ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಇಹಲೋಕದ ಹಾಡು ಮುಗಿಸಿದ ಸುಗಮ ಸಂಗೀತ ಗಾನ ಗಾರುಡಿಗ ಸಿ. ಅಶ್ವಥ್

ಹಿಂದೆ ಎಲ್ಲೋ ಓದಿದ ನೆನಪು. ನಾಗಮಂಡಲ ಚಿತ್ರದ "___LINK_OPEN_ title="ಈ ಹಸಿರು ಸಿರಿಯಲಿ" href="http://www.kannadalyrics.com/?q=node/801" target="_blank"___ಈ ಹಸಿರು ಸಿರಿಯಲಿ" ಹಾಡನ್ನು ___LINK_OPEN_ title="ಸಂಗೀತ ಕಟ್ಟ...

ಮಂಜುನಾಥ ಸಿಂಗೆ · ೯,೭೦೧ ವೀಕ್ಷಣೆಗಳು
ಓದಿ

ತರಲೆ ಪ್ರಶ್ನೆಗಳು

ತುಂಬ ಹಿಂದೆ, ಅಂದರೆ ನಾನು ತೈವಾನಿನಲ್ಲಿದ್ದಾಗ, ನಾನು ಜಾಲಿಗನಾದ ಆರಂಭದ ದಿನಗಳಲ್ಲಿ, soc.culture.indian.karnatakaದಲ್ಲಿ ತರಲೆ ಪ್ರಶ್ನೆಗಳನ್ನು ಆಗಾಗ ಕೇಳುತ್ತಿದ್ದೆ. ಅವು ತುಂಬ ಜನಪ್ರಿಯವೂ ಆಗಿದ್ದವು. ಅದನ್ನೇ ಮತ್ತೆ ನನ್ನ ವಿಶ್ವಕನ್ನ...

pavanaja · ೯,೬೫೦ ವೀಕ್ಷಣೆಗಳು

ಬಿ. ಎಂ. ಶ್ರೀ ಸಾಹಿತಿ ಮತ್ತು ಸಾಮಾಜಿಕ ಮುತ್ಸದ್ದಿ ... ! !

ಬಿ. ಎಂ. ಶ್ರೀ ಸಾಹಿತಿ ಮತ್ತು ಸಾಮಾಜಿಕ ಮುತ್ಸದ್ದಿ ... ! ! ಮೈಸೂರು ಅಸೋಸಿಯೇಷನ್ ಬಂಗಾರದ ದತ್ತೀ ಹಬ್ಬದ ಪ್ರಯುಕ್ತ ಯೋಗಿಸಲಾಗಿದ್ದ ದತ್ತಿ ಉಪನ್ಯಾಸ ಶನಿವಾರ ೬ ನೇ ಜನವರಿ ೨೦೦೭ರಂದು ಸಯಕಾಲ ೬-೩೦ ಕ್ಕೆ ಶುರುವಾಯಿತು. ಕಾರ್ಯಕ್ರಮದ ಪ್ರಾರಂಭದಲ...

Venkatesh/ವೆಂಕಟೇಶ್/ಹೊರಂಲವೆಂ · ೯,೬೨೫ ವೀಕ್ಷಣೆಗಳು
ಫೆಬ್ರ ೧೯

ಶಿಕ್ಷಣ- ವ್ಯಾಪಾರವಾಗಿದೆಯೇ?

ಸ್ನೇಹಿತರೇ, ಇ೦ದಿನ ದಿನಗಳಲ್ಲಿ ಶಿಕ್ಷಣ ಅತ್ಯ೦ತ ದುಬಾರಿಯಾಗಿದೆ.ಒ೦ದನೇ ತರಗತಿಗೆ ಮಕ್ಕಳನ್ನು ಸೇರಿಸಬೇಕೆ೦ದರೆ,ಸುಮಾರು ೪೦ರಿ೦ದ೮೦ ಸಾವಿರದವರೆಗೂ ಹಣ ಕೊಡಬೆಕಾಗುತ್ತದೆ.ಇದು ಅನಿವಾರ್ಯವೇ ಆಗಿದೆ.ಒಳ್ಳೆಯ ಶಾಲೆಗಳಲ್ಲಿ ಮಕ್ಕಳು ಓದಬೇಕೆ೦ದರೆ,ಹಣ ಸು...

ಡಾ.ಮಾನಸ ಕೆ ವಿ · ೯,೫೯೦ ವೀಕ್ಷಣೆಗಳು
ಸಿನಿಮಾ ಜುಲೈ ೦೨

ಬೆಂಗಳೂರು ಚಿತ್ರೋದ್ಯಮದ ಕೈಯಲ್ಲಿ ಬಡವಾಗುತ್ತಿರುವ ಕನ್ನಡ

ಗೆಳೆಯರೇ, ಒಂದು ಭಾಷೆ ಸಮ್ರುಧ್ಧವಾಗಬೇಕಾದರೆ, ಜಗತ್ತಿನ ಸರ್ವ ವಿಷಯಗಳನ್ನು ಅದು ತನ್ನೊಳಗೆ ಅಡಗಿಸಿಕೊಳ್ಳಬೇಕು. ಆದರೆ ಕನ್ನಡ ಚಿತ್ರರಂಗದವರ ಸ್ವಾರ್ಥ ಮತ್ತು ಆತ್ಮವಿಶ್ವಾಸದ ಕೊರತೆಯಿಂದಾಗಿ ಕನ್ನಡ ಭಾಷೆಯೇ ಬಡವಾಗಿದೆ. ಶ್ರವಣ ಮತ್ತು ದ್ರುಶ್ಯ ಮ...

