ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ಕನ್ನಡ ಬಾವುಟ ನಿಷೇಧದ ಮರ್ಮವೇನು?

ಕನ್ನಡ ಬಾವುಟ ನಿಷೇಧದ ಮರ್ಮವೇನು?

ಕನ್ನಡ ಬಾವುಟ ಕನ್ನಡಿಗರ ಸ್ವಾಭಿಮಾನದ ಸಂಕೇತ ಅಂಬುದನ್ನೇ ಮರೆತು ಅದರ ನಿಷೇಧಕ್ಕೆ ಕೈ ಹಾಕಿದ ಬಿ.ಜೆ.ಪಿ ಸರ್ಕಾರ, ಕನ್ನಡಿಗರ ಪ್ರತಿಭಟನೆಗೆ ಬೆದರಿ ತನ್ನ ತಪ್ಪು ನಿರ್ಧಾರವನ್ನು ಹಿಂತೆಗೆದುಕೊಂಡಿದೆ. ರಾಷ್ಟ್ರ, ರಾಜ್ಯಗಳ ಬಗ್ಗೆ ಸರಿಯಾದ ಕಲ್ಪನೆಯ...

ವಸಂತ · ೩,೩೪೯ ವೀಕ್ಷಣೆಗಳು
ಓದಿ
ಚಿಂತನೆ ಜನ ೧೮

ಕರ್ನಾಟಕ Vs ಕನ್ನಡ : ಕೆಲವು ಅನುಮಾನಗಳು

ಈ ಬರವಣಿಗೆಯ ತಲೆಬರೆಹವು ಅನೇಕ ಓದುಗರ ಹುಬ್ಬುಗಳು ಮೇಲೇರುವಂತೆ ಮಾಡುತ್ತದೆ. ಕರ್ನಾಟಕ ಮತ್ತು ಕನ್ನಡಗಳು ಒಂದೇ ಎಂದು ತಿಳಿದವರಿಗೆ, ಇದು ಅಚ್ಚರಿಯನ್ನು ಉಂಟುಮಾಡುತ್ತದೆ. ಆದರೆ ನಮ್ಮ ಈ ನಾಡಿನ ನಿಜವಾದ ಸ್ಥಿತಿಗತಿಗಳನ್ನು ಗಮನಿಸಿದಾಗ ಅಂತಹ ಆಶ್ಚ...

H.S.R.Raghavendra Rao · ೩,೩೪೮ ವೀಕ್ಷಣೆಗಳು
ಕ್ರೌರ್ಯ ಮತ್ತು ಬಲಿ
ಆಗಸ್ಟ್ ೦೪

ಕ್ರೌರ್ಯ ಮತ್ತು ಬಲಿ

ಸಾಹಿತ್ಯಕ್ಕೆ ಕೊಡುವ ನೊಬೆಲ್ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದ ೮೯ ವರ್ಷದ ಅಲೆಕ್ಸಾಂಡರ್‍ ಸೋಲ್ಸನಿತ್ಸಿನ್ ಅಸುನೀಗಿದ್ದಾನೆ. ಇನ್ನೊಂದು ಕಾಲದವನೋ ಎನಿಸುವಂತವನು. ಆದರೆ ಎಲ್ಲ ಕಾಲಕ್ಕೂ ಸಲ್ಲುವಂತಹದನ್ನು ಉಳಿಸಿ ಹೋದವನು. ಸ್ಟಾಲಿನ್ನನ ಕ್ರೌರ್ಯವ...

ಅನಿವಾಸಿ · ೩,೩೪೭ ವೀಕ್ಷಣೆಗಳು

ಶಂಕು ಸ್ಥಾಪನೆ-ಹಾಗೆಂದರೇನು

ಕಟ್ಟಡ ನಿರ್ಮಿಸುವ ಸಂದರ್ಭದಲ್ಲಿ ಖಾಯಂ ಆಗಿ ಬಳಸುವ ಶಬ್ಧ "ಶಂಕು ಸ್ಥಾಪನೆ" ಅಥವಾ "ಗುದ್ದಲಿ ಪೂಜೆ" ಆದರೆ ಈ ಬಗ್ಗೆ ವಿವರವನ್ನು ಹುಡುಕುತ್ತ ಹೋದಾಗ ಸಿಕ್ಕ ಮೂಲ ಮಾಹಿತಿ ಇದು...... ಶಂಕು ಎಂದರೆ.... ಅರಳಿ, ಆಲ,ಕೆಂಪು ಚಂದನ, ಶ್ರೀಗಂಧ,ಹೊಂಗೆ,...

ನಾರಾಯಣ ಭಾಗ್ವತ · ೩,೩೪೬ ವೀಕ್ಷಣೆಗಳು
ಏಪ್ರಿಲ್ ೦೯

ವಿಜಯ ಕರ್ನಾಟಕದ ಹೊಗಳು ಭಟ್ಟರು : ಭಾಗ-2

ಹೊಗಳುವುದಕ್ಕೆ ಮುಂಚೆ ಆಗಿರುವ ಮಾತುಕತೆ ಇದು. "ವಿಕ್ರಾಂತ ಕರ್ನಾಟಕ"ದ ಗೌರವ ಸಂಪಾದಕರಾದ ರವೀಂದ್ರ ರೇಷ್ಮೆ ಆ ಪತ್ರಿಕೆಯ ಏಪ್ರಿಲ್ 10, 2009 ರ ಸಂಚಿಕೆಯ ಸಂಪಾದಕೀಯದಲ್ಲಿ ಬರೆದಿರುವ ಬರಹ ಇದು.

