ರಸಿಕ ನಾನು
ರಸಿಕ ನಾನು, ನನ್ನದೆಲ್ಲವ ಹೇಳುವೆ,ರತಿಯು ನೀನು, ನಿನ್ನದೆಲ್ಲವ ಕೇಳುವೆ, ರಸಿಕ ನಾನು, ನನಗಾವುದು ಇಷ್ಟವು,ಅದ ಮುಡಿಯೆ ನೀನು ಎಂದು ನಾ ಬಯಸುವೆ, ರಸಿಕ ನಾ ಬಂದಾಗ ನಿನ್ನ ಬಾಗಿಲಲ್ಲಿ ಬಯಸುವೆ,ನಾ ಬಂದಾಗ ನೀ ಅಪಸ್ವರ ತೆಗೆದು ನನ್ನ ನೋಯಿಸುವೆ, ರಸಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೧೬ ಲೇಖನಗಳು
ರಸಿಕ ನಾನು, ನನ್ನದೆಲ್ಲವ ಹೇಳುವೆ,ರತಿಯು ನೀನು, ನಿನ್ನದೆಲ್ಲವ ಕೇಳುವೆ, ರಸಿಕ ನಾನು, ನನಗಾವುದು ಇಷ್ಟವು,ಅದ ಮುಡಿಯೆ ನೀನು ಎಂದು ನಾ ಬಯಸುವೆ, ರಸಿಕ ನಾ ಬಂದಾಗ ನಿನ್ನ ಬಾಗಿಲಲ್ಲಿ ಬಯಸುವೆ,ನಾ ಬಂದಾಗ ನೀ ಅಪಸ್ವರ ತೆಗೆದು ನನ್ನ ನೋಯಿಸುವೆ, ರಸಿ...
ನಾ ಬರೆದ ಮೊದಲ ಪ್ರೇಮ ಪತ್ರ ಭಾವನೆಗಳಿಗೆ ಅಕ್ಷರ ರೂಪ ನೀಡಿ ಬರೆದ ಪತ್ರ.. ಒಲವೆಂಬ ಲೇಖನಿಯಲಿ ಪ್ರೇಮದ ಶಾಯಿಯ ತುಂಬಿ ಹೃದಯವೆಂಬ ಹಾಳೆಯಲಿ ಬರೆದೆ ಈ ಪತ್ರವ... ನಿನಗಿದು ಕೇವಲ ಅಕ್ಷರ ತುಂಬಿದ ಹಾಳೆಯಿರಬಹುದು ಆದರೆ ಇದು ನನ್ನ ಮನದಾಳದಲ್ಲಿ ಹುದುಗ...
ಇತ್ತೀಚೆಗೆ ಕಾಶ್ಮೀರದಲ್ಲಿ ಅಮರನಾಥ ದೇಗುಲದ ವಿಷಯದಲ್ಲಿ ಭಾರೀ ಗಲಾಟೆಯಾಗಿದೆ, ಆಗುತ್ತಲಿದೆ. ಪ್ರತಿ ವರುಷ ಭಾರೀ ಸಂಖ್ಯೆಯಲ್ಲಿ ಭಕ್ತರು ಭೇಟಿ ಕೊಡುವ ಅಮರನಾಥಕ್ಕೆ ಇಷ್ಟು ದಿನ ಆಗಾಗ ಉಗ್ರಗಾಮಿಗಳ ಕಾಟ ಇತ್ತು. ಆದರೆ ಇವತ್ತು ಅಲ್ಲಿನ ಸರ್ಕಾರ, ಜನ...
ರಚನೆ: ದ. ರಾ. ಬೆಂದ್ರೇ ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ ಬಂತು ಶ್ರಾವಣ
ಮುಂಬಯಿಯ ಮಳೆಗೆ ಅದರದ್ದೇ ಆದ ಛಾಪಿದೆ. ಸಾಮಾನ್ಯವಾಗಿ ಮಳೆಗಾಲ ಪ್ರಾರಂಭವಾಗುವುದು ಜೂನ್ ತಿಂಗಳ ಮೂರನೇ ವಾರದಲ್ಲಿ. ಈ ಮಳೆಗಾಲ ನವಂಬರ್ ತಿಂಗಳ ಮಧ್ಯ ಭಾಗದವರೆಗೂ ನಿರಂತರವಾಗಿರುವುದು. ಮೊದಲ ಮಳೆಯ ಮಣ್ಣಿನ ವಾಸನೆ ಕ್ಷಣಿಕ. ಮೊದಲ ದಿನವೇ ಧೋ ಎಂದು...