Manasina maatu · ೯,೫೮೯ ವೀಕ್ಷಣೆಗಳು
ಸಾಹಿತ್ಯ, ಭಾಷೆ ಅಕ್ಟೋ ೦೭

ಪರಿಸರ ಗೀತೆ - ಸಾಹಿತ್ಯ ಸಿಗುತ್ತಾ?

ಬೆಂಗಳೂರು ದೂರದರ್ಶನದ ಹೊಸತರಲ್ಲಿ ಪರಿಸರದ ಬಗ್ಗೆ, ಪರಿಸರ ಮಾಲಿನ್ಯ ತಡೆಯೋದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸೋವಂತಹ ಕೆಲವು ಹಾಡುಗಳನ್ನ ಪ್ರಸಾರ ಮಾಡುತ್ತಿದ್ದರು.ಅದರಲ್ಲಿ ಈ ಕೆಳಗಿನದ್ದೂ ಒಂದು.. "ಹೃದಯಾಂತರಾಳದಲಿ ಅಡಗಿರುವ ನೋವುಗಳು ನೂರುಂಟು...

ಸವಿತ ಎಸ್.ಆರ್. · ೯,೫೭೪ ವೀಕ್ಷಣೆಗಳು
ಪ್ರಚಲಿತ ಏಪ್ರಿಲ್ ೩೦

ಹೀಗೊಂದು ಬಲಾತ್ಕಾರದ ಕತೆ.. Rape!! They Cried..

ಬಲಾತ್ಕಾರ ಅತ್ಯಂತ ಹೀನಾತಿಹೀನ ಅಪರಾಧ ಅನ್ನುವುದರಲ್ಲಿ ಸಂಶಯವೇ ಇಲ್ಲ. ಬಲಾತ್ಕಾರದಂತಹ ಹೇಯ ಕೃತ್ಯವನ್ನೆಸಗಿದ ವ್ಯಕ್ತಿಗೆ, ಭಾರತೀಯ ಪೀನಲ್ ಕೋಡ್ ನ ಸೆಕ್ಷನ್ ೩೭೫ ರ ಅನ್ವಯ ಅತ್ಯಂತ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ. ಹೆಂಗಸೊಬ್ಬಳ ಅನುಮತಿ ಇಲ...

ಅವಿನಾಶ್ ಕಾಮತ್ · ೯,೫೫೪ ವೀಕ್ಷಣೆಗಳು
ಜುಲೈ ೦೪

ಹೆಂಡತಿ-ಎಂದರೆ ಜೋಕು ಯಾಕೆ ?

ಯಾವುದೇ ಬರಹ, ಲೇಖನ, ನಾಟಕ, ಏನೆ ನೋಡಿದರೂ ಮದುವೆ ಬಗ್ಗೆ ಯಾವುದೇ ಒಳ್ಳೆಯ ಮಾತಿಲ್ಲ ಹೆಚ್ಚಾಗಿ ಗಂಡಸರು ಮದುವೆಯಿಂದ ಆಗಬಾರದ ಅನಾಹುತವೇನೂ ಆಗಿದೆ ಎಂಬಂತೆ ಕತೆ ಕವನ ಬರೆದು ಗೀಚಿ ಗೀಚಿ ಹಾಳೆಗಳನ್ನೆಲ್ಲಾ ,ಖಾಲಿ ಮಾಡುತ್ತಾರೆ. ತಮ್ಮ ಸ್ವಾತಂತ್ರ ಹ...

ರೂಪ · ೯,೫೪೭ ವೀಕ್ಷಣೆಗಳು
ಕನಸು ಜೂನ್ ೧೮

ಕನಸು ಭವಿಷ್ಯ ಸೂಚಕವೇ?

ನನಗೆ ಸುಮಾರು ಐದು ವರ್ಷದ ಹಿಂದೆ ಸತತವಾಗಿ ಒಂದು ಹದಿನೈದು ದಿನ ಕನಸೊಂದು ಬೀಳುತ್ತಲೇ ಇತ್ತು. ಆ ಕನಸು ಹೀಗಿತ್ತು ಮಡಿವಾಳ ಪೋಲಿಸ್ ಸ್ಟೇಷನ್ ಎದುರುಗಡೆ ಮಸೀದಿಯೊಂದಿದೆ ನಾನು ಯಾವುದೋ ಕಾರಣಕ್ಕೆ ಆ ಮಸೀದಿಯ ಒಳಗಡೆ ಹೋಗುತ್ತೇನೆ

ರೂಪ · ೯,೫೩೫ ವೀಕ್ಷಣೆಗಳು