ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಜುಲೈ ೦೮

ಮಿಣಕು ದೀಪ

ಕವಿದಿರುವ ಗಾಢಾಂಧಕಾರದಲ್ಲಿ ಮಣ್ಣ ಹಣತೆ ದೀಪ ಬೀಸುತ್ತಿರುವ ಬಿರುಗಾಳಿಯಲ್ಲಿ ಸಣ್ಣ ಹಣತೆ ದೀಪ ಮಂಜು ಕವಿದ ಮುಂಜಾವಿನಂತೆ ನನ್ನ ಪ್ರೀತಿ ದೀಪ ದೀಪ ಉರಿವುದೋ ... ದೀಪ ಅಳಿವುದೋ..?

ಅಶ್ವಿನಿ ಹೆಗ್ಡೆ · ೮,೪೯೫ ವೀಕ್ಷಣೆಗಳು
ಓದಿ
ಡೌಟು ಅಕ್ಟೋ ೨೯

ವಿಜಯಕರ್ನಾಟಕ ಇ-ಪೇಪರ್

ಇತ್ತೀಚೆಗೆ ವಿಜಯಕರ್ನಾಟಕ ಇ-ಪೇಪರ್ ಏಕೆ ತೆರೆದುಕೊಳ್ಳುತ್ತಿಲ್ಲ? ವೆಬ್ ವಿಳಾಸ ಬದಲಾಗಿದೆಯೇ? ನಾನು ಪ್ರಯತ್ನಿಸಿದ್ದು : www.vijaykarnatakaepaper.com

keshava_prasad · ೮,೪೬೧ ವೀಕ್ಷಣೆಗಳು
ಚಿಂತನೆ ಫೆಬ್ರ ೨೦

ಒಳ್ಳೆಯ ಸಂಸ್ಕೃತ ಸುಭಾಷಿತಗಳು (೧೯-೨೧)

೧೯. ಸಂಕಟ ಸಮಯದಲ್ಲಿ ಧೈರ್ಯ , ಏಳಿಗೆಯ ಸಮಯದಲ್ಲಿ ಕ್ಷಮಾಗುಣ , ಸಭೆಯಲ್ಲಿ ಪಾಂಡಿತ್ಯ , ರಣರಂಗದಲ್ಲಿ ಪರಾಕ್ರಮ , ಕೀರ್ತಿಯಲ್ಲಿ ಅಭಿರುಚಿ , ಶಾಸ್ತ್ರಗಳಲ್ಲಿ ಅಭಿಲಾಷೆ , ಈ ಗುಣಗಳು ಮಹಾತ್ಮರಿಗೆ ಸಹಜವಾಗಿ ಸಿದ್ಧಿಯಾಗಿರುವವು. ವಿಪದಿ ಧೈರ್ಯಂ ,...

ಶ್ರೀಕಾಂತ ಮಿಶ್ರಿಕೋಟಿ · ೮,೪೫೮ ವೀಕ್ಷಣೆಗಳು
ಸೆಪ್ಟೆಂ ೦೫

ಕನ್ನಡಿಗರ ಅತಿದೊಡ್ಡ ಸಮಸ್ಯೆ

ಕನ್ನಡಿಗರ ಅತಿದೊಡ್ಡ ಸಮಸ್ಯೆ ಎಂದರೆ ತಮ್ಮೊಳಗೇ ಮಾತನಾಡಿಕೊಳ್ಳಲು ಕಷ್ಟಪಡುವುದು. ಇ-ಕನ್ನಡಿಗರು ಈ ದೌರ್ಬಲ್ಯವನ್ನು ಮೀರಿದ್ದಾರೆ ಎಂಬುದು ನನ್ನ ನಂಬಿಕೆಯಾಗಿತ್ತು. ಈಗ ಅವರನ್ನೂ ಸಾಮಾನ್ಯ ಕನ್ನಡಿಗರ ರೋಗ ಬಾಧಿಸುತ್ತಿದೆ. ಪತ್ರಿಕೆಗಳಲ್ಲಿ ಓದುಗರ...

ismail · ೮,೪೫೬ ವೀಕ್ಷಣೆಗಳು
ನವೆಂ ೧೮

ಭಾರತದ "ಕಪ್ಪು ಹಣ" ಹೊರದೇಶದಿಂದ ಮರಳಿ ಭಾರತಕ್ಕೆ ಬಂದರೆ ನೀವೇನು ಮಾಡುವಿರಿ..?

"೧೯೪೮ ರಿಂದ ೨೦೦೮ ರ ವರೆಗೆ ಭಾರತದ ೨೦ ಲಕ್ಷ ಕೋಟಿ ರೂಪಾಯಿ ಕಪ್ಪು ಹಣದ ರೂಪದಲ್ಲಿ ಹೊರದೇಶಗಳಿಗೆ ಹರಿದುಹೋಗಿದೆ.." ಎಂಬುದು ಇಂದಿನ ಸುದ್ದಿ. ಸರಿ ಅದು ಅಷ್ಟು ಹಣ ನಮ್ಮ ದೇಶಕ್ಕೆ ವಾಪಸ್ ಬಂದು (ವೈಟ್ ಮನಿಯಾಗಿ..) ಅದರಲ್ಲಿ ನಿಮಗೆ ೧ ಕೋಟಿ ಸಿಕ್...

