ನಿರಾಶೆಯ ಕಂಗಳಲ್ಲಿ
ಕನಸುಗಳನು ಬಿತ್ತುತ
ಹಚ್ಚೋಣ ಸ್ಪೂರ್ತಿಯಾ ಹಣತೆ
ಮುರಿದ ಸಂಬಂಧಗಳನ್ನು
ನವಿರಾಗಿ ಬೆಸೆಯುತ
ಹಚ್ಚೋಣ ಸ್ನೇಹದಾ ಹಣತೆ
ಬರಿದಾದ ಹೃದಯಕೆ
ಪ್ರೀತಿಯ ತೋರುತ
ಹಚ್ಚೋಣ ಪ್ರೇಮದಾ ಹಣತೆ
ಮೇಲುಕೀಳು ಭೇದಭಾವ ತೊರೆದು
ಮಾನವೀಯತೆ ಮೆರೆಯುತ
ಹಚ್ಚೋಣ ಸಮತೆಯಾ ಹಣತೆ
ನಮ್ಮೊಳಗಿನ ಅಸುರರನ್ನೋಡಿಸಿ
ಸುರರನು ಎಚ್ಚರಗೊಳಿಸುತ
ಹಚ್ಚೋಣ ಬೆಳಕಿನಾ ಹಣತೆ
ಸಂಪದಿಗಬಂಧುಗಳೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಹನಿಗಳು
ಸುಮ್ನೆ ಹೀಗೆ-೨೨
ಸುಮ್ನೆ ಹೀಗೆ-೨೧
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!