ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ಪ್ರಬಂಧ ಆಗಸ್ಟ್ ೦೯

ಕನ್ನಡಂಗಳ್: ಪದ್ಯ ಹೀಗಿದೆ

ಸಂಪದದ ಗೆಳೆಯರೊಬ್ಬರು ಕನ್ನಡಂಗಳ್ ಅನ್ನುವ ಮಾತು ಕವಿರಾಜಮಾರ್ಗದಲ್ಲಿದೆಯೇ ಎಂದು ಸಂದೇಹ ವ್ಯಕ್ತಪಡಿಸಿದ್ದರು. ಆ ಮಾತು ಬರುವ ಜಾಗ ಆಶ್ವಾಸ ೧, ಪದ್ಯ ೪೬.

ಓ. ಎಲ್. ನಾಗಭೂಷಣ ಸ್ವಾಮಿ · ೩,೪೨೨ ವೀಕ್ಷಣೆಗಳು
ಓದಿ
ಕವನ ಫೆಬ್ರ ೨೭

ನಿನಗಾಗಿ ಕಾದಿರುವೆ

ಹುಚ್ಚೆದ್ದು ಕುಣಿಯುತಿರುವ ಆಸೆಗಳನೆಲ್ಲ ತಡೆದಿಟ್ಟುಕೊಂಡು ಹಾರಾಡುತಿರುವ ಮನಸನ್ನು ತಹಬಂದಿಗೆ ತಂದುಕೊಂಡು ತಪ್ಪದೆ ನೀ ಬಂದೆ ಬರುವೆಯೆಂದು ಗೆಳೆಯ ನಾ ನಿನಗಾಗಿ ಕಾದಿರುವೆ || ನಿನ್ನಿಷ್ಟದ ಕೆಂಪು ದಿರಿಸನ್ನು ಧರಿಸಿ ಕಾಳಜಿಯಿಂದ ಸಿಂಗರಿಸಿಕೊಂಡು...

ಇಂದುಶ್ರೀ · ೩,೪೧೯ ವೀಕ್ಷಣೆಗಳು
ಡಿಸೆಂ ೨೧

ಬೆಂಡೆಕಾಯಿಯ ಚಟ್ನಿ

ಬೆಂಡೆಕಾಯಿಯನ್ನು ಬಿಲ್ಲೆ (ಅರ್ಧ ಇಂಚು ದಪ್ಪ) ಆಕಾರದಲ್ಲಿ ಹೆಚ್ಚಿಕೊಂಡು, ಬಾಣಲೆಯಲ್ಲಿ 4 ಟೀ ಚಮಚ ಎಣ್ಣೆಯೊಂದಿಗೆ ಹುರಿಯಿರಿ. ಬೆಂಡೆಕಾಯಿ ಸ್ವಲ್ಪ ಕಪ್ಪು ಆಗುವ ರೀತಿ. ನಂತರ ಹಸಿ ಮೆಣಸಿನಕಾಯಿಯನ್ನು ಅದೇ ರೀತಿ ಹುರಿದು ಕೊಳ್ಳಿ. ಬೆಂಡೆಕಾಯಿ ಒಂ...

ಪ್ರಭು ಅಂದನೂರ್ · ೩,೪೧೯ ವೀಕ್ಷಣೆಗಳು
ಪಾಲಕ್ಕಾಡ್ ನಿಯಂತ್ರಣದಿಂದ ಬಿಡುಗಡೆಗೊಂಡ ಮಂಗಳೂರು ರೈಲ್ವೇ ವಿಭಾಗ
ಸೆಪ್ಟೆಂ ೧೧

ಪಾಲಕ್ಕಾಡ್ ನಿಯಂತ್ರಣದಿಂದ ಬಿಡುಗಡೆಗೊಂಡ ಮಂಗಳೂರು ರೈಲ್ವೇ ವಿಭಾಗ

ಸುಮಾರು ಹತ್ತು ವರ್ಷಗಳ ಹಿಂದಿನ ಘಟನೆ ಇದು. ನಾನು ಸ್ನೇಹಿತರೊಬ್ಬರನ್ನು ಬರ ಮಾಡಿಕೊಳ್ಳಲು ಮಂಗಳೂರು ರೈಲು ನಿಲ್ದಾಣಕ್ಕೆ ಹೋಗಿದ್ದೆ. ಕೆಲವೇ ತಿಂಗಳ ಹಿಂದೆ ಮಂಗಳೂರು ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರಂ ಟಿಕೇಟ್ ನೀಡುವ ಯಂತ್ರವೊಂದನ್ನು ಅಳವಡಿಸಲ...

