ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಮಲ್ಲಾಡಿಹಳ್ಳಿಯ 'ತಿರುಕ' ಮತ್ತು ಅವರ ಅಮೂಲ್ಯ 'ಪ್ರಾಣಾಯಾಮ' ಪುಸ್ತಕ
ಮೇ ೨೨

ಮಲ್ಲಾಡಿಹಳ್ಳಿಯ 'ತಿರುಕ' ಮತ್ತು ಅವರ ಅಮೂಲ್ಯ 'ಪ್ರಾಣಾಯಾಮ' ಪುಸ್ತಕ

ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮೀಜಿಯವರು 'ಸ್ವಾಮೀಜಿ' ಅನ್ನಿಸಿದ್ದು ಕಡಿಮೆ, ಎಲ್ಲರಿಗೂ 'ಗೆಳೆಯ’ರಾಗಿದ್ದು ಹೆಚ್ಚು ಎಂಬ ಮಾತು ಕೇಳಿಬರುತ್ತದೆ. 'ತಿರುಕ' ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದ ಶ್ರೀ ಶ್ರೀ ರಾಘವೇಂದ್ರ ಸ್ವಾಮೀಜಿಯವರು ಬಹ...

ಹರಿ ಪ್ರಸಾದ್ ನಾಡಿಗ್ · ೪,೪೬೦ ವೀಕ್ಷಣೆಗಳು
ಓದಿ

ಮೆದೋಜೀರಕ ಕ್ಯಾನ್ಸರ್ (ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್)

(ಸಂಗ್ರಹ) ಅರ್ಭುದ ರೋಗವೆಂದು ಕರೆಯಲ್ಪಡುವ ಕ್ಯಾನ್ಸರ್ ಎಂಬ ಕಾಯಿಲೆ ಮನುಷ್ಯನನ್ನು ಬಹಳ ಹಿಂದಿನಿಂದಲೂ ಕಾಡುತ್ತ ಬಂದಿದೆ. ಒಮ್ಮೆ ಕ್ಯಾನ್ಸರ್ ಎಂಬ ಕಾಯಿಲೆ ಮನುಷ್ಯನನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡರೆ ಅವನು ತನ್ನ ಬದುಕಿ ಉಳಿಯುವ ಆಸೆ ಬಹಳ ಮ...

ಪಾರ್ಥಸಾರಥಿ · ೪,೪೫೮ ವೀಕ್ಷಣೆಗಳು

ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು

ಸಂಪದ ಬಳಗಕ್ಕೆ ಬಂದಾಗಿನಿಂದ ಹಲವರನ್ನು ನೋಡುತ್ತಾ ಬಂದಿದ್ದೇನೆ. ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ವಿಶೇಷ ವ್ಯಕ್ತಿಗಳೇ.

ಹಂಸಾನಂದಿ · ೪,೪೫೭ ವೀಕ್ಷಣೆಗಳು
ಫೆಬ್ರ ೦೭

ದೂರದರ್ಶನದ ಆ ದಿನಗಳು ...

ಸಂಜೆ ನಾಲ್ಕು ಘಂಟೆ ಐವತ್ತೈದು ನಿಮಿಷ. ಮನೆಯ ಕಪ್ಪು ಬಿಳುಪು ಟಿ.ವಿ ಆನ್ ಆಯಿತು. ಅಂದು ನಮಗೆ ಕಲರ್ ಟಿ.ವಿ ಅಂದ್ರೆ ಆಗ್ತಿರಲಿಲ್ಲ ... ಯಾಕೆ ಅಂದ್ರ? ನಮ್ಮ ಮನೆಯಲ್ಲಿ ಇರಲಿಲ್ಲವಲ್ಲ ಅದಕ್ಕೆ ! ಹೋಗ್ಲಿ ಬಿಡಿ, ಗಿಜಿ ಗಿಜಿ ಗಿಜಿ ಸದ್ದಿನೊಂದಿಗೆ...

ಶ್ರೀನಾಥ್ ಭಲ್ಲೆ · ೪,೪೫೫ ವೀಕ್ಷಣೆಗಳು
ಕಾವ್ಯ ಮತ್ತು ಕವನ ಆಗಸ್ಟ್ ೦೬

ಏನಿದೆ ಬದುಕಿನಲಿ

ಅಲೆದಾಟ ಹುಡುಕಾಟ ಮುಗಿಯದ ಪರಿಪಾಟ ಆಸ್ವಾದಿಸುವ ಮನಸಿಲ್ಲದಿರೆ ಏನಿದೆ ಬದುಕಿನಲಿ... ಮನಸಿನಾಳದಲಿ ಕನಸ ಲೋಕದಲಿ ಮೈಮರೆಯದಿರೆ ಏನಿದೆ ಬದುಕಿನಲಿ... ಜೊತೆ ನಡೆವವರಾ ಹಿತವನು ಕಂಡು ಖುಶಿಪಡದಿದ್ದರೆ ಏನಿದೆ ಬದುಕಿನಲಿ... ಭಯದ ಕತ್ತಲಲಿ ಜೀವವ ತುಂಬು...

sinchanabhat · ೪,೪೫೧ ವೀಕ್ಷಣೆಗಳು
ಫೆಬ್ರ ೦೪

ಕನ್ನಡಪ್ರಭದಲ್ಲಿ ಯಡಿಯೂರಪ್ಪನವರ ಅರ್ಧಮೀಸೆ!

