ನವ ಜೀವಿಯ ರಹಸ್ಯ 'ಸೃಷ್ಟಿ(ಕಥೆ)-ದು:ಖಾಂತ್ಯ..:((
ಇಲ್ಲೀವರೆಗೆ- ಸಿರಿ 'ಸೃಷ್ಟಿ'ಯ ಬಾಲದ ವಿಷಕಾರಿ ತುದಿ ಕತ್ತರಿಸಿದಳು, ಮನೆಗೆ ಮರಳಿದ ವಿಶಾಲ್ ಗೆ ಎಲ್ಲವನ್ನು ಹೇಳಿದಳು, ರಾತ್ರಿ ಹಾಲಿನಲ್ಲಿ ಇಬ್ಬರೂ ಕುಳಿತು ಮಾತಾಡುವಾಗ ಫಕ್ಕನೆ ಕರೆಂಟ್ ಹೋಗಿ, ಅದೇ ಸುಸಮಯ ಅಂತ 'ಸೃಷ್ಟಿ' ಮನೆ ಮೇಲುಗಡೆ ತಪ್ಪಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೨೦ ಲೇಖನಗಳು
ಇಲ್ಲೀವರೆಗೆ- ಸಿರಿ 'ಸೃಷ್ಟಿ'ಯ ಬಾಲದ ವಿಷಕಾರಿ ತುದಿ ಕತ್ತರಿಸಿದಳು, ಮನೆಗೆ ಮರಳಿದ ವಿಶಾಲ್ ಗೆ ಎಲ್ಲವನ್ನು ಹೇಳಿದಳು, ರಾತ್ರಿ ಹಾಲಿನಲ್ಲಿ ಇಬ್ಬರೂ ಕುಳಿತು ಮಾತಾಡುವಾಗ ಫಕ್ಕನೆ ಕರೆಂಟ್ ಹೋಗಿ, ಅದೇ ಸುಸಮಯ ಅಂತ 'ಸೃಷ್ಟಿ' ಮನೆ ಮೇಲುಗಡೆ ತಪ್ಪಿ...
ಅಮೆರಿಕದ ಹುಚ್ಚು ಸಾಹಸಿ (Crazy) ನಿಕ್ ವಾಲೆಂಡ, ಅಮೆರಿಕ ಮತ್ತು ಕೆನಡಾವನ್ನು ಪ್ರತ್ಯೇಕಿಸುವ ಭೋರ್ಗರೆಯುವ ನಯಾಗರ ಜಲಪಾತದುದ್ದಕ್ಕೂ ಕಟ್ಟಲಾದ ಬಿಗಿಹಗ್ಗದ ಮೇಲೆ ನಡೆಯುವ ಮೂಲಕ ಭಾರೀ ಸಾಹಸವೊಂದನ್ನು ವಿಶ್ವದ ಸಾಹಸಿಗಳಿಗೆ ತೋರಿಸಿಕೊಟ್ಟಿ ದ್ಡಾ...
ನಿನ್ನ ನಯನಗಳೇನನ್ನೋ ಹುಡುಕುತ್ತಿವೆ ನನ್ನ ಇರುವನ್ನೇನೋ ನಿನ್ನ ಕಿವಿಗಳೇನನ್ನೋ ಆಲಿಸುತ್ತಿವೆ ನನ್ನ ದನಿಯನ್ನೇನೋ ನಿನ್ನ ಅಧರಗಳೇಕೋ ಆದುರುತ್ತಿವೆ ನನ್ನ ಮುಗುಳ್ನಗೆಗೇನೋ ನಿನ್ನ ಕೆನ್ನೆಗಳು ನಾಚಿ ಕೆಂಪಾಗಿವೆ ನನ್ನ ಕಣ್ಸನ್ನೆಗೇನೋ ನಿನ್ನ ಕೂದಲು...