ಕೆ.ಪಿ.ಅಶ್ವಿನ್ ರಾವ್ · ೩,೪೧೮ ವೀಕ್ಷಣೆಗಳು
ಪಾಳೆಯಗಾರ ಭೂಷಣ್ ಮತ್ತು ಇತರ ಕಥೆಗಳು
ಭಾವಚಿತ್ರ ಲಹರಿ ಮಾರ್ಚ್ ೧೮

ಪಾಳೆಯಗಾರ ಭೂಷಣ್ ಮತ್ತು ಇತರ ಕಥೆಗಳು

ಮೊನ್ನೆ ತುಮಕೂರಿನ ನೀರ ನಿಶ್ಚಿಂತೆ ಕಾರ್ಯಕ್ರಮಕ್ಕೆ ನಾವು ಸ್ವಲ್ಪ ತಡವಾಗಿ ಧಾಳಿ ಮಾಡಿದೆವು. ನನ್ನ ಗಮನ ಮೊದಲು ಸೆಳೆದವರೆಂದರೆ ಬಿಳಿಯ ಜುಬ್ಬಾ ಧರಿಸಿದ ಒಬ್ಬರು ಆಜಾನುಬಾಹು ಅಸಾಮಿ. ಅವರ ನಿಲುಮೆ ಮತ್ತು ಉಡುಪಿನಿಂದ ಅವರು ಮುಸಲ್ಮಾನರಿರಬಹುದೆಂದ...

ವಸಂತ್ ಕಜೆ (Vasanth Kaje) · ೩,೪೧೮ ವೀಕ್ಷಣೆಗಳು
ಜಾಹೀರಾತು ಸೆಪ್ಟೆಂ ೧೭

ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?

ಕೆಲಸದ ರಗಳೆ ಮುಗಿಸಿ, ಒಂದಿಷ್ಟು ನೆಮ್ಮದಿಯಿಂದ ಕೂಡೋಣ ಎಂದು ಟಿವಿ ಹಾಕುತ್ತೀರಿ. ಥಟ್ ಎಂದು ಬರುತ್ತವೆ ಜಾಹೀರಾತುಗಳು. ಸಿನಿಮಾ ನಟಿಯಂತಿರುವ, ಹಾಗೇ ಮೇಕಪ್ ಕೂಡಾ ಹಾಕಿರುವ ಸಂಚಾರಿ ಪೇದೆಯೊಬ್ಬಳು ಕಾರೊಂದನ್ನು ನಿಲ್ಲಿಸಿ, ಚಾಲಕ ಕುಡಿದಿದ್ದಾನೋ...

ಚಾಮರಾಜ ಸವಡಿ · ೩,೪೧೭ ವೀಕ್ಷಣೆಗಳು
ನಾಟಕ ಭಾರತ ನವೆಂ ೧೭

ಕರ್ಣ ರಸಾಯನ

ಕೆಲವು ವರ್ಷಗಳ ಹಿಂದೆ ನಮ್ಮ ಕನ್ನಡ ಕೂಟವು ನಡೆಸಿದ ಕನ್ನಡೋತ್ಸವದಲ್ಲಿ ನಾನು ನಾಟಕವೊಂದನ್ನು ಬರೆದು ಆಡಿಸಿದ್ದೆ. ಇದೊಂದು ತರಹದ ಹೊಸ ಪ್ರಯೋಗವಾಗಿತ್ತು. ಕರ್ನಾಟಕ ಎರಡು ಕಲೆಗಳಾದ ಗಮಕ ವಾಚನ ಮತ್ತು ಯಕ್ಷಗಾನ ಇವೆರಡೂ ಬೆರೆಸಿ ಮಾಡಿಸಿದ ನೃತ್ಯನಾಟ...

ಹಂಸಾನಂದಿ · ೩,೪೧೭ ವೀಕ್ಷಣೆಗಳು
ಬ್ಲಾಗು ಜಾತಿ ಫೆಬ್ರ ೦೧

ಜಾತಿ ಆಧಾರಿತ ಮೀಸಲಾತಿ ಪದ್ಧತಿಯಿಂದ ಬಿಡುಗಡೆ ಬೇಡವೇ?

