್ಚರಿಸುವುದರಲ್ಲಿ ಅದ್ಭುತ ಕೆಲಸ ಮಾಡಿದೆ ಆದರೂ ಇದು ಹಲವಾರು ನಿಟ್ಟಿನಲ್ಲಿ ಸೋತಿದೆ. ಕ.ರ.ವೇ, ಒಂದೇ ಅಲ್ಲ, ಎಲ್ಲ ಕನ್ನಡ ಸಂಘಗಳೂ, ನಮ್ಮ ಸರ್ಕಾರ, ಎಂ.ಪಿ. ಗಳೂ, ಒಟ್ಟಾಗಿ ಎಲ್ಲ ಕನ್ನಡಿಗರೂ ಎಂದರೂ ತಪ್ಪ...