ಬಿಸಿಲಿನಿಂದಲೇ ಬದುಕು (ರೈತರೇ ಬದುಕಲು ಕಲಿಯಿರಿ-೮)
ಸಸ್ಯಗಳ ಬೆಳವಣಿಗೆಗೆ ಏನು ಬೇಕು ಎಂಬುದು ಈಗ ಗೊತ್ತಾಯಿತು. ಆದರೆ ಇವನ್ನು, ಅಂದರೆ ನೀರು, ಗಾಳಿ, ಸೂರ್ಯನ ಬಿಸಿಲು ಮತ್ತು ಭೂಮಿಯ ಸತ್ವ ಬಳಸಿಕೊಂಡು ಸಸ್ಯಗಳು ಬೆಳೆಯುವುದು ಹೇಗೆ ಎಂಬುದನ್ನು ನೋಡೋಣ. ಸಸ್ಯಗಳು ತಮ್ಮ ಚಟುವಟಿಕೆಗೆ ಪ್ರಮುಖವಾಗಿ ಅವಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೨೪ ಲೇಖನಗಳು
ಸಸ್ಯಗಳ ಬೆಳವಣಿಗೆಗೆ ಏನು ಬೇಕು ಎಂಬುದು ಈಗ ಗೊತ್ತಾಯಿತು. ಆದರೆ ಇವನ್ನು, ಅಂದರೆ ನೀರು, ಗಾಳಿ, ಸೂರ್ಯನ ಬಿಸಿಲು ಮತ್ತು ಭೂಮಿಯ ಸತ್ವ ಬಳಸಿಕೊಂಡು ಸಸ್ಯಗಳು ಬೆಳೆಯುವುದು ಹೇಗೆ ಎಂಬುದನ್ನು ನೋಡೋಣ. ಸಸ್ಯಗಳು ತಮ್ಮ ಚಟುವಟಿಕೆಗೆ ಪ್ರಮುಖವಾಗಿ ಅವಲ...
ಎಲ್ಲರಂತಲ್ಲ ನನ್ನ ಗೆಳತಿ, ಅವಳೇ ನನ್ನ ಹೃದಯದ ಒಡತಿ ... ಅವಳ ನೋಡಿ ಚಂದ್ರ ನಾಚುವನು, ಅವಳಿಗಾಗಿ ಸೂರ್ಯ ಸದಾ ಕಯುವನು.. ಎಲ್ಲರಂತಲ್ಲ ನನ್ನ ಗೆಳತಿ, ಅವಳೇ ನನ್ನ ಹೃದಯದ ಒಡತಿ ... ಅವಳು ನುಡಿದರೆ.. ಕೋಗಿಲೆ ಹಾಡಿದಂತೆ, ಅವಳ ನಡಿಗೆ..ಜಿಂಕೆಯ ಮರ...
ರಾಯ ! ಅನಂಗ ಅಂಗ,ಭಂಗ ಅನಂಗ ಕೊಚ್ಚೆಯೊಳಗೆ ಹಂದಿ ಹಂದಿ, ಆನಂದಿ ಹೊರಳಾಡಿ ಗಂಧೀ ಸತ್ತು ಮತ್ತೂ ವಾಸನ ಗಂಧೀ ಸೂಕರ ಸೂತಕ ಛಾಯೆ ಮಾಯೆ ಮಾಯೆ...... 'ನೀ ಕಾರಣ','ನೀ ಕಾರಣ' ರಾಯ ಕಾರಣಕ್ಕೆ ಕಾರಣ ಒಂದೇ ಕಣ್ಣು , ಮೂಗು ತುರಿಸು ಹಲ್ಕಿರಿದು, ನೂರಾರು...
ಇತ್ತೀಚಿಗೆ ನಾನು ಕೆಲಸ ಮಾಡುವ ಯೂನಿವರ್ಷಿಟಿಯಲ್ಲಿ ಒಂದು ಘಟನೆ ಜರುಗಿತು. ಲಂಡನ್‍ನಲ್ಲಿ ಓದಿ ಬಂದ ನನ್ನ ಲಿಬಿಯನ್ ಅಧ್ಯಾಪಕ ಮಿತ್ರರೊಬ್ಬರು "Indian teachers are overqualified, but they are under skilled" ಅಂತ ನೇರವಾಗಿ ಆಪಾದಿಸಿದ...
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕು ಅನೇಕ ಪಾಳೇಗಾರರು ಆಳಿರುವ ಪ್ರದೇಶವಾಗಿದೆ. ತಾಲೂಕಿನಲ್ಲಿರುವ ಗುಡೇಕೋಟೆ ಗ್ರಾಮ ಪಾಳೆಗಾರರ ಕೋಟೆ-ಕೊತ್ತಲಗಳಿಂದ ಕಂಗೊಳಿಸುತ್ತದೆ. ಇಲ್ಲಿಯೇ ದಕ್ಷಿಣ ಭಾರತದಲ್ಲಿಯೇ ಅಪರೂಪದ್ದೆನಿಸುವ ಸುಂದರ ಶಿವಪಾರ್ವತಿಯ...
