ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೦ ಲೇಖನಗಳು

ಯಾವ ಜನ್ಮದ Mohini ನೀನು... ಏನು ಮಾಡಿ ಹೋದೆ...

ಓ!! ಮಿಂಚಿನ ಚಲನೆ ನನ್ನ ಹೄದಯದಲ್ಲಿ... ನಿನ್ನ ಮೊದಲು ನೋಡಿದಾಗ ! ಓ!! ಪ್ರೇಮದ ಜ್ವಾಲೆ ನನ್ನೊಳಗೆ... ನೀ ನಾಚಿ ತೊದಲು ನುಡಿದಾಗ... ಮಿಂಚಿನ ಚಲನೆಯೊ, ಪ್ರೇಮದ ಜ್ವಾಲೆಯೊ ತಿಳಿಯದಾಗಿದೆ... ಯಾವ ಜನ್ಮದ ಮೊಹಿನಿ ನೀನು... ಏನು ಮಾಡಿ ಹೋದೆ... ಮ...

Nataraj Gowda · ೩೮ ವೀಕ್ಷಣೆಗಳು
ಓದಿ
ಕಗ್ಗ ಆಗಸ್ಟ್ ೦೩

ಮೂಢ ಉವಾಚ - 108

ಮಂತ್ರ ಪಠಿಸಿದೊಡೇನು ಅರ್ಥವನರಿಯದೆ ಜಪವ ಮಾಡಿದೊಡೇನು ಒಳತುಡಿತವಿರದೆ | ವಿಚಾರವಿರದಾಚಾರದ ಬದುಕು ಬದುಕಲ್ಲ ಕಾರ್ಯದಲರ್ಥವಿರಲು ಬೆಳಕು ಮೂಢ ||

kavinagaraj · ೩೮ ವೀಕ್ಷಣೆಗಳು
ಆಗಸ್ಟ್ ೦೮

ರವಿವಾರ ಸಂಜೆ ದೇವತೆಗಳ ಮಧ್ಯೆ..

ಎಡಕ್ಕೆ ನೋಡಿದರೆ ಗಂಗಮ್ಮ, ಬಲಕ್ಕೆ ನಂದಿ, ಮುಂದೆ ಈಶ್ವರ...ದೇವತೆಗಳ ಹೆಸರು ಹೇಳುತ್ತಾ ಹೋದರೆ ಮುಗಿಯುವುದಿಲ್ಲ. ಈ ಎಲ್ಲಾ ದೇವರುಗಳು ನೆಲಸಿರುವುದು ಮಲ್ಲೇಶ್ವರ ಸಂಪಿಗೆ ರಸ್ತೆಯ ೧೭ನೇ ಕ್ರಾಸ್ ಸಮೀಪ. ನಮ್ಮ ಗೋಪಿನಾಥರು "..ತ್ಯಾಂಪನ ಬ್ಯಾಡ್‌ಲಕ...

ಗಣೇಶ · ೩೮ ವೀಕ್ಷಣೆಗಳು
ಕಗ್ಗ ಆಗಸ್ಟ್ ೦೯

ಮೂಢ ಉವಾಚ - 109

ಪೂಜೆ ಮಾಡಿದೊಡೆ ಪಾಪ ಹೋಗುವುದೆ ತನುಶುಚಿಯಾಗಲು ಮನಶುಚಿಯಾಗುವುದೆ | ಪಾಪ ಪುಣ್ಯಗಳ ಕೊಡುವವನು ಅವನಲ್ಲ ನಿನ್ನ ನೀನರಿಯದಿರೆ ಫಲವಿಲ್ಲ ಮೂಢ ||

