ಕರ್ಣ ನಿನ್ನ ಹುಟ್ಟು, ಬದುಕು, ಸಾವು ಬರದಿರಲಿ ಮತ್ತೆ ಯಾರಿಗೂ
ಜಗಕೆಲ್ಲಾ ಬೆಳಕನೀಯುವ ದೇವಾದಿದೇವ ನಿನ್ನ ತಂದೆ ಸೂರ್ಯದೇವ ಜಗ ಮೆಚ್ಚುವ ವೀರರೈವರು ನಿನ್ನ ಸಹೋದರರು ಪಾಂಡವರು ಲೋಕ ಮಾತೆಯಾಗಿ ಪೂಜಿತೆ ನಿನ್ನ ತಾಯಿ ಕುಂತಿ ಮಾತೆ ಹರಿಯಂಶದಿ ಜನಿಸಿದ ತ್ರಿಲೋಕ ಗುರು ನಿನ್ನ ಗುರು ಪರಶುರಾಮ ಆದರೂ ಲೋಕದಲ್ಲಿ ಅತೀ ಗ...