ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ಆಲೆ ಮನೆಯ‌ ನೆನಪಿನ‌ ಸುತ್ತ‌
ಫೆಬ್ರ ೦೪

ಆಲೆ ಮನೆಯ‌ ನೆನಪಿನ‌ ಸುತ್ತ‌

"ಗೊಪೂ ಹರ್ಮಕ್ಕಿಯಲ್ಲಿ ಆಲೆ ಮನೆ ಬಂದಿದೆಯಂತೆ, ಶನಿವಾರ ಹೋಗ್ವನಾ?" ಅಂತ ಪಿಸುಗುಟ್ಟಿದ ನನ್ನ ಕಿವಿಯಲ್ಲಿ, ಸೀನ ಸಂಜೆ ನಾನು ಶಾಲೆಯಿಂದ ಬರುವುದನ್ನೇ ಕಾಯುತ್ತಿದ್ದು , ಅವನ ಈ ಮಾತು ಕೇಳುತ್ತಲೇ ನನ್ನ ಕಿವಿಗಳು ಚುಳ್ಳರಿಸಿದ್ದವು. ಹಳ್ಳಿಯ ಜೀವನದ...

ಬೆಳ್ಳಾಲ ಗೋಪೀನಾಥ ರಾವ್ · ೩,೩೭೫ ವೀಕ್ಷಣೆಗಳು
ಓದಿ
ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ?
ಜನ ೨೬

ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ?

ಸೆಪಿಯಾ ಮ್ಯೂಟಿನಿಯಲ್ಲಿ ಹತ್ತಿ ಬೆಳೆಯ ಬಗ್ಗೆ ಒಂದು ಬಹಳ ಚೆಂದವಾದ ಬ್ಲಾಗ್ ರೌಂಡ್ ಅಪ್ ಸೇರಿಸಿದ್ದಾರೆ. ಓದಿ. ತಮಾಷೆಯ ಸಂಗತಿಯೆಂದರೆ ಯೂರೋಪಿಯನ್ನರಿಗೆ ಹತ್ತಿ ಗಿಡಗಳ ನಿಜವಾದ ಪರಿಚಯ ಆಗುವ ತನಕ "ಹತ್ತಿ ಗಿಡದಲ್ಲಿ ಚಿಕ್ಕ ಕುರಿಗಳು ಬಿಡುತ್ವೆ"...

ಹರಿ ಪ್ರಸಾದ್ ನಾಡಿಗ್ · ೩,೩೭೪ ವೀಕ್ಷಣೆಗಳು

ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು

ಇತ್ತೀಚೆಗೆ ಹೆಚ್ಚು ಹೆಚ್ಚು ಮಂದಿ ನಿತ್ಯ ಬ್ಲಾಗ್ ಮಾಡುವವರ ಪಟ್ಟಿಗೆ ಸೇರುತ್ತಿದ್ದಾರೆ, ಈ ಪಟ್ಟಿಗೆ ಸಿನಿಮಾ ತಾರೆಗಳೂ, ದಿಗ್ಗಜರೂ ಸೇರುತ್ತಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ. ಈಗೀಗ ಬ್ಲಾಗ್ ಮಂಡಲಕ್ಕೆ ಪಾದಾರ್ಪಣೆ ಮಾಡಿರುವ ಕೆಲವು ಸಿನಿಮಾ ದಿ...

ಹರಿ ಪ್ರಸಾದ್ ನಾಡಿಗ್ · ೩,೩೭೩ ವೀಕ್ಷಣೆಗಳು
ಫೆಬ್ರ ೧೯

ಕನ್ನಡ ನಾಡಿನಲ್ಲಿ ಜಾಹಿರಾತುಗಳು ಹಿಂದಿಯಲ್ಲಿ ಏಕೆ ಇರಬೇಕು? ಗ್ರಾಹಕರಾಗಿ ನಾವು ಕೇಳಬೇಕಾದ ಪ್ರಶ್ನೆ

