ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ಫೆಬ್ರ ೧೬

ಹಲಸಿನ ಕಾಯಿ ಹಪ್ಪಳ

ಹದವಾಗಿ ಬೆಳೆದ ಹಲಸಿನ ಕಾಯಿಯನ್ನು ಕತ್ತರಿಸಿ, ಅದರ ತೊಳೆಗಳನ್ನು ಪ್ರತ್ಯೇಕ ಮಾಡಿಕೊಳ್ಳಬೇಕು. ಆ ಹಲಸಿನ ತೊಳೆಗಳನ್ನು ಹಬೆಯಲ್ಲಿ ಚೆನ್ಬೇನಾಗಿ ಬೇಯಿಸಿ, ನಂತರ ಒರಲು ಕಲ್ಲಿನಲ್ಲಿ ಬೇಯಿಸಿದ ತೊಳೆಗಳನ್ನು ಹಾಕಿ,ಸ್ವಲ್ಪ ಮೆಣಸಿನಕಾಯಿಪುಡಿಯನ್ನು ಮತ್...

ಶಶಿಧರ ಹೆಬ್ಬಾರ ಹಾಲಾಡಿ · ೪,೦೭೯ ವೀಕ್ಷಣೆಗಳು
ಓದಿ
ಅಕ್ಟೋ ೨೦

ಗೋಮೂತ್ರ, ಗೋಹತ್ಯೆ, ಮತಾಂತರ - ಅವಧಿ, ಜೋಗಿ, ಕೆಂಡಸಂಪಿಗೆ

ಕನ್ನಡದ ಅಂತರ್ಜಾಲ ಪ್ರಪಂಚ ಬದಲಾದ ಕಾಲಘಟ್ಟವನ್ನು ದಾಖಲಿಸುತ್ತ ಎರಡು ವಾರಗಳ ಹಿಂದೆ "___LINK_OPEN_href="http://sampada.net/blog/ravikreddy/06/10/2008/12410" target="_blank"___ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥ...

ರವಿ ಕೃಷ್ಣಾ ರೆಡ್ಡಿ · ೪,೦೭೪ ವೀಕ್ಷಣೆಗಳು
ಆಗಸ್ಟ್ ೧೫

ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?

ಅಟ್ಟುದನಡುವರೇ, ಸುಟ್ಟುದ ಸುಡುವರೆ? ಬೆಂದ ನುಲಿಯಾ ಸಂ ಧಿಸಬಹುದೆ? ಪಂಚಾಕ್ಷರೀಯಲ್ಲಿ ಧಗ್ದವಾದ ನಿರ್ದೇಹಿಗೆ ಸಂದೇಹವುಂಟೆ? ಧಗ್ಧಸ್ಯ ದಹನಮ್ ನಾಸ್ಥಿ, ಪಕ್ವಸ್ಯ ಪಚನಂ ಯತಾ! ಜ಼್ನಾನಾಗ್ನಿ ಧಗ್ಧ ದೇಹಸ್ಯ ನ ಪುನರ್ಧಹನ ಕ್ರಿಯ!! ಇದು ಕಾರಣ ಕೂಡಲ ಚ...

ಸವಿತೃ · ೪,೦೭೪ ವೀಕ್ಷಣೆಗಳು
ಪ್ರೀತಿ ಪ್ರೇಮ ಅಕ್ಟೋ ೧೬

ಹುಬ್ಬಳ್ಳಿ ಹುಡುಗಿ

'ಹುಬ್ಬಳ್ಳಿ' ಶಹರದಲ್ಲಿ , ದುರ್ಗದ ಬಯಲಲ್ಲಿ ಕಂಡೆ ನಾ 'ಹೂ ಬಳ್ಳಿ' ಯಂತ ಬೆಡಗಿಯ 'ಚುರುಮುರಿ' ಅವಳ ಕೈಯಲ್ಲಿ, ರೋಜಾ ಹೂ ಜಡೆಯಲ್ಲಿ ಮಾನಸ ಗಂಗೆಯಲ್ಲಿ ಮಿಂದ ಮಹಾರಾಣಿಯಂತೆ ಇದ್ದಳವಳು ಮನವೆಂಬ ಮಾಯಾ ಮೃಗದ ಬೆನ್ನೇರಿ ಝೇಂಕಾರ ಮಾಡಿದಳು ಪೂರ್ಣಿಮೆಯ...

ರಾಕೇಶ್ ಶೆಟ್ಟಿ · ೪,೦೭೨ ವೀಕ್ಷಣೆಗಳು
ಏಪ್ರಿಲ್ ೧೧

ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ

ಬರೆಯುವ ಮುಂಚೆ ಕೆಲವು ಪದಗಳನ್ನು ರಾತ್ರಿಯಿಡೀ ನೆನೆಹಾಕಿಟ್ಟು ಮರುದಿನ ನುಣ್ಣಗೆ ರುಬ್ಬಿ ತಯಾರು ಮಾಡಿಡಬೇಕಾಗುತ್ತದೆ. ಇನ್ನು ಕೆಲವು ಪದಗಳನ್ನು, ಬೇಕೆಂದಾದರೆ ಒಂದು ಬಟ್ಟೆಯಲ್ಲಿ ಕಟ್ಟಿಟ್ಟು ಮೊಳಕೆ ಬರಿಸಬಹುದು. ಇಲ್ಲ ಕೆಲವೊಮ್ಮೆ ಹಾಗೆಯೇ ಉಪಯೋ...

