ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ಫೆಬ್ರ ೧೦

ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ

ಸೂರ,ಸೂರ್ಯ,ಆದಿತ್ಯ,ದಿವಾಕರ,ಭಾಸ್ಕರ,ಪ್ರಭಾಕರ,ಭಾಸ್ವಾನ್,ವಿವಸ್ವಾನ್,ಸಪ್ತಾಶ್ವ,ಉಷ್ಣರಶ್ಮಿ ದ್ಯುಮಣಿ,ತರಣಿ,ಮಿತ್ರ,ಬಾನು,ರವಿ,ಖಗ,ಹಿರಣ್ಯಗರ್ಭ ಹೀಗೆ ನೂರಾರು ಹೆಸರುಗಳಿಂದ ವಿಖ್ಯಾತನಾದ ನಮ್ಮ ದಿನಮಣಿಯ ಉದಯದ ಸೊಬಗು ಎಲ್ಲ ಕವಿಗಳಿಗೊಂದು ಕವಿತಾ...

nagarathna vinayaka joshi · ೩,೩೮೬ ವೀಕ್ಷಣೆಗಳು
ಓದಿ

ಕಾಶ್ಮೀರ ಮತ್ತು ಉತ್ತರಭಾರತ ಪ್ರವಾಸ

ನೇಪಾಳ ಮತ್ತು ಈಶಾನ್ಯಭಾರತ ಪ್ರವಾಸ ಹೋಗಿಬಂದ ಮೇಲೆ ಉತ್ತರಭಾರತ ಪ್ರವಾಸವೆಂದರೆ ಏಕೋ ಒಂದು ರೀತಿಯ ಭಯ ಆವರಿಸುತ್ತಿತ್ತು. ಬಹುಶಃ ನೇಪಾಳದಲ್ಲಿ ನಮಗೆ ಎದುರಾದ ತೊಂದರೆ ಮತ್ತು ಅಲ್ಲಿ ನಾವು ಅನುಭವಿಸಿದ ಮಾನಸಿಕ ಕಷ್ಟಗಳು ಮತ್ತು ಆರ್ಥಿಕ ನಷ್ಟ ನನ್ನ...

prasca · ೩,೩೮೬ ವೀಕ್ಷಣೆಗಳು

ಝೆನ್ ೯ : ಸೂತ್ರ ಪಠಣ

ರೈತನೊಬ್ಬನ ಹೆಂಡತಿ ಸತ್ತು ಹೋಗಿದ್ದಳು. ಮಂತ್ರಗಳನ್ನು ಹೇಳುವುದಕ್ಕೆ ಆ ರೈತ ಬೌದ್ಧ ಸಂನ್ಯಾಸಿಯನ್ನು ಕರೆಸಿದ್ದ. ಸಂನ್ಯಾಸಿ ಸೂತ್ರಗಳನ್ನು ಪಠಿಸಿದ. ಎಲ್ಲ ಮುಗಿದ ಮೇಲೆ “ಹೀಗೆ ಮಂತ್ರಗಳನ್ನು ಹೇಳಿದ್ದರಿಂದ ನನ್ನ ಹೆಂಡತಿಗೆ ಪುಣ್ಯ ದೊರೆಯುತ್ತದೆ...

ಓ. ಎಲ್. ನಾಗಭೂಷಣ ಸ್ವಾಮಿ · ೩,೩೮೫ ವೀಕ್ಷಣೆಗಳು
ಕನ್ನಡ ಕಥೆ ಏಪ್ರಿಲ್ ೧೭

ಅಲ್ನೋಡಲ್ಲಿ ಗೊಗ್ಗಯ್ಯ

ಈ ಲೇಖನ ಯಾವತ್ತೋ ಬರೀ ಬೇಕಿತ್ತು ಆಗಿರ್ಲಿಲ್ಲ. ಇಷ್ಟೊಂದು ದಿನ ಗೊಗ್ಗಯ್ಯನ್ನ ತಮ್ಮ ಮಕ್ಕಳಿಗೆ ತೋರಿಸ್ಲಿಕ್ಕಾಗದಿದ್ದ ತಾಯಂದಿರೇ ಕ್ಷಮೆಯಿರಲಿ :).. ಇನ್ಮುಂದೆ ಮಕ್ಕಳನ್ನ ಹೆದರಿಸ್ತೀರೋ, ನಗಿಸ್ರೀರೋ ನಿಮಗೆ ಬಿಟ್ಟ ವಿಷಯ. ಯಾಕಂದ್ರೆ ಗೊಗ್ಗಯ್ಯ...

ಓಂಶಿವಪ್ರಕಾಶ ಎಚ್ ಎಲ್ · ೩,೩೮೫ ವೀಕ್ಷಣೆಗಳು
ನವೆಂ ೦೭

ಹಚ್ಚೇವು ಕನ್ನಡದ ದೀಪ

ಸಂಪದಕ್ಕೇನಾಯಿತು? ಎಂದು ಎಲ್ಲರೂ ಕೇಳುವವರೆ. ಕಳೆದ ವಾರ 'ಸಂಪದ'ಕ್ಕೆ ರಾಲರ್ ಕೋಸ್ಟರ್ ರೈಡು. ಸರ್ವರಿನಲ್ಲಿ ಹೊಸ ಬ್ಯಾಕಪ್ ಸವಲತ್ತು ಮತ್ತೊಂದು ಇನ್ನೊಂದು ಎನ್ನುತ್ತ ಸಂಪದ ವಾರದ ನಡುವೆ ಒಂದು ದಿನ ಕೆಲ ಗಂಟೆಗಳ ಕಾಲ ಲಭ್ಯವಿರಲಿಲ್ಲ. ಶನಿವಾರ ಸರ...