kavinagaraj · ೩೮ ವೀಕ್ಷಣೆಗಳು
ಆಗಸ್ಟ್ ೧೭

ಬೆಳಕಿನಾಟ

ಬಾಗಿಲಿನಿಂದ ಒಳ ಬಂದ ಬೆಳಗಿನ ಮೊದಲ ಸೂರ್ಯ ಕಿರಣ ಕಂಡಿದ್ದು ಹೀಗೆ ರಾತ್ರಿಯ ಅಲ್ಪ ವಿರಾಮದ ನಂತರ ಬೆಳಗಿನಿಂದ ನಮ್ಮ ಜೀವನ ಹೋರಾಟ ಪುನಃ ಪ್ರಾರಂಭ, ಈ ಹೋರಾಟಕ್ಕೆ ಕತ್ತಿ ಕೊಟ್ಟು ಸನ್ನದ್ದನನ್ನಾಗಿ ಮಾಡುವ ಹಂಬಲ ಇದ್ದರು ಇರಬಹುದೇನೋ ಯಾರು ಬಲ್ಲರು?...

ಆಶಾ ಮಹೇಶ ಭಟ್ಟ · ೩೮ ವೀಕ್ಷಣೆಗಳು
ಸೆಪ್ಟೆಂ ೦೩

ಮನದ ಮಾತು!

ವರುಷಗಳ ರಹಸ್ಯವನು ಬಚ್ಚಿಟ್ಟುಕೊಂಡುಭಾರವಾಗಿತ್ತೆನ್ನ ಹೃದಯ;ಬೂದಿ ಮುಚ್ಚಿದ ಕೆಂಡದಂತೆಆಗಲೋ ಈಗಲೋಸ್ಫೋಟಿಸಲು ಸಿದ್ಧವಾಗಿರುವ ಜ್ವಾಲಾಮುಖಿಯಂತೆ;ಕಾಣಲು, ಅರಳಲು ಕಾತರಿಸುತ್ತಿದ್ದವುನಯನಗಳುರವಿಯ ಆಗಮನಕ್ಕಾಗಿ ಕಾದಿಹನೀರಜೆಯಂತೆ;ನಿಟ್ಟುಸಿರುಗಳ ಎಣಿ...

ಕೆ. ಶೀಲಾ. ನಾಯಕ್ · ೩೮ ವೀಕ್ಷಣೆಗಳು
ಸೆಪ್ಟೆಂ ೧೮

ನಗೆ ಹನಿ

ಮೆಷ್ತ್ರು- ಭೂಮಿಯಲ್ಲಿ ನೀರು ಇಲ್ಲದಿದ್ದರೆ ಏನಾಗುತ್ತಿತ್ತು? ವಿಧ್ಯಾರ್ಥಿ- ನಮ್ಮಪ್ಪನ ವ್ಯಾಪಾರ ನಷ್ಠವಾಗುತ್ತಿತ್ತು. ಮೆಷ್ತ್ರು- ಅಂದರೆ ನಿಮ್ಮಪ್ಪ ಏನು ವ್ಯಾಪಾರ ಮಾಡ್ತರೆ? ವಿಧ್ಯಾರ್ಥಿ- "ಹಾಲಿನ ವ್ಯಾಪಾರ". __________________________...

Shreekanth T A · ೩೮ ವೀಕ್ಷಣೆಗಳು
ಸೆಪ್ಟೆಂ ೨೧

ಸಂಪದ

ಸಂಪದ ನಿನಗೊಂದು ಚೆಂದದ ಕಂಪದ ಚೆಂದದ ಕಂಪದಲಿ ಕನ್ನಡಿಗರ ಇಂಪದ ಸಂಪದ ನಿನ್ನಿಂದ ಮನಮನಕ ತಂಪದ ಮನಮನದ ತಂಪಿನಲಿ ಮನೆಮನೆಯ ಸೊಂಪದ ಕನ್ನಡದ ಕಸ್ತೂರಿ ಸುಗಂಧವ ಬೀರಿ ಕನ್ನಡಿಗರ ಮನಸೂರಿ ಬಾರಿಸಿದೆ ಸಂಪದಾ ಎಲ್ಲೆಲ್ಲು ಜಯಭೇರಿ ನಿಮ್ಮ ಸುಮಂಗಲಾ