ರವಿ ಕೃಷ್ಣಾ ರೆಡ್ಡಿ · ೩,೩೪೪ ವೀಕ್ಷಣೆಗಳು
ಬೋಳು ಮರ ಮತ್ತು ನಾನು.

ಬೋಳು ಮರ ಮತ್ತು ನಾನು.

___LINK_OPEN_href="/image/20776" target="_blank"___ ಮೇ ೨ ರಂದು ಸಿದ್ಧರಬೆಟ್ಟಕ್ಕೆ ಹೋಗಿದ್ದಾಗ ನನ್ನ ಕ್ಯಾಮೆರಾದಲ್ಲಿ ಹರಿ ಸೆರೆಹಿಡಿದ ಚಿತ್ರ ಇದು. ಚಿತ್ರದಲ್ಲಿರುವ ವಿಷಯಕ್ಕೆ ಸಂಬಂಧಿಸಿದಂತೆ ನಿಮಗೆ ಹೊಳೆಯುವ ಕಥೆ/ಕವನ/ಚುಟುಕ ಏನಾದ...

ಅನಿಲ್ ರಮೇಶ್ · ೩,೩೪೧ ವೀಕ್ಷಣೆಗಳು
ಸೆಪ್ಟೆಂ ೨೭

ರಂಜಾನ್ ಅರ್ಥ ಕುರಿತು

ರಂಜಾನ್ ಹಬ್ಬದ ಅರ್ಥ ಹುಡುಕುತ್ತಿದ್ದೆ. ರಂಜಾನಿಗೆ ಅರಾಬಿಕ್ಕಿನ ಮೂಲ ಪದ `ರಮಿದ` ಅಥವಾ `ಅರ್-ರಮದ್`. ಅವುಗಳು ಸೂಚಿಸುವುದು ತೀವ್ರವಾಗಿ ಸುಡುವ ಒಣ ಉರಿಯನ್ನು- ಅದೂ ನೆಲಕ್ಕೆ ಸಂಬಂಧಿಸಿದ್ದು. ಅದೇ ಮೂಲಪದದಿಂದ ಹುಟ್ಟಿದ ರಮ್‌ದಾ ಪದದ ಅರ್ಥ-ಬಿಸಿ...

ಅನಿವಾಸಿ · ೩,೩೪೧ ವೀಕ್ಷಣೆಗಳು
ಫೆಬ್ರ ೧೯

ಫೀಲಿಂಗ್ ಕವನ

ನೀ ನನ್ನ ಬಿಟ್ಟು ಹೋದಾಗ, ಮನಸ್ಸು ಛಿದ್ರವಾಗಿ, ದುಃಖ ತಡೆಯಲಾರದೇ, ಕಣ್ಣೀರು ಭೋರ್ಘರೆದು ಬಂದಿತ್ತು. ಒತ್ತಡ ತಡೆಯಲಾಗದೇ, ಎದೆಯನ್ನೇ ಸೇಳಿಕೊಂಡೆ.. ನೀನು ಬಿಟ್ಟು ಹೋದ ನಮ್ಮ ಭವಿಷ್ಯದ ಕನಸುಗಳು ಅತ್ತು ಅತ್ತು ನನ್ನ ಕಣ್ಣ ಮುಂದೆಯೇ ಸತ್ತು ಹೋದುವ...

ಶಿವಶಂಕರ ವಿಷ್ಣು ಯಳವತ್ತಿ · ೩,೩೪೦ ವೀಕ್ಷಣೆಗಳು
ಕಾವ್ಯ ಮತ್ತು ಕವನ ಆಗಸ್ಟ್ ೦೫

ದ ರೋಡ್ ನಾಟ್ ಟೇಕನ್ - ಅನುವಾದ

ಹಳದಿ ಕಾಡಿನಲೊಂದು ಕವಲೊಡೆದ ಹಾದಿ, ಹೋಗಲಾಗದು ಎರಡರಲೂ ಒಂದೇ ಬಾರಿ ಏನು ಮಾಡಲಿ ಒಂಟಿ ಪಯಣಿಗ ನಿಂತು ನೋಡಿದೆ ಕಣ್ಣು ಹೋಗುವರೆಗೆ ದಾರಿಯೊಂದು ಸುತ್ತಿಸುಳಿದು ಮರೆಯಾಗುವರೆಗೆ ಮತ್ತೊಂದರೆಡೆ ಕಣ್ಣು ಹಾಯಿಸಿದರೆ ಅದೂ ಹಾಗೆ ಹುಲ್ಲು ಬೆಳೆದ ಹಾದಿ; ಹೊ...

ಮೊದ್ಮಣಿ · ೩,೩೪೦ ವೀಕ್ಷಣೆಗಳು

ಮಳೆಯಲ್ಲಿ ಒ೦ದಷ್ಟು ಹೊತ್ತು......

ಸುರಿಯಲಿ ಬಿಡುಮಳೆ ಹಾಗೆ,ನೆನೆ ನೆನೆಯುತ್ತಾ ನಡೆಯೊಣಒ೦ದಷ್ಟು ಹೊತ್ತು,ಕೊಡೆಯ ಗೊಡವೆಯ ಬಿಟ್ಟು........ಭುವಿ ಬಾನು ಹೆಣೆದಒಲವ ತ೦ತು,ಸುರಿಯುತ್ತಿದೆ ನಮಗಾಗಿ,ಅದೆಷ್ಟು ಹೊತ್ತು,ಕೊಡೆಯ ಮೇಲೆ ಇಲ್ಲದಉಸಾಬರಿ ನಮಗೇಕೆ??ಒ೦ದಷ್ಟು ಹೊತ್ತು ನಡೆದುಬಿಡೋಣ...

pavithra prashanth · ೩,೩೪೦ ವೀಕ್ಷಣೆಗಳು