ಕಲ್ಪನಾ ಲೋಕದಲಿ ಸ್ವಚ್ಚಂದವಾಗಿ ಹಾರಾಡುತ್ತಿದ್ದ ನನ್ನ ಬಾಳಿನಲಿ ಬಿರುಗಾಳಿಯಂತೆ ಬಂದೆ ನೀನು ಮುಚ್ಚಿದ್ದ ನನ್ನ ಹೃದಯದ ಬಾಗಿಲನ್ನು ಮೆತ್ತಗೆ ತಟ್ಟಿ ಒಳಗೆ ಬಂದು ಕುಳಿತು ನನ್ನನ್ನಾವರಿಸಿದೆ ನೀ... ಬಂಜರು ಭೂಮಿಯಂತಿದ್ದ ನನ್ನ ಹೃದಯದಲ್ಲಿ ಪ್ರೀತಿ...
ಕಳೆದ ಶನಿವಾರ ರಾತ್ರಿ ಊಟ ಮುಗಿಸಿ ಭಾನುವಾರ ಏನು ಮಾಡುವುದು ಎಂದು ಆಲೋಚಿಸುತ್ತಾ ಟಿ.vi ನೋಡುತ್ತಾ ಕುಳಿತಿದ್ದೆ. ಅಷ್ಟರಲ್ಲಿ ನನ್ನ ಗೆಳೆಯ "ಜಂಗ್ಲಿ " ಕರೆ ಮಾಡಿ ಗೆಳೆಯ ನಾಳೆ ರಂಗಣ್ಣನ ಹತ್ತಿರ ಹೋಗೋಣ ಎಂದ. (ಗೆಳೆಯನ ಹೆಸರು ಸಿದ್ಧಾರ್ಥ್ ಎಂದು...
ರುಚಿಯದು ತಿನ್ನಲುಗರಿಗರಿ ಬಿಸಿಬಿಸಿ,ಕುರುಕುರು ಕುರುಕಲುಅಮ್ಮನು ಮಾಡಿದ ಕೋಡುಬಳೆ.ಸಿಹಿಸಿಹಿ ಸವಿಯದು ಬಿಸಿಲಿಗೆ ತಂಪದುಜುಮ್ಮನೆ ಕೊರೆಯುವಬಣ್ಣಬಣ್ಣದ ಐಸ್ಕ್ಯಾಂಡಿಚಪ್ಪಟೆ ತಿನಿಸದುಕಟುಕಲು ಸಿಹಿಸಿಹಿ,ಚಪ್ಪರಿಸುತ ಸವಿಯುವಬೆಲ್ಲದ ಪಾಕದ ಕಡ್ಲೆಮಿಠಾ...
ಒಂದರಿಂದ ಹತ್ತರವರೆಗೆ ತರಗತಿಯಲ್ಲಿ ಮೊದಲನೇ ದರ್ಜೆಯಲ್ಲಿ ಉತ್ತೀರ್ಣನಾಗುವುದು ಕಷ್ಟವಲ್ಲ ಉನ್ನತ ವಿದ್ಯಾಭ್ಯಾಸದಿ ಮೊದಲನೇ ದರ್ಜೆಯಲ್ಲಿ ಉತ್ತೀರ್ಣನಾಗುವುದು ಕಷ್ಟವೇನಲ್ಲ.. ಆದರೆ ಜೀವನವೆಂಬ ಪಾಠಶಾಲೆಯಲ್ಲಿ ಎದುರಾಗುವ ಪರೀಕ್ಷೆಯನ್ನು ಊಹಿಸುವುದು...
ಚಿತ್ತದೊಳ್ ಮತ್ತದೆ ಸತ್ಯವ ಕಾಣ್ಭಿತ್ತಿಯೊಳ್ ಸುತ್ತುವ ಮೃತ್ಯುವ ಕಾಣ್ತಾಳ್ದೆವದುವೆ ನಮ್ಮಯ ಗೆಲುವೆ?ಎ೦ದಿಗು ನಿಲ್ಲದ ಕ್ರೌರ್ಯವಿದೇನ್?ಏನಿದು ಏನಿದು ಏಕಿದು ಏಕಿದು? ----------- ಬಾ೦ದಳದೋಕುಳಿ ಕಾಣುತ ನಿ೦ತೆನೆತ್ತರಿನೋಕುಳಿ ನೋಡುತ ನಿ೦ತೆಭಯದಲ...
ಹೆಲಿಕಾಫ್ಟರ್ ಆಕಾಶದಲ್ಲಿ ನಾಲ್ಕು ಸುತ್ತು ಹೊಡೆದು, ರಾಮಮೋಹನರ ಕಾರಿನ ಬಳಿ ಇಳಿಯಿತು. ಹೆಲಿಕಾಫ್ಟರ್ ಆಕಾಶದಲ್ಲಿರುವಾಗಲೇ ಚೇತನ್ ದುರ್ಬಿನ್‌ನಲ್ಲಿ ನೋಡಿ "ಅದು ನಮ್ಮ ಮಲ್ಯರು!!" ಅಂದನು. ಮಂಜಣ್ಣ : "ಓಓಓ, ಸಿ.ಡಿ. ಮಲ್ಯನಾ? ಇಲ್ಲಿಗ್ಯಾಕೆ ಬಂದಾ...