ನನ್ನ ಮುದ್ದಿನ ಸೊಸೆ.
ಈ ಮುದ್ದು ಪುಟಾಣಿಯ ಚಿತ್ರಗಳನ್ನು ಸೆರೆಹಿಡಿದದ್ದು ಕಳೆದ ತಿಂಗಳು ಅಜ್ಜಿಯ ಮನೆಗೆ ಹೋದಾಗ. ಅಜ್ಜಿಯ ಮನೆಗೆ ಬೆಳಿಗ್ಗೆ ಹೋದಾಗ ಮಲಗಿದ್ದಳು. ಸ್ವಲ್ಪ ಸಮಯದ ನಂತರ ಹಸಿವಾದ ಕಾರಣ ಅಳುತ್ತಾ ಎದ್ದಳು. ಅಮ್ಮಾ! ___LINK_OPEN_href="http://sampada....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೧೬ ಲೇಖನಗಳು
ಈ ಮುದ್ದು ಪುಟಾಣಿಯ ಚಿತ್ರಗಳನ್ನು ಸೆರೆಹಿಡಿದದ್ದು ಕಳೆದ ತಿಂಗಳು ಅಜ್ಜಿಯ ಮನೆಗೆ ಹೋದಾಗ. ಅಜ್ಜಿಯ ಮನೆಗೆ ಬೆಳಿಗ್ಗೆ ಹೋದಾಗ ಮಲಗಿದ್ದಳು. ಸ್ವಲ್ಪ ಸಮಯದ ನಂತರ ಹಸಿವಾದ ಕಾರಣ ಅಳುತ್ತಾ ಎದ್ದಳು. ಅಮ್ಮಾ! ___LINK_OPEN_href="http://sampada....
ನಮಸ್ಕಾರ ಸಂಪದ ಮಿತ್ರರೆ ನಾನು ಸಹ ಸಂಪದ ಸಮುದಾಯಕ್ಕೆ ಪಾದಾರ್ಪಣೆ ಮಾಡ್ತಾ ಇದ್ದೇನೆ. ನನ್ನನ್ನೂ ಸಹ ನಿಮ್ಮ ಜೊತೆಗೆ ಸೇರಿಸಿಕೊಳ್ಳಿ. ಅಂದಹಾಗೆ ಸಂಪದದಲ್ಲಿ ಹಲವಾರು ಜನ ಸೇರಿದ್ದು ಓಳ್ಳೋಳ್ಳೆ ಬರಹಗಳನ್ನೇ ಬರೀತಾ ಇದ್ದಾರೆ. ನನ್ನನ್ನು ಮತ್ತೆ ನನ್...
ಕಾರ್ಯಕ್ರಮ ಯಾವತ್ತು ಮಾಡೋದು? ಹೊಸದಾಗಿ ಏನೇನು ಮಾಡಬಹುದು? ಯಾವ್ಯಾವ ಸ್ಪರ್ಧೆಗಳು? ಮತ್ತು ಯಾರ್ಯಾರು ನಡೆಸಿಕೊಡ್ತಾರೆ…..ಆಸಕ್ತಿ ಇರೋವರೆಲ್ಲಾ ಸೇರಿಕೊಂಡು ಒಂದು ತಿಂಗಳು ಮುಂಚೆನೇ ಮಂತ್ರಾಲೋಚನೆ(discuss) ಮಾಡಿದ್ವಿ. :)
ಇಂಗ್ಲಿಸಿನಲ್ಲಿ ಐದು ಸ್ವರಗಳಿವೆ ಅಲ್ಲವೇ, a,e,i,o,u ಇವು ಕನ್ನಡದ ಅ,ಎ,ಇ,ಒ, ಮತ್ತು ಉ ಗಳಿಗೆ ಸಮನಾದವು. ಆದರೆ ಕನ್ನಡದಲ್ಲಿ ಎಳೆದು ಆಡಲು ಇನ್ನೊಂದು ಬಗೆಯ ಸ್ವರಗಳು ಬರುತ್ತವೆ. ಹ್ರುಸ್ವ ಮತ್ತು ದೀರ್ಘ ಅಂತಾರಲ್ಲ, ಅದು. ಅ-ಆ,ಇ-ಈ,ಉ-ಊ,ಎ-ಏ,ಒ...
ಸಂಘಪರಿವಾರದ ಮುಖವಾಣಿಯಂತಿರುವ ಕನ್ನಡ ದಿನಪತ್ರಿಕೆಯೊಂದರ ಓದುಗರ ಪತ್ರಗಳ ಅಂಕಣದಲ್ಲಿ ಇತ್ತೀಚೆಗೆ ಅಮೆರಿಕದ ಟೆಕ್ಸಾಸಿನಿಂದ ವೆಂಕಟೇಶ್ ಎಂಬುವರು ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳನ್ನು ಹಾಕಿದ್ದಾರೆ. ಆ ಪ್ರಶ್ನೆಗಳು ಕ್ರಿಶ್ಚಿಯನ್ನರನ್...