ದೇವರು ಭಕ್ತಿ ಪ್ರಿಯನೋ? ಬಲಿಪ್ರಿಯನೋ? -ಎಲ್ಲಾದರೂ ಉಂಟೇ? ದೇವರು ಭಕ್ತಿ ಪ್ರಿಯನೇ....... ಸರಿ. ಕಣ್ಣುಮುಚ್ಚಿ ದೇವರ ಧ್ಯಾನ ಮಾಡುತ್ತಿದ್ದೀರಿ ಅಂತ ಇಟ್ಟುಕೊಳ್ಳೋಣ. ಅದು ದೇವರ ಭಕ್ತಿಯೋ? ನಿದ್ರೆಯೋ? ತಿಳಿಯುವುದು ಹೇಗೆ? -ಭಕ್ತಿ ಎಂದು ನನಗೂ ಗ...
ಇ೦ದು, ನಮ್ಮ ಅಭ್ಯಾಸದ ಬೆಳ್ಳಿಹಬ್ಬವನ್ನು ಆಚರಿಸಿದೆವು. ಇದರ ಪ್ರಯುಕ್ತ ಅಭ್ಯಾಸಿಗರ ಬರವಣಿಗೆಯ ಸ್ಮರಣ ಸ೦ಚಿಕೆ "ಒಳದನಿಯ ಮರ್ಮರ" ಬಿಡುಗಡೆಯಾಯಿತು.ಈ ಪುಸ್ತಕ ಬಿಡುಗಡೆಯನ್ನು ಡಾ. ಗಿರಡ್ಡಿ ಗೋವಿ೦ದರಾಜ ಅವರು ಮಾಡಿದರು. ಈ ಶುಭ ಗಳಿಗೆಯಲ್ಲಿ ಎಲ್ಲ...
ಮರ ಹಣ್ಣಾದ ಎಲೆಗಳನ್ನು ಉದುರಿಸುತ್ತದೆ ಶಿಶಿರ ಋತುವಿನಲ್ಲಿ ವಸಂತದ ಬಿರು ಬೇಸಿಗೆಯಲ್ಲಿ ಚಿಗುರಿಸುತ್ತದೆ ತಂಬೆಲರುಗಳನ್ನು ಮರದ ಬದುಕು ನಿತ್ಯವೂ ಸುಂದರ ಮನುಷ್ಯ ಕೊಡಲಿ ತಾಗಿಸುವ ವರೆಗೆ *** ಆಲೋಚನೆಗಳು ನಿರಂತರ ದಾಂಗುಡಿಯಿಡುತ್ತಿರುತ್ತವೆ ಮಸ್ತ...
ನಿನ್ನೆ ಬೆಳಿಗ್ಗೆ ದೂರದರ್ಶನದ ಚಾನಲ್ ವೊಂದನ್ನು ವೀಕ್ಷಿಸುತ್ತಿದ್ದಾಗ ಆಘಾತಕರ ಸುದ್ದಿಯೊಂದು ತೇಲಿ ಬಂತು. ಮಾಸ್ತಿ ವೆಂಕಟೇಶ ರವರ ಮೊಮ್ಮಗ ದೃಷ್ಟಿಹೀನ ವೃತ್ತಿಯಲ್ಲಿ ಪ್ರೊಫೆಸರ್ ಆಗಿದ್ದ ಚಕ್ರಪಾಣಿ ಯವರು ಅಕ್ಷರಶಃ ಭಿಕ್ಷುಕರಂತೆ ಕೋಲಾರದಲ್ಲಿ ತ...
ಇದು ಮಾತುಪಲ್ಲಟ ಸರಣಿಯ ಹದಿನಾರನೆಯ ಹಾಡು. ಈ ಸಂಚಿಕೆಯ ಮಾತುಪಲ್ಲಟದಲ್ಲಿ ತಮಿಳು ಭಾಷೆಯ ಗೋವಾ ಚಿತ್ರದಿಂದ ಆಯ್ದ ಹಾಡೊಂದನ್ನು ಬಳಸಿಕೊಳ್ಳಲಾಗಿದೆ.ಮೂಲ: ಇದು ವರೈ ಇಲ್ಲಾದ ಉಣರ್ವಿದುಮನಸ್ಸಿದು ಏನೇನೋ ಬಯಸಿತುವಯಸ್ಸಿದು ಏನೇನೋ ಕನಸಿತುನನಸಿದು ಕಣ್...