ಬೆಂಗಳೂರಿನಲ್ಲಿ ನೆಲೆಸಿರುವ ಪ್ರತಿಯೊಬ್ಬ ಕನ್ನಡಿಗನೂ ಅನುಭವಿಸಿರುವಂತಹ ದುರಾದೃಷ್ಟಕರ ವಿಷಯ ಇದು. ಹೆಚ್ಚಿನ ಉದ್ಯಮಗಳು ಗ್ರಾಹಕ ಸೇವೆಯನ್ನು ಕನ್ನಡದಲ್ಲಿ ನೀಡುವುದಿಲ್ಲ. ಇನ್ನು ಕೆಲವರು, "ಕನ್ನಡ ಗ್ರಾಹಕರು ನಮಗೆ ಬೇಡ" ಅನ್ನುವಂತ ನಿಲುವು ತಳೆದ...

priyank_ks · ೩,೩೭೩ ವೀಕ್ಷಣೆಗಳು
ಆಗಸ್ಟ್ ೧೩

ಸ್ವಾಂತಂತ್ರ್ಯ ದಿನದಂದು ಪ್ಲಾಸ್ಟಿಕ್ ಬಾವುಟಗಳನ್ನು ದೂರವಿಡಿ

ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬಂದಂತೆ ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಬಾವುಟಗಳು ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತವೆ. ಟ್ರಾಫಿಕ್ ಸಿಗ್ನಲ್ ಗಳ ಬಳಿ ದಿನಪತ್ರಿಕೆಗಳನ್ನೋ ಮತ್ತೇನನ್ನೋ ಮಾರುವ ಹುಡುಗರ ಕೈಯಲ್ಲಿ ಪ್ಲಾಸ್ಟಿಕ್ ಬಾವುಟಗಳು ಮಾರಾಟಕ್ಕೆ...

ಹರಿ ಪ್ರಸಾದ್ ನಾಡಿಗ್ · ೩,೩೭೧ ವೀಕ್ಷಣೆಗಳು
ಜುಟ್ಟಿನ ಬಟ್ಟೆ ಹೊದ್ದ ‘ಕೇಶೀರಾಜ’, ಮುತ್ತಿನ ಬಣ್ಣದ ‘ರಂಬೂತಾನ್’ ಹಣ್ಣೆ ಖನಿಜ!

ಜುಟ್ಟಿನ ಬಟ್ಟೆ ಹೊದ್ದ ‘ಕೇಶೀರಾಜ’, ಮುತ್ತಿನ ಬಣ್ಣದ ‘ರಂಬೂತಾನ್’ ಹಣ್ಣೆ ಖನಿಜ!

ಮೈಯೆಲ್ಲಾ ಕೆದರಿದ ಜುಟ್ಟಿನ ಬಜಾರಿ, ಒಳಗೆ ಕೂತ ಸ್ವಪ್ನ ಸುಂದರಿ!ಹೊರಮೈಯೆಲ್ಲಾ ರೋಮದ ಹೆಣ್ಣು, ಒಳಗೆ ಮುತ್ತಿನ ಬಿಳಿ ಬಿಳಿ ಹಣ್ಣು!ಪಿಳಿಪಿಳಿ ಕಣ್ಣು ಬಿಡುತ್ತ ಡ್ರಾಗನ್ನನ್ನು ನೆನಪಿಸಿದ ‘ಲೋಂಗನ್’ ಹಣ್ಣಿನ ತರವೆ ಸಿಂಗಪುರದಲ್ಲಿ ನಾನು ನೋಡಿದ ಮತ...

ನಾಗೇಶ ಮೈಸೂರು · ೩,೩೭೦ ವೀಕ್ಷಣೆಗಳು
ಜೂನ್ ೨೫

ರಾಮಾಯಾಣ ಮತ್ತು ಮಹಾಭಾರತ ನಡೆದು ಏಷ್ಟು ವರ್ಷಗಳು ಕಳೆದು ಇರಬಹುದು....?