ಇದು ನಿಜವೇ? ಇಂದು ಕನ್ನಡಪ್ರಭದ ಅಂತರ್ಜಾಲ ಪ್ರತಿಯನ್ನು ಓದುತ್ತಿರುವಾಗ ಒಂದು ವಿಚಿತ್ರ ಕಾಣಿಸಿತು. ಯಡಿಯೂರಪ್ಪನವರ ಚಿತ್ರಗಳನ್ನು ಬೇಕೆಂದೇ ಮಾರ್ಪಡಿಸಲಾಗಿದೆಯೇ? ಕೆಲವು ಚಿತ್ರಗಳಲ್ಲ್ಲಿ ಅವರ ಮೀಸೆಯನ್ನು ಅರ್ಧ ಬೋಳಿಸಲಾಗಿದೆ. ಅದೂ ಕೆಲವೊಮ್ಮೆ...

ಶ್ಯಾಮ ಕಶ್ಯಪ · ೪,೪೫೦ ವೀಕ್ಷಣೆಗಳು
ಅರಳಿ ಕಟ್ಟೆ ಜೂನ್ ೨೧

ಊರಿನ ಹೆಸರುಗಳಲ್ಲಿ ಬೞಕೆಯಾಗುವ ಪದಗಳು

ಊರಿಗೆ ಒಂದು ಹೆಸರು ಬರುವುದೇ ಒಂದು ವಿಶೇಷ. ಮನುಷ್ಯ ಎಲ್ಲವಕ್ಕೂ ಹೆಸರಿಡುತ್ತಾನೆ. ಊರಿನ ಹೆಸರುಗಳ ವಿಶೇಷತೆ ನೋಡೋಣ. ಊರುಗಳ ಹೆಸರುಗಳ ಜೊತೆ ಊರ್(ಊರು), ಹಳ್ಳಿ, ಪುರ, ನಗರ, ಹೊೞಲ್(ಹೊೞಲು), ಪೇಟೆ, ಪಟ್ಟಣ, ಗ್ರಾಮ, ಗಾವ, ಗಾವಿ, ಗಾಂವಿ, ಬೆಟ್ಟ...

Anantha Krishna K S · ೪,೪೫೦ ವೀಕ್ಷಣೆಗಳು
ಜಾತಿ ಕರ್ಮ ಡಿಸೆಂ ೨೫

ನನ್ನ ಕರ್ಮ ?!

ಮನುಷ್ಯರು ಯಾವ ವರ್ಣ, ಜಾತಿ, ಪಂಗಡದವರಾದರೂ, ಎಲ್ಲರಲ್ಲೂ ಕೆಂಪು ರಕ್ತವೇ ಹರಿವುದು. ಆದ್ದರಿಂದ, ಮನುಷ್ಯರೆಲ್ಲರೂ ಒಂದೆ. ಹೀಗೆ ಈ ನಡುವೆ ಮಾತುಕತೆ.

ಕಲ್ಪನ · ೪,೪೪೩ ವೀಕ್ಷಣೆಗಳು

ಸ್ವಲ್ಪ ನಗಿ

ಗುಂಡ ಪರೀಕ್ಷೆ ಬರಿಯೋದಕ್ಕೆ ಕಾಲೇಜಿಗೆ ಬಂದ, ಬೆಂಕಿ ಆಕಸ್ಮಿಕ ಸಂಭವಿಸಿ ಪ್ರಶ್ನೆಪತ್ರಿಕೆಗಳಿದ್ದ ಕೊಠಡಿ ಸುಟ್ಟು ಸಂಪೂರ್ಣ ಭಸ್ಮವಾಯಿತು. ಏನು ಮಾಡುವುದೆಂದು ಪ್ರಿನ್ಸಿಪಾಲ್, ಲೇಚ್ರರ್ಸ್ ಗಳು ಮಾತನಾಡುತ್ತಿದ್ದರು, ಗುಂಡ ಅವರ ಹತ್ತಿರ ಬಂದ.

ನಾಗರಾಜ್ · ೪,೪೪೨ ವೀಕ್ಷಣೆಗಳು
ಜೀ ಕನ್ನಡ ಏಕೆ ಜೀ ಹಿ೦ದಿ ಆಗ್ತಿದೆ?

ಜೀ ಕನ್ನಡ ಏಕೆ ಜೀ ಹಿ೦ದಿ ಆಗ್ತಿದೆ?

ಜೀ ಕನ್ನಡ ವಾಹಿನಿಯಲ್ಲಿ ಒ೦ದೋ ಎರಡೋ ಹಿ೦ದಿ ಕಾರ್ಯಕ್ರಮಗಳು ಮೂಡಿಬರುತ್ತಿದ್ದವು. ಆದ್ರೆ ಈಗ ಇದು ಮಿತಿ ಮೀರಿ ಇಡೀ ಕಾರ್ಯಕ್ರಮದಲ್ಲೆಲ್ಲಾ ಹಿ೦ದಿ ಹಾಡುಗಳನ್ನೇ ಹಾಕಲಾಗುತ್ತಿದೆ. ಇವರ ಕುಣಿಯೋಣು ಬಾರಾ ಕಾರ್ಯಕ್ರಮದಲ್ಲಿ ನಡೆಯುವ ಬಾಲಿವುಡ್ ರೌ೦ಡ್...

kishoreyc · ೪,೪೨೯ ವೀಕ್ಷಣೆಗಳು