ಡಾ.ರಾಜ್ | ಆಟೋ ರಾಜ | ಉಪ್ಪಿ ದಾದ | ಕನಸುಗಾರ| ಕನ್ನಡ ಚಿತ್ರರಂಗ "ಅಂದು - ಇಂದು"
ಗೆಳೆಯ, ಗೆಳತಿಯರೆ ......
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೧೮ ಲೇಖನಗಳು
ಗೆಳೆಯ, ಗೆಳತಿಯರೆ ......
___LINK_OPEN_href="http://2.bp.blogspot.com/_4oWdjg5mAx4/S4arh8yiWFI/AAAAAAAAACc/Ynr_VfB9hQw/s1600-h/Monika.JPG" onblur="try {parent.deselectBloggerImageGracefully();} catch(e) {}"___ನಮ್ಮ ದೇಶದ ಸಂಸ್ಕೃತ...
ನೆನ್ನೆ ರಾತ್ರಿ ___LINK_OPEN_href="http://en.wikipedia.org/wiki/Seven_years_in_tibet" target="_blank"___Seven Years in Tibet ಎಂಬ ನಿನೆಮಾ ನೋಡಿದೆ. ಹಿಮಾಲಯದಲ್ಲಿರುವ "ನಂಗಾ ಪರ್ವತ್" ಎಂಬ ಅತ್ಯಂತ ಕಶ್ಟಕರವಾದ ಪರ್ವತವನ್...
ಹೀಬ್ರೂ ಭಾಷೆಯ ಜೇಸು ಎಂಬ ಪದವನ್ನು ಅಂದಿನ ಕಾಲದ ವಿದ್ವತ್ ಭಾಷೆಯಾಗಿದ್ದ ಗ್ರೀಕ್ನಲ್ಲಿ Jesus (ಜೇಸುಸ್) ಎಂದು ಬರೆಯುತ್ತಿದ್ದರು. ಆದರೆ ಗ್ರೀಕರು 'ಜ' ಅಕ್ಷರವನ್ನು 'ಯ' ಎಂಬುದಾಗಿ ಉಚ್ಚರಿಸುತ್ತಾರೆ. (ನಮ್ಮ ದೇಶದಲ್ಲಿ ಒರಿಸ್ಸಾ, ಛತ್ತೀಸಗಡದಿ...
ಹಿಂದೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಕೊಂಡಿಗಳು ಸಿಕ್ಕ ಕೂಡಲೇ ಅಲ್ಲಿದ್ದ ಪುಸ್ತಕಗಳ ಪಟ್ಟಿಯನ್ನು ನೋಡಿ ಇಟ್ಟುಕೊಂಡಿದ್ದೆ , ಕಂಡ ಕೆಲವು ಒಳ್ಳೆಯ ಪುಸ್ತಕಗಳ ಕೊಂಡಿಯನ್ನೂ ನಿಮಗೆ ಈ ಬ್ಲಾಗ್ ಮೂಲಕ ಕೊಟ್ಟಿದ್ದೆ .
ಪ್ರಿತಿಯ... ಎತ್ತೆತ್ತೆಲೂ ನಸುಬೆಳಕು ಹಿತವಾದ ಗಾಳಿ, ತಲೆದೂಗುತಿರುವಾ ಪೈರು, ಅದುವೇ ; ನೀ ಬರುವೆ ಎಂಬ ಕಾರಣ. ಹಬ್ಬದ ವಾತವರಣ ಮನೆಯಲಿ, ಸುಮಧುರ ಕ್ಷಣಗಳ ನೀರಿಕ್ಷೆ ಮನದಲಿ ಉಷೆಯು ಉದಯಿಸುವ ಮುನ್ನ ಮೆಲ್ಲನೆ ಬಾಗಿಲ ತೆರೆದು ತಾಸು-ತಾಸುಗಳವರೆಗೆ...