ಸುಮ0ಗಲಾ ಬದಾಮಿ · ೩೮ ವೀಕ್ಷಣೆಗಳು
ಸೆಪ್ಟೆಂ ೨೧

ಪ್ರಶಸ್ತಿಗೆ ಒಡಕುದನಿ

ಕನ್ನಡಕ್ಕೆ ಎಂಟನೇ ಜ್ಞಾನಪೀಠ ಪ್ರಶಸ್ತಿ ಸಂದಿರುವ ಬಗ್ಗೆ ನಾಡು-ನುಡಿಯ ಬಗ್ಗೆ ಹೆಮ್ಮೆಪಡುವವರಿಗೆ ಸಹಜವಾಗಿಯೇ ಸಂತೋಷವಾಗಿದೆ. ಚಂದ್ರಶೆಖರ ಕಂಬಾರರಿಗೆ ಈ ಪ್ರಶಸ್ತಿ ಸಂದಿರುವ ಈ ಸಂತೋಷಕ್ಕೆ ಸರ್ವಾನುಮತವಿಲ್ಲದೆ ಒಡಕು ದನಿಯೂ ಕೇಳಿಸಿದೆ. ಹಾಲಿಗೆ...

ಆರ್ ಕೆ ದಿವಾಕರ · ೩೮ ವೀಕ್ಷಣೆಗಳು
ಅಕ್ಟೋ ೧೦

ಕತ್ಲಲ್ಲಿ ಕರಡಿಗೆ ಶೈಲಿಯಲಿ ವಾಕ್ಪಥದ ಬಗ್ಗೆ ಒಂದು ಹಾಡು...

ತಿಂಗ್ಳಲ್ಲಿ ಒಂದ್ಸಾರಿ ವಾಕ್ಪಥದ ಗೋಷ್ಠಿಯಲ್ಲಿ ಎಲ್ಲಾರೂ ಪಾಲ್ಗೊಳ್ಳಿರಿಸ್ನೇಹಿತರ ಕರೆತನ್ನಿ, ಮನೆಯವರ ಕರೆತನ್ನಿ ಎಲ್ಲರೂ ಪಾಲ್ಗೊಳ್ಳಿರಿವಾಕ್ಪಥದ ಗೋಷ್ಟಿಯಲಿ ಚೆಂದಾದ ಭಾಷಣವ ಮಂಡಿಸುವ ಕಲೆಯನ್ನು ಕಲಿಯೋಣ ಬನ್ನಿರಿ..... ತಿಂಗ್ಳಲ್ಲಿ ಒಂದ್ಸಾರ...

ಜಯಂತ್ ರಾಮಾಚಾರ್ · ೩೮ ವೀಕ್ಷಣೆಗಳು
ಅಕ್ಟೋ ೧೨

ತಾಯಿಗೂ ಹೆಂಡತಿಗೂ ವ್ಯತ್ಯಾಸ

ಗಂಡನಾದವನಿಗೆ ಎತ್ತರದಲ್ಲಿನ ವಸ್ತುವು ಸರಿಯಾಗಿ ಕೈಗೆ ನಿಲುಕದೆ ಇದ್ದಾಗ ಹೆಂಡತಿ ಟೀಕಿಸುತ್ತಾಳೆ - ನೀವು ಗಿಡ್ಡ ಇದ್ದೀರಿ . ಅದೇ ಸಂದರ್ಭದಲ್ಲಿ ತಾಯಿಯಾದವಳು ಹೇಳೋದು . - ಅದು ಎತ್ತರದಲ್ಲಿದೆಯಪ್ಪಾ , ಒಂದು ಸ್ಟೂಲು ಇಟ್ಟುಕೋಬಾರ್ದಾ ?

ಸು-ದರ್ಶನ · ೩೮ ವೀಕ್ಷಣೆಗಳು