ಇಂದು ತಮ್ಮ ಜನ್ಮದಿನವನ್ನು ಆಚರಿಸುತ್ತಿರುವ ಸುಪ್ರೀತ್ ಮತ್ತು ಭವಾನಿಯವರಿಗೆ ಹಾರ್ದಿಕ ಶುಭಾಶಯಗಳು. ನಿಮ್ಮೀರ್ವರಿಗೂ ದೀರ್ಘ ಆಯುಷ್ಯ ಹಾಗೂ ಸದಾ ಆರೋಗ್ಯ ಮತ್ತು ನೆಮ್ಮದಿಯನ್ನು ಕರುಣಿಸಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಇನ್ನೂ ಬಹಳಷ್ಟು...
ಚರ್ಚೆ ಮಾಡಿ ಗೆಲ್ಲುವುದು ಬಹಳ ಕಷ್ಟ. ಅದರಲ್ಲೂ ನಾವು ನಂಬಿರುವ (ಆದರೆ ತಪ್ಪಾಗಿರುವ) ವಿಶಯಳಲ್ಲಂತೂ ಇನ್ನು ಕಷ್ಟ. ಆದರೆ ಎಲ್ಲ ಕಷ್ಟಗಳಿಗೂ ಮದ್ದು ಇರುವ ಹಾಗೆ ಇದಕ್ಕೂ ಇದೆ. ಚರ್ಚೆ ಮಾಡುವಾಗ ಈ ಕೆಳಗಿನ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡರೆ ಆಯ...
ಕೋರಿಕೆ: ಇದು ಟಾಲ್ಸ್ಟಾಯ್ ಬರೆದ ಒಂದು ನೀಳ್ಗತೆ. ಸುಮಾರು ೩೦ ವರ್ಷಗಳಿಂದ ಕಾಡಿದ ಕಥೆ. ಈಗ ಅನುವಾದ ಮಾಡಿದ್ದೇನೆ. ಇದರಲ್ಲಿನ ಪಾತ್ರಗಳು ಕನ್ನಡದಲ್ಲಿ ಮಾತಾಡಿದರೆ ಹೇಗೆ ಮಾತಾಡಬಹುದೋ ಹಾಗೆ ಅನುವಾದದ ಭಾಷೆ ಇರಬೇಕೆಂದು ನನ್ನ ಆಸೆ. ಇದು ಸುದೀರ್ಘ...
ಅಂದು ಮನವ ಕಾಡಿದ್ದು ಮೌನ. ಏನೂ ಹೇಳದೆ ಏನೆಲ್ಲ ಹೇಳಿಬಿಟ್ಟಿತ್ತು. ಮರೆತು ಎಂದಿನಂತೆ ದಿಶೆ ಬದಲಾಯಿಸಲು ಹೊರಟರೆ ಮತ್ತೆ ಎಳೆತಂದಿತ್ತು ತನ್ನೆಡೆಗೆ. ಏನೋ ದುಗುಡ. ಅರ್ಥವಾಗದ್ದು ಎನಿಸುವಷ್ಟು ಒಮ್ಮೆಮ್ಮೆ. ಅರ್ಥವಾಯಿತು ಎಂದುಕೊಂಡಂತೆ ಏನೂ ಅರ್ಥವಾ...
ದೇಹ ತಂಪಾಗಲು, ಪಿತ್ತ-ತಲೆನೋವು ಕಡಿಮೆಯಾಗಲು ಯಾವುದಾದರೂ ಮನೆಮದ್ದು ಅಥವಾ ಆಯುರ್ವೇದೀಯ ಪರಿಹಾರ ಇದ್ದರೆ ತಿಳಿಸಿ. ನಿಮ್ಮ ಸಲಹೆಗಳು ತುರ್ತು ಅಗತ್ಯವಿದೆ.