ಅನಿವಾಸಿ · ೪,೦೭೦ ವೀಕ್ಷಣೆಗಳು
ದಸರ ಮೈಸೂರು ಸೆಪ್ಟೆಂ ೨೯

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಪಾಡ್ಯ

ಮೊನ್ನೆ ಶನಿವಾರ ಒಂದು ಸೊಗಸಾದ ಸಂಗೀತ ಕಚೇರಿಗೆ ಹೋಗುವ ಅವಕಾಶ ದೊರೆತಿತ್ತು. ___LINK_OPEN_href="http://www.osaat.org/images/NaadaLahari-2008-Flyer.jpg" target="_blank" title="osaat"___ಒಂದು ಒಳ್ಳೇ ಉದ್ದೇಶಕ್ಕಾಗಿ ಆಯೋಜಿ...

ಹಂಸಾನಂದಿ · ೪,೦೬೫ ವೀಕ್ಷಣೆಗಳು

ಇಂದು ಓದಿದ ವಚನ: ಲೀಢವಾಗಿರಬಾರದು: ಸಿದ್ಧರಾಮ

ನೋಡುವುದು ನೋಡಲೇ ಬೇಕು ಮಾಡುವುದು ಮಾಡಲೇ ಬೇಕು ನೋಡಿ ಮಾಡಿ ಮನದಲ್ಲಿ ಲೀಢವಾಗಿರಬಾರದು ನೋಡಾ ಕಪಿಲಸಿದ್ಧಮಲ್ಲಿಕಾರ್ಜುನಾ [ಲೀಢ-ನೆಕ್ಕು, ಆಸ್ವಾದಿಸು, ರುಚಿ ನೋಡು]. ಸಿದ್ಧರಾಮನ ಈ ವಚನ ವೈರಾಗ್ಯವೆಂಬ ಕಲ್ಪನೆಯ ಭಾಷ್ಯದಂತಿದೆ.

ಓ. ಎಲ್. ನಾಗಭೂಷಣ ಸ್ವಾಮಿ · ೪,೦೬೨ ವೀಕ್ಷಣೆಗಳು
ಜುಲೈ ೨೧

ಅಮ್ಮ.......

ಮತ್ತೊಮ್ಮೆ ನಿನ್ನ ಮಡಿಲಲ್ಲಿ ಮಗುವಾಗಬೇಕು..... ಇನ್ನೊಮ್ಮೆ ನಿನ್ನ ಪ್ರೀತಿಯಲ್ಲಿ ಮುಳುಗೇಳ ಬೇಕು...... ಮತ್ತೆ ಹಿ೦ತಿರುಗಬೇಕು ನನ್ನ ಬಾಲ್ಯಕ್ಕೆ......!!! ನಿನ್ನ ಪ್ರೀತಿಯ ಮನಸಾರೆ ಸವಿಯ ಬೇಕು..... ನನ್ನೆಲ್ಲ ನೋವ ಕನಸ೦ತೆ ಮರೆಯಬೇಕು........

ಸೌಮ್ಯ ಭಟ್‍, ತೀರ್ಥಹಳ್ಳಿ · ೪,೦೬೧ ವೀಕ್ಷಣೆಗಳು

ನೀವೂ ಒಬ್ಬ ಕವಿಯಾಗಿರಿ!

ಮೊನ್ನೆ ಬೆಸ್ಟ್ ಆಫ್ ನಾ.ಕಸ್ತೂರಿ ( ಅವರ 'ಅನರ್ಥಕೋಶ' ಸುಪ್ರಸಿದ್ಧವಾದದ್ದು -ಸಂಗ್ರಾಹ್ಯ ಪುಸ್ತಕ- ಅದರ ಬಗ್ಗೆ ಇನ್ನೊಂದು ದಿನ ಸಂಪದದಲ್ಲಿ ಬರೆಯುವೆ) ಎಂಬ ಪುಸ್ತಕ ಕೊಂಡುಕೊಂಡೆ. ಅದರಲ್ಲಿ ನೀವೂ ಒಬ್ಬ ಕವಿಯಾಗಿರಿ ಎಂಬ ಹಾಸ್ಯ ಲೇಖನ ಇದೆ. ಸಂಕ್...

ಶ್ರೀಕಾಂತ ಮಿಶ್ರಿಕೋಟಿ · ೪,೦೬೦ ವೀಕ್ಷಣೆಗಳು
ಫೆಬ್ರ ೨೪

ಬಸ್ಸಾರು

ಮೊದಲು ಎಲ್ಲಾ ಸೊಪ್ಪುಗಳನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಬೇಕು, ಪಾತ್ರೆಯಲ್ಲಿ ನೀರು ಹಾಕಿ, ಅದಕ್ಕೆ ತೊಗರಿಬೇಳೆ, ಚಿಟಿಕೆ ಅರಿಶಿಣ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ ಬೇಯಿಸಿ. ಬೇಳೆಯನ್ನು ತುಂಬಾ ಬೇಯಿಸಬೇಡಿ. ಸ್ವಲ್ಪ ಬೆಂದ ನಂ...

ಮಮತಾ ಕಾಪು · ೪,೦೫೮ ವೀಕ್ಷಣೆಗಳು
ಜುಲೈ ೨೩

ಗೂದೆ ಹಣ್ಣು

ಮಾನ್ಯ ಗಣೇಶರವರು ಈ ಪದವನ್ನು ನನಗೆ ಪರಿಚಯಿಸಿದ್ದರು. ಕಿಟ್ಟೆಲ್ ಪದಕೋಶದಲ್ಲೂ ಈ ಪದವಿದೆ. ಗೂದೆ=ಗೊಂದ=ಟೊಮೆಟೋ. ಗೂದೆ ಹಣ್ಣು=ಟೊಮೆಟೋ ಹಣ್ಣು.

Anantha Krishna K S · ೪,೦೫೬ ವೀಕ್ಷಣೆಗಳು