ನಿರಾಶೆಯ ಕಂಗಳಲ್ಲಿಕನಸುಗಳನು ಬಿತ್ತುತಹಚ್ಚೋಣ ಸ್ಪೂರ್ತಿಯಾ ಹಣತೆಮುರಿದ ಸಂಬಂಧಗಳನ್ನುನವಿರಾಗಿ ಬೆಸೆಯುತಹಚ್ಚೋಣ ಸ್ನೇಹದಾ ಹಣತೆಬರಿದಾದ ಹೃದಯಕೆಪ್ರೀತಿಯ ತೋರುತಹಚ್ಚೋಣ ಪ್ರೇಮದಾ ಹಣತೆಮೇಲುಕೀಳು ಭೇದಭಾವ ತೊರೆದುಮಾನವೀಯತೆ ಮೆರೆಯುತಹಚ್ಚೋಣ ಸಮತೆಯ...
ಗುಜರಾತ್ ಮತ್ತು ಹಿಮಾಚಲಗಳ ಚುನಾವಣೆ ಮುಗಿದಿವೆ. ಮಾಧ್ಯಮಗಳು ಅಂದಾಜಿಸಿರುವಂತೆಯೇ ಫಲಿತಾಂಶಗಳೂ ಬಂದಿವೆ. ನಮ್ಮ ಭಾಗಕ್ಕೆ, ಚುನಾವಣೆ, ಯಾರೋ ಗೆದ್ದು, ಯಾರೋ ಸೋತು, ಇನ್ಯಾರೋ ಠೇವಣಿ ಕಳೆದುಕೊಳ್ಳುವ ಕುದುರೆ ಜೂಜು ಎನಿಸತೊಡಗಿದೆ. ಗೆದ್ದ ಅಭ್ಯರ್ಥಿ...
ಅಣೆಕಟ್ಟಿನಲ್ಲಿ ನೀರಿದೆ. ಒಳಹರಿವು ಹೆಚ್ಚಾದಂತೆ ನೀರನ್ನು ಕ್ರೆಸ್ಟ್ ಗೇಟ್ ತೆರೆದು ಹೊರಬಿಡಲಾಗುತ್ತದೆ. ನೀರನ್ನು ಹೊರಬಿಡದೆಹೋದರೆ? ಅಣೆಕಟ್ಟು ತುಂಬಿ ಹೆಚ್ಚಾದ ನೀರು ಹೊರಬರುತ್ತದೆ. ನೀರಿನ ದಬ್ಬುವ ಶಕ್ತಿ ಒಳಹರಿವು ಹೆಚ್ಚಾದಂತೆ ಹೆಚ್ಚುತ್ತಾ...
ಮೊದಲ ಮಳೆಗೆ ಮೈಯೊಡ್ಡಿ .. ನಿಂತಿದ್ದೆ ತೇವಗೊಂಡಿದ್ದು ಮನಸು .. ಆದರು ಸೋನೆ ಮಳೆಯ ಎಳೆ ಬಿಸಿಲು ಮೈಯನ್ನು ಸೋಕಿತು.. ಕಾಯುತ್ತ ನಿಂತಿರುವೆ ಮಳೆಯಲಿ ಮತ್ತೆ ಮನಸು ಅಂದಿತು " ಮಳೆಯೊಳಗೆ ನಿಂತ ನಿನ್ನ ಮೈಯೊಳಗೆ ನಾನಿಲ್ಲ " ಏಕೆಂದರೆ ' ಈ ಜಗದೊಳಗೆ...