ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ಮೇ ೨೯

ಹೊಡಿ..ಹೊಡಿ..ಬಿಡಬೇಡ ಬಾಂಗ್ಲಾನ

ಮೊನ್ನಿನ ಬಾಂಗ್ಲಾ ವಿರುದ್ಧದ ಪಂದ್ಯ ದಲ್ಲಿ ವಿನ್ ಆದರೂ ಎಲ್ಲೂ ಪಟಾಕಿ ಸದ್ದೇ ಇಲ್ಲಾ.ಎಲ್ಲರಿಗೂ ಖುಶಿಗಿಂತ ಬೇಸರವೇ ಜಾಸ್ತಿ ಆಯಿತುಕಾಣುತ್ತದೆ.ದ್ರಾವಿಡ್ ಶತಕ ಹೊಡೆದಾಗ ಡಿಕ್ಲೇರ್ ಮಾಡುತ್ತಾರೆ ಎಂದಿದ್ದೆ.

ಗಣೇಶ · ೩,೩೨೮ ವೀಕ್ಷಣೆಗಳು
ಓದಿ

ನಾನು ಗುಱುತಿಸುವ ಮರಗಳು

ನಾನು ಕೆೞಗಿನ ಮರಗಳನ್ನು ಹೆಚ್ಚಾಗಿ ಎಲೆಗಳನ್ನು ನೋಡಿ (ಕೆಲವು ವೇಳೆ ಮರದ ತೊಗಟೆ ನೋಡಿ) ಗುಱುತಿಸಬಲ್ಲೆ. ಮಾವು, ಹಲಸು, ಬೇವು(ಕಹಿ), ನೆಲ್ಲಿ, ನೇಱಿಳೆ, ನವಿಲಾಡಿ, ಹೊನ್ನೆ, ಮತ್ತಿ(ಮೞ್ತಿ), ಬೀಟೆ, ಮುತ್ತುಗ(ಮುೞ್ತುಗ), ಪಾಲೆ, ಮಹಾಗನಿ, ಆಕಾಶಮ...

Anantha Krishna K S · ೩,೩೨೭ ವೀಕ್ಷಣೆಗಳು
ನವೆಂ ೧೭

ಹೆಂಡ್ತಿ ಅಂದ್ರೆ ಹೇಗಿರಬೇಕು ....?

ಹೆಂಡ್ತಿ ಅಂದ್ರೆ ಹೇಗಿರಬೇಕು ಅಂತ ಯಾರಾದ್ರೂ ಕೇಳಿದ್ರೆ ಒಂದು ಕ್ಷಣ ತಬ್ಬಿಗಾಗುವ ಸರದಿ ನಮ್ಮದು. (ಯಾರ ಹೆಂಡ್ತಿ ಅಂತ ಕೇಳಿದ್ರೆ ನನ್ನ ಹತ್ತಿರ ಉತ್ತರ ಇಲ್ಲ :) ) ಇಂತಹುದೇ ಪ್ರಶ್ನೆ ಆದ್ಯವಚನಕಾರ ದೇವರದಾಸಿಮಯ್ಯ ಅವರಿಗೆ ಇದಿರಾಯ್ತು. ದಾಸಿಮಯ್...

ಸಾತ್ವಿಕ್ ಎನ್.ವಿ. · ೩,೩೨೭ ವೀಕ್ಷಣೆಗಳು
ಸಂಗೀತ ಜನ ೨೨

ತಮಾಶೆ muಜಿಕ್ಕು

ಕನ್ನಡ ಸಿನಿಮಾದಲ್ಲಿ ಮಾಡ್ತಾರೋ ಬಿಡ್ತಾರೋ, ಬರೀ ಇಂಗ್ಲೀಷನ್ನೇ ಕೇಳುವುದು ದೊಡ್ಡಸ್ತಿಕೆ ಅನ್ಕ್ನೊಂಡಿರೋ ಹುಡುಗ್ರು/ಹುಡ್ಗೀರು ಕೇಳ್ತಾರೋ ಬಿಡ್ತಾರೋ ಗೊತ್ತಿಲ್ಲ. ಆದ್ರೂ ಕನ್ನಡದಲ್ಲಿ ಸೊಗಸಾಗಿ ಆಲೋಚನೆ ಮಾಡುವ ತಾಕತ್ತಿದೆ ಅಂತ ತೋರಿಸೋ ಒಂದೆರಡು...

ರಘುನಂದನ · ೩,೩೨೭ ವೀಕ್ಷಣೆಗಳು
ಅರಳಿ ಕಟ್ಟೆ ಆಗಸ್ಟ್ ೧೨

ವಿಂಡೋಸ್ ೯೮ ರಲ್ಲಿ ಕನ್ನಡ

ಹರಿಪ್ರಸಾದ್ ರವರು ಸೂಚಿಸಿದಂತೆ, ವೆಂಡೋಸ್ ೯೮ರಲ್ಲಿ ನಾನು ಯುನಿಕೋಡ್ ಸೌಲಭ್ಯವನ್ನು ಇನ್ಸ್ಟಾಲ್ ಮಾಡಿಕೊಂಡಿದ್ದರ ಬಗ್ಗೆ ಬರೆಯುತ್ತಿದ್ದೇನೆ.