ಹೆಣ್ಣು ಅಂದರೆ ಹೀಗಿರಬೇಕು ಹಣೆಯಲಿ ಕುಂಕುಮ ನಗುತಿರಬೇಕು ಇದು ಚಲನಚಿತ್ರದ ಹಾಡು. ಆದರಿಲ್ಲಿ ಚಲನಚಿತ್ರದ ಬಗ್ಗೆ ನಾನು ಬರೆಯೋದಿಲ್ಲ. ಹಣೆಯ ಮೇಲೆ ನಗುನಗುತಿರುವ ಕುಂಕುಮದಿಂದ ಮೊಗವು ಆಕರ್ಷಕವಾಗಿರುವುದು. ಸಿಂಧೂರಮ್ ಸೌಂದರ್ಯ ಸಾಧನಂ ಎಂಬ ಉಕ್ತಿಯ...
ಕಾಸರಗೋಡು ಕನ್ನಡದ ಗಡಿನಾಡಿನ ಪ್ರಾಂತ್ಯ. ಕೇರಳ- ಕರ್ನಾಟಕಗಳ ಪ್ರಭಾವವನ್ನು ತನ್ನೊಳಗಿಟ್ಟುಕೊಂಡ ಜಿಲ್ಲೆ. ಈ ಜಿಲ್ಲೆಯ ಹಾಡುಹಕ್ಕಿ ಹಿರಿಯ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವಕ, ಉತ್ತಮ ಶಿಕ್ಷಕ, ರೈತ, ಪತ್ರಕರ್ತ – ಹೀಗೆ ಹಲವು ರೀತಿಯ...
ಅಥವ ಇಂಗ್ಲಿಷ್ ತರಹ ಇರುವ ಕನ್ನಡ ಪದಗಳು.......ಏನಾದರೂ ಅಂದುಕೊಳ್ಳಿ.....ಈ ವಿಚಿತ್ರ ಆಲೋಚನೆ ಏಕೆ ಬಂತು ಅಂದರೆ ಈ ಕೆಳಗಿನ ಪದಗಳು ನನ್ನ ತಲೆಯಲ್ಲಿ ಕೊರಿತ ಇದ್ದವು:-
ಪ್ರೀತಿ ಇಲ್ಲದ ಮೇಲೆ ನಗುವಿಲ್ಲ, ನಲಿವಿಲ್ಲ, ಬರಿ ನೋವು,ಒಲವಿಲ್ಲ, ಗೆಲುವಿಲ್ಲ, ಬರಿ ಸೋಲಿನ ಕಾವು,ನೆನಪಿನ ವಿಷಾದ ಛಾಯೆ ಸುತ್ತು,ಬರಿ ಕಂಬನಿ ಧರೆಯ ಮುತ್ತು. ಮಾತುಗಳು ಸತ್ತ ಆ ನೂರು ದಿನ,ಸಣ್ಣ ಬೆಳಕಿಗಾಗಿ ಹುಡುಕಿದೆ ಕ್ಷಣಕ್ಷಣ,ಬದುಕು ಕತ್ತಲಿನ...
ಸಾಗರದಲ್ಲಿ ಬೆಳಗ್ಗೆ ಬಸ್ಸಿಳಿದಾಗಿನಿಂದ ಜಿಟಿಜಿಟಿ ಮಳೆ. ರಸ್ತೆ,ರಸ್ತೆಬದಿಯ ಹುಲ್ಲು ಹಾಸು, ಹೂಳುತುಂಬಿದ ಕೆರೆಯ ಮುಕ್ಕಾಲು ಭಾಗ ತುಂಬಿದ ಜೊಂಡುಹುಲ್ಲು, ಮಳೆಯಿಂದ ತುಂಬಿದ ಮಧ್ಯಭಾಗದಲ್ಲಿ ಅರಳುಮೊಗ್ಗಾದ ಕಮಲಗಳು.. ಸುತ್ತ ಮಾತಿಲ್ಲದೆ ಜೊತೆಯಾಗಿ...