ನಮ್ಮ ದೇಶದಲ್ಲಿ ಜಾರಿಯಲ್ಲಿರುವ ಜಾತಿ ಆಧಾರಿತ ಮೀಸಲಾತಿ ಪದ್ಧತಿಯ ಬಗ್ಗೆ ಹಾಗೇ ಸುಮ್ಮನೇ ಕೂತು ಯೋಚಿಸಿದಾಗ ಕೆಲವೊಂದು ವಿಚಾರಗಳು ನನ್ನ ತಲೆಯಲ್ಲಿ ಬಂದವು. ಅವುಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮತ್ತಲಿಂದಲೂ ಸೂಕ್ತ ವ...

ಆಸು ಹೆಗ್ಡೆ · ೩,೪೧೫ ವೀಕ್ಷಣೆಗಳು
ಜನ ೦೪

ಮರೆಯಲಾಗದ ಮೂರು ಒಳ್ಳೆಯ ಕಥೆಗಳು.

ನಿನ್ನೆ ಎ.ಎನ್.ಮೂರ್ತಿರಾಯರು ಬರೆದ ಪಾಶ್ಚಾತ್ಯ ಸಣ್ಣ ಕಥೆಗಳು ಎಂಬ ಪುಸ್ತಕ ಓದಿದೆ. ಅದರಲ್ಲಿರುವ ಏಳು ಕಥೆಗಳಲ್ಲಿ ಮೂರು ಬಹಳೇ ಚೆನ್ನಾಗಿವೆ. ಅವುಗಳಲ್ಲೆರಡನ್ನು ಬೇರೆಡೆ ಈಗಾಗಲೇ ಓದಿದ್ದೆ. ಅವು ಬಹಳ ಚೆನ್ನಾಗಿದ್ದವು . ಅವು ಈ ಪುಸ್ತಕದಲ್ಲಿ ಸಿ...

ಶ್ರೀಕಾಂತ ಮಿಶ್ರಿಕೋಟಿ · ೩,೪೧೩ ವೀಕ್ಷಣೆಗಳು
ಡಿಸೆಂ ೧೪

ಮಾಗಡಿ ಕೆಂಪೇಗೌಡ ಮತ್ತು ನಿಧಿ - ಮಾಹಿತಿ ಬೇಕಾಗಿದೆ

ನನ್ನ ಗೆಳೆಯರೊಬ್ಬರಿಗೆ ಕೆಂಪೇಗೌಡನ ಬಗ್ಗೆ ಸ್ವಲ್ಪ ಮಾಹಿತಿ ಬೇಕಾಗಿದೆ. ಸಂಪದ ಸೂಕ್ತ ಸ್ಥಳವೆಂದು ಇಲ್ಲಿ ಬರೆಯುತ್ತಿದ್ದೇನೆ. ಘಟನೆ/ಕಥೆಯ ಸಾರಾಂಶ ಇದು - ಅವರ ತಲೆಮಾರಿನ ಹಿರಿಯರ ಮನೆಯಲ್ಲಿ (ನೆಲಮಂಗಲ ಬಳಿ ಮೋಟಗಾನಹಳ್ಳಿ) ಕೆಂಪೇಗೌಡ ಎನ್ನುವವರು...

ಪೂರ್ಣಿಮ · ೩,೪೧೨ ವೀಕ್ಷಣೆಗಳು

ಮಾಸ್ತಿಯವರ ಶ್ರೀರಾಮ ಪಟ್ಟಾಭಿಷೇಕ- ಪರಿಚಯ

ಇಲ್ಲಿ ಮಾಸ್ತಿಯವರು ಮೂಲ ವಾಲ್ಮೀಕಿ ರಾಮಾಯಣವನ್ನು ಆಧರಿಸಿದ್ದರೂ ತಾವು ನಂಬದ ಸಂಗತಿಗಳನ್ನು ಕೈ ಬಿಟ್ಟಿದ್ದಾರೆ. ಅವರು ಮಾಡಿಕೊಂಡಿರುವ ಬದಲಾವಣೆಗಳನ್ನು ಇತರರು ಒಪ್ಪಲಿಕ್ಕಿಲ್ಲ . ಆದರೆ ಈ ಕಾರಣದಿಂದ ಅವರು ತಮ್ಮ ನಂಬುಗೆಗಳನ್ನು ಬದಲಾಯಿಸಲು ಒಪ್ಪ...

ಶ್ರೀಕಾಂತ ಮಿಶ್ರಿಕೋಟಿ · ೩,೪೧೧ ವೀಕ್ಷಣೆಗಳು