ರಾಮಾಯಾಣ ಮತ್ತು ಮಹಾಭಾರತ ನಡೆದು ಏಷ್ಟು ವರ್ಷಗಳು ಕಳೆದು ಇರಬಹುದು....? ರಾಮಾಯಾಣ ಮತ್ತು ಮಹಾಭಾರತಗಳ ನಡುವೆ ಏಷ್ಟು ವರ್ಷಗಳ ವ್ಯಾತ್ಯಾಸ ಇರಬಹುದು....?

ಪ್ರ ಸಾ ದ್ .ಬಿ. ಶೆ ಟ್ಟಿ · ೩,೩೭೦ ವೀಕ್ಷಣೆಗಳು
ಸೆಪ್ಟೆಂ ೧೫

ಕನ್ನಡಿಗರೇನು ಕಡಿಮೆಯೇ?

ಇಂದು ಯಾಹೂ ಮೇಯ್ಲ್‌ನ ಹೊಸ ಆವೃತ್ತಿ ಬಿಡುಗಡೆಯಾಗಿದೆಯೆಂಬ ಸುದ್ದಿ ಓದಿ ಎಷ್ಟೋ ದಿನಗಳಿಂದ ಬಳಸದೇ ಇಟ್ಟಿದ್ದ ನನ್ನ ಯಾಹೂ ಅಕೌಂಟ್ ತೆರೆದುನೋಡಿದೆ. ಯಾಹೂನವರಿಗೆ ನಾವುಗಳು 'important' ಎನಿಸಲಿಲ್ಲವೋ ಏನೋ, ಬರೇ ಯು ಎಸ್ ನಲ್ಲಿರುವವರಿಗೆ ಮಾತ್ರ...

ಹರಿ ಪ್ರಸಾದ್ ನಾಡಿಗ್ · ೩,೩೬೮ ವೀಕ್ಷಣೆಗಳು
ನಾತೋಲಾ ಪಾಸ್ ಗಡಿಯಲ್ಲಿ ಪ್ರೇತಾತ್ಮ ದೇಶ ಕಾಯುತ್ತಿದೆಯಂತೆ !!!ಹರ್ಭಜನ್ ಸಿಂಗ್ ಪ್ರೇತಾತ್ಮ ಕಥೆ!!
ನವೆಂ ೨೯

ನಾತೋಲಾ ಪಾಸ್ ಗಡಿಯಲ್ಲಿ ಪ್ರೇತಾತ್ಮ ದೇಶ ಕಾಯುತ್ತಿದೆಯಂತೆ !!!ಹರ್ಭಜನ್ ಸಿಂಗ್ ಪ್ರೇತಾತ್ಮ ಕಥೆ!!

___LINK_OPEN_ href="http://4.bp.blogspot.com/_v1QXJ8RY4AE/TAy-8AvtIeI/AAAAAAAAIRI/UNuk8FXbCyA/s1600/Baba_Harbhajan_Singh_Plaque.jpg"___ ___LINK_OPEN_ href="http://3.bp.blogspot.com/_v1QXJ8RY4AE/TAu5Iu...

ಕವಿತೆ ಖಿನ್ನತೆ ಆಗಸ್ಟ್ ೨೦

....ಬಾರದು ಎಂದುಕೊಂಡರೆ!

ಇವತ್ತು ಅಳಬಾರದೆಂದುಕೊಂಡೆ ಇದ್ದಕ್ಕಿದ್ದಂತೆ ಮೋಡ ಸುಮ್ಮನಾಯಿತು ಮೈಕೊಡವಿಕೊಂಡು ಮರ ಸುಮ್ಮನಾಯಿತು ಪಕಳೆಯ ಮೇಲಿನ ಮಳೆ ಹನಿ ಉದುರಿಸಿ ಹೂವು ಸುಮ್ಮನಾಯಿತು ಬಾಗಿಲಾಚೆ ಮಲಗಿದ್ದ ಜೂಲು ನಾಯಿ ಕೂಡ ಮೈ ಅಲುಗಿಸಿ ನೀರ ಚದುರಿಸಿ ಸುಮ್ಮನಾಯಿತು ಅವ್ವ ಒದ...

ಪಲ್ಲವಿ ಎಸ್‌. · ೩,೩೬೮ ವೀಕ್ಷಣೆಗಳು