vinay G · ೮,೪೫೬ ವೀಕ್ಷಣೆಗಳು
ಸಾಹಿತ್ಯ, ಭಾಷೆ ಸೆಪ್ಟೆಂ ೨೩

www.vachanasahitya.org ಗತಿ ಏನಾಯ್ತು!?

www.vachanasahitya.org ವೆಬ್ತಾಣಕ್ಕೆ ಒಮ್ಮೆ ಹೋಗಿ ನೋಡಿ. ಅಲ್ಲಿ ನಮಗೆ ವಚನಗಳು ಸಿಗವು. ಬದಲಿಗೆ ಅಲ್ಲಿ ನಮಗೆ ಸಿಗುವುದು ಕೆಳಗಿನ ಸಂದೇಶ. * This domain got expired. Please contact Internet World Wide (Space2let Services)...

ಸವಿತೃ · ೮,೪೪೩ ವೀಕ್ಷಣೆಗಳು
ಚಿಂತನೆ ಜುಲೈ ೨೯

ವಚನ ಚಿಂತನೆ: ಅಲ್ಲಮ: ಕೊಟ್ಟ ಕುದುರೆ

ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವರು ವೀರರೂ ಅಲ್ಲ ಧೀರರೂ ಅಲ್ಲ ಇದು ಕಾರಣ ನೆರೆ ಮೂರು ಲೋಕವೂ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರೋ ಬಹುಶಃ ಮನುಷ್ಯ ಮಾತ್ರವೇ ತಾನು ಏನೋ ಅಗಬೇಕೆಂದು...

ಓ. ಎಲ್. ನಾಗಭೂಷಣ ಸ್ವಾಮಿ · ೮,೪೩೫ ವೀಕ್ಷಣೆಗಳು
ಅರಳಿ ಕಟ್ಟೆ ಆಗಸ್ಟ್ ೨೩

"Don't Know" - ಆಯ್ಕೆ ಯಾಕಿರಬಾರದು ಚುನಾವಣೆಗಳಲ್ಲಿ?

ನಮಸ್ಕಾರ, ನನಗೆ 18 ತುಂಬುತ್ತಲೆ, ಈ ವರ್ಷದಿಂದ ಚುನಾವಣೆಗಳಲ್ಲಿ ಪಾಲ್ಗೊಳ್ಳೊ "ಭಾಗ್ಯ" ಕೂಡಿ ಬಂದಿದೆ.. ಆದರೆ ಯಾರಿಗೆ ಮತ ನೀಡಲಿ? ನನಗೆ ಗೊತ್ತಿರೊ ಹಾಗೆ ನಮ್ಮ areaದಲ್ಲಿ ಇರೋರೆಲ್ಲ wasteಗಳು - ಯಾರಿಗೆ ಹಾಕಿದ್ರು ಅದರಿಂದ ನಮಗೆ ಯಾರಿಗೂ ಏನ...

Appi / Niri · ೮,೪೨೮ ವೀಕ್ಷಣೆಗಳು
ಸೆಪ್ಟೆಂ ೧೧

ಗುರುತ್ವಾಕರ್ಶಣ ಶಕ್ತಿ, ನ್ಯೂಟನ್ ಮತ್ತು ಭಾಸ್ಕರಾಚಾರ್ಯ

’ನಮ್ಮ ಇತಿಯಾಸ ಮತ್ತು ನಾವು’ ಎಂಬುದರ ಬಗ್ಗೆ ತೀರ್ಥರಾಮ ವಳಲಂಬೆ ಎಂಬುವರು ನಾವು ಬ್ರೀಟೀಶರು ಹಾಕಿಕೊಟ್ಟ ಚರಿತ್ರೆಯನ್ನೇ ಇಂದಿಗೂ ಓದುತ್ತಿದ್ದೇವೆ ಎಂಬುದರ ಬಗ್ಗೆ ಉದಯವಾಣಿಯಲ್ಲಿ ಬರೆದಿದ್ದಾರೆ. ವಿವರಗಳಿಗೆ ಇಲ್ಲಿ ನೋಡಿ.. http://www.udayav...

ಮಾಧವ · ೮,೪೧೯ ವೀಕ್ಷಣೆಗಳು
ಭತ್ತದ ಚಿತ್ತಾರ
ಫೆಬ್ರ ೨೧

ಭತ್ತದ ಚಿತ್ತಾರ

ಭುವನಗಿರಿಯ ಭುವನೇಶ್ವರಿ ಜಾತ್ರೆಗೆ ಹೋದಾಗ ಮುತ್ತಿಗೆ ಎ.ಪಿ. ಭಟ್ಟರ ಮನೆ ಹೆಣ್ಣುಮಕ್ಕಳು ತಯಾರಿಸಿದ ಕಲಾಕೃತಿಗಳಲ್ಲಿ ಒಂದೆರೆಡನ್ನು ಕ್ಲಿಕ್ಕಿಸಿ ಇಟ್ಟಿದ್ದೇನೆ. ಕ್ರಮವಾಗಿ ಭತ್ತದಿಂದಾದ ಆರತಿ, ಆಭರಣ, ಹತ್ತಿಯ ಹೂವು

ದೇವರು ಆರ್ ಭಟ್ · ೮,೪೧೨ ವೀಕ್ಷಣೆಗಳು