ಸಂಪದ ಬಳಗದಲ್ಲೊಬ್ಬರಾದ ಪ್ರಕೃತಿ ರಮಣೀಯ ಕೊಡಗಿನ ಚೇರಂಬಾಣೆಯ ನಿವಾಸಿ ___LINK_OPEN_href="/user/cherambane" target="_blank"___ಬಶೀರ್ ಕೊಡಗು ರವರಿಗೆ ಜನ್ಮ ದಿನದ ಶುಭಾಶಯಗಳು
ನೋಡವಳ೦ದಾವಾ ನೋಡವಳ೦ದಾವಾ ಮೊಗ್ಗಿನ ಮಾಲೆ ಚೆ೦ದಾವ|| ಬೆಟ್ಟಾ ಬಿಟ್ಟಿಳಿಯುತ ಬಿಟ್ಯಾಳೇ ಬಿಟ್ಟಾಳೆ ಮ೦ಡೇಯ ಹುಟ್ಟಿರೋ ಲ೦ಗ ಹುಲಿಚರ್ಮ ಹುಟ್ಟಿರೋ ಲ೦ಗ ಹುಲಿಚರ್ಮಾ ಚಾಮು೦ಡಿ ಬೆಟ್ಟಾ ಬಿಟ್ಟಿಳಿಯೊ ಸಡಗಾರ|| ತಾಯಿ ಚಾಮು೦ಡಿಯ ಬಾಲಾಸು ರ೦ಗದ ಮೇಲೆ ಜಾತ...
ತಾಂತ್ರಿಕವಾದ ಇಂಗ್ಲೀಷ್ ಶಬ್ದಗಳನ್ನು ಕನ್ನಡೀಕರಣ ಮಾಡುವಾಗ ಸಂಸ್ಕೃತದ ಮೊರ ಹೋಗುತ್ತೇವೆ, ತಪ್ಪಲ್ಲ. ಆದರೆ ಸಂಸ್ಕೃತ ಕನ್ನಡವನ್ನು ತುಂಬ ಭಾರ ಮಾಡುತ್ತದೆ ಮತ್ತು ಮಾತಾಡುವಾಗ ಅಡ್ಡಬರುತ್ತದೆ, ಆದ್ದರಿಂದ ನಾವು ಮಾತಾಡುವಾಗ ಭಾಷಾಂತರಿಸಿದ ಸಂಸ್ಕೃತ...
"ಯುವ" ಎಂಬ ಪದವನ್ನೇ ಕೇಳಿದರೆ, ನಮ್ಮ ಮೈ ಜುಮ್ಮೆನ್ನುತ್ತದೆ. ಬೆಟ್ಟವನ್ನೇ ಕಡಿಯುವೇನು, ಕಲ್ಲನ್ನೇ ಜಿರ್ಣಿಸಿಕೊಳ್ಳುವೇನು ಎಂಬ ಹುಮ್ಮಸ್ಸು ಅಹಾ!!!...ಎಂಥಹ ಧೀ ಶಕ್ತಿ ಹೊರಹೊಮ್ಮುತ್ತದೆ. ನಮ್ಮ ಸಂತೋಷ, ನಮ್ಮ ಗೆಲುವು, ನಮಗೆ ಸಿಗುವ ಮರ್ಯಾದೆ ಮ...
ಒಂದು ಮಾತು ಓದಲು ಶುರು ಮಾಡಿದರೆ ಮುಚ್ಚಿಟ್ಟು ಎದ್ದು ಹೋಗಲು ಮನಸ್ಸಾಗದ ಬೆರಳೆಣಿಕೆಯ ಕನ್ನಡ ಪುಸ್ತಕಗಳಲ್ಲಿ 'ಔಷಧೀಯ ಸಸ್ಯ ಸಂಪತ್ತು' ಒಂದು. ಗಿಡಮೂಲಿಕೆಗಳ ಕುರಿತು ಆಸಕ್ತಿ ಇರುವ ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕವಿದು. ಲೇಖಕ ವೈದ್ಯ ಪಿ. ಎಸ...
ಕಳೆದ ಕೆಲವು ವಾರದಿಂದ ವಿಜಯ ಕನರ್ಾಟಕದಲ್ಲಿ ನಾಡಿನ ಹಿರಿಯರಾದ ಚಂಪಾ, ಚಿಮೂ, ನಾಮು ಅವರುಗಳ ನಡುವೆ ನಡೆಯುತ್ತಿರುವ ಚಚರ್ೆಯನ್ನು ಗಮನಿಸುತ್ತಿದ್ದೇನೆ. ಚಿಮೂ ಇನ್ನೂ ಈ ನಿಶ್ಚಿತ ಚಚರ್ೆಯಲ್ಲಿ ಪಾಲ್ಗೊಂಡಿಲ್ಲದಿದ್ದರೂ(ವಾಚಕ ವಿಜಯಕ್ಕೆ ನೀಡಿದ ಪ್ರತ...