ಹರಿ ಪ್ರಸಾದ್ ನಾಡಿಗ್ · ೩,೩೮೪ ವೀಕ್ಷಣೆಗಳು
ಮಹಾಭಾರತ ಆಗಸ್ಟ್ ೨೭

ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ

ಮಹಾಭಾರತ ಯುದ್ಧದ ಕೊನೆಗೆ ದುರ್ಯೋಧನನು ಭೀಮನಿಂದ ತೊಡೆಯನ್ನು ಮುರಿಸಿಕೊಂಡು ಸಾಯುತ್ತ ಬಿದ್ದಿದ್ದಾನೆ . ಆಗ ಅಲ್ಲಿಗೆ ಅವನ ಚಿಕ್ಕ ಮಗ ಬರುತ್ತಾನೆ. ಎಳೆಯ ವಯಸ್ಸಿನ ಆ ಮಗು ಅಭ್ಯಾಸದಂತೆ ಅವನ ತೊಡೆಯ ಮೇಲೆ ಕೂತುಕೊಳ್ಳಲು ಹೋಗುವದು . ಆಗ ದುರ್ಯೋಧನನ...

ಶ್ರೀಕಾಂತ ಮಿಶ್ರಿಕೋಟಿ · ೩,೩೮೩ ವೀಕ್ಷಣೆಗಳು

ಪಕ್ಷಿನೋಟ - ಅಕ್ಟೋಬರ್(೨೦೧೧) ಮಾಸದಲ್ಲಿ ಸಂಪದ

ಪಕ್ಷಿನೋಟ - ಅಕ್ಟೋಬರ್(೨೦೧೧) ಮಾಸದಲ್ಲಿ ಸಂಪದ ದಸರಾ ಮತ್ತು ದೀಪಾವಳಿ ನಡುವೆ ಕಳೆದ ಅಕ್ಟೋಬರ್ ಮಾಸ ಹಲವು ಘಟನೆಗಳಿಗೆ ಸಾಕ್ಷಿಯಾಯಿತು. ತಿಂಗಳ ಮೊದಲರ್ಧದಲ್ಲಿ ಘಝಲ್ ಕಿಂಗ್ ಎಂದು ಹೆಸರಾದ ಜಗಜಿತ್ ಸಿಂಗ್ ರಂತ ಖ್ಯಾತನಾಮರು ಮರಣಹೊಂದಿದರು , ಸರ್ವ...

ಪಾರ್ಥಸಾರಥಿ · ೩,೩೭೯ ವೀಕ್ಷಣೆಗಳು
ಕಾಂಚೀಪುರದ ರಾಜಸಿಂಹೇಶ್ವರ, ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಎಲ್ಲೋರದ ಕೈಲಾಸ

ಕಾಂಚೀಪುರದ ರಾಜಸಿಂಹೇಶ್ವರ, ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಎಲ್ಲೋರದ ಕೈಲಾಸ

ಈ ಮೂರು ದೇವಾಲಯಗಳನ್ನು ಒಟ್ಟಿಗೆ ಹೇಳಿದ ಕಾರಣವೇನು ಎನ್ನುವಿರಾ? ಕಾಂಚಿಯ ಪಲ್ಲವರು, ಪಟ್ಟದಕಲ್ಲಿನ ಚಾಲುಕ್ಯರು, ಮತ್ತು ಎಲ್ಲೋರದ ರಾಷ್ಟ್ರಕೂಟರು ಪರಸ್ಪರ ಬದ್ಧವೈರಿಗಳಲ್ಲವೇ? ಹಾಗಾದರೆ ಈ ಮೂವರ ನಡುವಿನ ತಂತು ಏನು? ಇಲ್ಲೇ ಇರುವುದು ಸ್ವಾರಸ್ಯ....

ಹಂಸಾನಂದಿ · ೩,೩೭೯ ವೀಕ್ಷಣೆಗಳು
ಆಗಸ್ಟ್ ೨೨

ನಿಂದಿಸಿದ್ದು ರಾಮನಿಗೆ; ಕಾಡಿಗೆ ಹೋದದ್ದು ಸೀತೆ!

ಕಳೆದ ವಾರಾಂತ್ಯದಲ್ಲಿ ಪಿಹೆಚ್.ಡಿ. ಅಧ್ಯಯನದ ಅರ್ಧವಾರ್ಷಿಕ ವರದಿಯೊಂದನ್ನು ಓದುವ ಅವಕಾಶ ದೊರೆಯಿತು. ಅದರಲ್ಲಿ ಪ್ರಸ್ತಾಪವಾಗಿದ್ದ ‘ಸೆಕೆಂಡ್ ಸೆಕ್ಸ್’ ಮತ್ತು ‘ಮ್ಯಾನ್ ಮೇಡ್ ಲಾಂಗ್ವೇಜಸ್’ ಎಂಬ ಎರಡು ಪದಗುಚ್ಛಗಳು ಗಮನ ಸೆಳೆದವು. ನಂತರ ಅಂತರ್ಜ...

Dr.B.R.Satyanarayana · ೩,೩೭೬ ವೀಕ್ಷಣೆಗಳು