ರೋಹಿತ್ ರಾಮಚಂದ್ರಯ್ಯ · ೩,೩೨೪ ವೀಕ್ಷಣೆಗಳು

ಆಲ್ಬೆರ್ಟ್ ಐನ್ಸ್ಟೀನ್ ಜೀವನ ಮತ್ತು ಪ್ರಸ್ತುತ ಶಿಕ್ಷಣ ವ್ಯವಸ್ಥೆ

ಜನನ: ಮಾರ್ಚ್ ೧೪, ೧೮೭೯ ಮರಣ: ಏಪ್ರಿಲ್ ೧೮, ೧೯೫೫ ಜನ್ಮ ಸ್ಥಳ: ಜರ್ಮನಿಯ ಉಲ್ಮ್ ತ೦ದೆ: ಹರ್ಮನ್ ಐನ್ಸ್ಟೀನ್ ತಾಯಿ: ಪೌಲಿನ್

ವಿನುತ ಎಮ್.ವಿ. · ೩,೩೨೪ ವೀಕ್ಷಣೆಗಳು
kannada karnataka ಡಿಸೆಂ ೧೨

ಕರ್ನಾಟಕವನ್ನು ಒಡೆದು ಮೂರು ಭಾಗ ಮಾಡಿದ್ರೆ ಉದ್ಧಾರ ಆಗ್ತೀವಾ?

ತೆಲಂಗಾಣ ಬೇರೆ ರಾಜ್ಯ ಆಗುತ್ತೆ ಅನ್ನುವ ಸುದ್ಧಿಯ ಜೊತೆಗೆ, ಇಂತಹುದೇ ಕೂಗು ಕರ್ನಾಟಕದಲ್ಲಿಯೂ ಕೇಳಿ ಬರುವುದು ಎಂದೂ, ಕೊಡಗು, ಹೈದ್ರಾಬಾದ್ ಕರ್ನಾಟಕ ಭಾಗದ ಜನರು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡ್ತಾರೆ ಅಂತಲೂ ಕನ್ನಡದ ಕೆಲವು ಮಾಧ್ಯಮಗಳಲ್ಲಿ...

ವಸಂತ · ೩,೩೨೪ ವೀಕ್ಷಣೆಗಳು
ಸಣ್ಣ ಕಥೆ ಮಾರ್ಚ್ ೨೧

ನನ್ನ ಕಥೆ ನಿಮ್ಮ ಭಾವನೆ

ನಾನು 4 ಸಣ್ಣ ಕಥೆಗಳನ್ನು ಬರೆಯುತಿದೀನಿ ಅವುಗಳ titles *ಮಳೆ ನಿಂತು ಹೋದ ಮೇಲೇ :- ನನ್ನ ಸ್ನೇಹಿತನ ಮುರಿದು ಬಿದ್ದ ಪ್ರೇಮಕತೆಗೆ ನನ್ನದೇ ಅದ ಕಲ್ಪನೆ.. *ನೀನಾ ಪ್ರೇಮಿ:- ಸ್ವ ಅನುಭವ *ನಿನ್ನ ನೆನಪಲ್ಲೇ:- ಕಳೆದು ಹೋದ ಮಾತೆಂದೂ ಬರದ ಜೀವದ ಬಗ್...

ಶಬರಿ · ೩,೩೨೩ ವೀಕ್ಷಣೆಗಳು
ಏಪ್ರಿಲ್ ೧೪

ಇಪ್ಪತ್ - ಇಪ್ಪತ್ ನಲ್ಲಿ ಕರ್ನಾಟಕ

ನಾಳೆಯಿಂದ ೨೦ನೇ ತಾರೀಕಿನವರೆಗೆ ಮುಂಬೈನಲ್ಲಿ ರಾಷ್ಟ್ರೀಯ ಇಪ್ಪತ್-ಇಪ್ಪತ್ ಕ್ರಿಕೆಟ್ ಪಂದ್ಯಾವಳಿ ಆರಂಭ (ನಾಳೆಯಿಂದ ಆರಂಭ ಎಂದು ನಂಬಿದ್ದೇನೆ. ೨ ಸಲ ಮುಂದೂಡಲಾಗಿತ್ತು). ಎಲ್ಲಾ ರಾಜ್ಯ ತಂಡಗಳೂ ಭಾಗವಹಿಸಲಿವೆಯೋ ಅಥವಾ ಕೆಲವು ಬಲಿಷ್ಟ ತಂಡಗಳು ಮಾ...

rajeshnaik111 · ೩,೩೨೨ ವೀಕ್ಷಣೆಗಳು
ತಿನಿಸು ಆಗಸ್ಟ್ ೦೫

ಸಬ್ಬಕ್ಕಿ/ಶಾಬಕ್ಕಿ/ಸೀಮೆಅಕ್ಕಿ ತಯಾರಿಕೆ

ಕೆಲದಿನಗಳ ಹಿಂದೆ [http://vikasavada.blogspot.com/2008/07/blog-post_17.html|ನನ್ನ ಬ್ಲಾಗ್] ನಲ್ಲಿ ’ಸಬ್ಬಕ್ಕಿ’ ಬಗ್ಗೆ ಬರೆದಿದ್ದೆ. ಬಹಳಷ್ಟು ಜನರಿಗೆ ಈ ವಿಷಯ ಗೊತ್ತಿರಲಿಲ್ಲವೆಂದು ಅದಕ್ಕೆ ಬಂದ ಪ್ರತಿಕ್ರಿಯೆಗಳಿಂದ ತಿಳಿಯಿತು. ಆದ...

ವಿಕಾಸ್ ಹೆಗಡೆ · ೩,೩೨೨ ವೀಕ್ಷಣೆಗಳು