ಪತ್ರಿಕೋದ್ಯಮದ ಮೇಷ್ಟ್ರು `USELESSFELLOW' ಅಲ್ಲ.. `USEDLESS FELLOW!'
ನೇರವಾಗಿ ವಿಷಯಕ್ಕೆ ಬರುತ್ತೇನೆ. ಧಾರವಾಡದ ದಾನುನಗರ. ರೈಲು ನಿಲ್ದಾಣದ ಪಕ್ಕದಲ್ಲಿರುವ ಆಳ ಪ್ರಪಾತದ ಅತ್ತಿಕೊಳ್ಳಕ್ಕೆ ಹತ್ತಿಕೊಂಡಿರುವ ‘ಸ್ಲಂ’ ಸದೃಷ ಪ್ರದೇಶ. ಅಲ್ಲಿ ಒಂದು ಅಲ್ಪತೃಪ್ತ ಸುಖಿ ಹಿಂದು ಅವಿಭಕ್ತ ಕುಟುಂಬ. ಮನೆಯ ವ್ಯಾವಹಾರಿಕ ಊರುಗ...