" ಶರಾವತಿ "
ಆಷಾಡದಾ ಬೆಳಗು ಹಿಡಿದ ಸೋನೆ ಮಳೆಯು ಜಡಗಟ್ಟಿದಾ ಮನಕೆ ಹಿಡಿಸಿತ್ತು ಗ್ರಹಣ 'ಜಲಪಾತ' ಪಡೆದಿತ್ತು ಗತ ವೈಭವ ಮುದುಡಿದಾ ಮನಕೆ ಚೇತನವ ನೀಡಿತ್ತು ಕೈಗೊಂಡ ಆ ವಿನೂತನ ಪಯಣ ಸುತ್ತೆಲ್ಲ ಚೆಲ್ಲಿ ಚೆದುರಿದ ಹಸಿರು ವರ್ಣದ ರಂಗು ಹಿನ್ನೆಲೆಗೆ ವ್ಯಾಪಿಸಿದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೨೦ ಲೇಖನಗಳು
ಆಷಾಡದಾ ಬೆಳಗು ಹಿಡಿದ ಸೋನೆ ಮಳೆಯು ಜಡಗಟ್ಟಿದಾ ಮನಕೆ ಹಿಡಿಸಿತ್ತು ಗ್ರಹಣ 'ಜಲಪಾತ' ಪಡೆದಿತ್ತು ಗತ ವೈಭವ ಮುದುಡಿದಾ ಮನಕೆ ಚೇತನವ ನೀಡಿತ್ತು ಕೈಗೊಂಡ ಆ ವಿನೂತನ ಪಯಣ ಸುತ್ತೆಲ್ಲ ಚೆಲ್ಲಿ ಚೆದುರಿದ ಹಸಿರು ವರ್ಣದ ರಂಗು ಹಿನ್ನೆಲೆಗೆ ವ್ಯಾಪಿಸಿದ...
ನಮ್ಮ ಪಕ್ಕದ ಮನೆಯವರಾದ ಬಸವರಾಜ ಇಂಡಿ ಅವರ ಮನೆಯಲ್ಲಿನ ಪಡುವಲ ಬಳ್ಳಿಯಲ್ಲಿ ಅನೇಕ ಕಾಯಿಗಳಿವೆ.ಅವುಗಳ ನಡುವೆ ಈ ಕಾಯಿ ತೆರೆಮರೆಯಲ್ಲಿಂದಂತೆ ಇತ್ತು.ಇಂದು ಮುಂಜಾನೆ ಅವರು ಇದನ್ನು ಗಮನಿಸಿ ನನ್ನ ಗಮನಕ್ಕೂ ತಂದರು.ಇದರಲ್ಲಿ ಏನು ವಿಶೇಷ...
ಪೂನಂ ಪಾಂಡೆ. ಯಾರು. ಇದರ ಬಗ್ಗೆ ಹೆಚ್ಚು ಹೇಳೋಕೆ ಏನೂ ಇಲ್ಲ. ಮಾಡಿದ್ದು ಒಂದೇ ಚಿತ್ರ. ಅದು ನಶಾ. ಖಾಲಿ-ಪೀಲಿ ಸೌಂಡ್ ಮಾಡಿದ್ದೇ ಹೆಚ್ಚು. ಬಟ್ಟೆ ಬಿಚ್ಚಲಿಲ್ಲ. ಹೇಳಿದನ್ನ ಮಾಡಲಿಲ್ಲ. ಮಾಡಿದಲ್ಲ ಲಾಜಿಕಲ್ ಟಾಕೇ. ಐಪಿಎಲ್ ಮ್ಯಾಚ್ನಲ್ಲಿ ಇಂಡಿಯ...
೧೯-ನವೆಂಬರ್-೧೮೨೮ ರಲ್ಲಿ ಜನಿಸಿದ ಮಹಾ ಶೂರ ಮಗು ಮಣಿಕರ್ಣಿಕಾ,,, ನಿನಗಿಂದು ತುಂಬು ೧೮೫ ವರ್ಷಗಳು, ನಿನ್ನ ಹುಟ್ಟು ಹಬ್ಬಕ್ಕೆ ಹೃದಯ ಪೂರ್ವಕ ಶುಭಾಶಯಗಳು, ಮಣಿಕರ್ಣಿಕಾ ಬೇರಾರು ಅಲ್ಲ ಧೈರ್ಯ ಶೌರ್ಯದ ಪ್ರತೀಕಕವಾದ "ಝಾನ್ಸಿ ರಾಣಿ ಲಕ್ಷ್ಮಿಬಾಯಿ"...
ಎಲ್ಲೋ ಕೇಳಿದ ಕಥೆ:- ಒಬ್ಬ ಅಮೆರಿಕದವ ಪಾಕಿಸ್ತಾನಿ ಜೊತೆ ಚರ್ಚೆ ಮಾಡುತ್ತಿರುತ್ತಾನೆ.ಚರ್ಚೆಯ ನಡುವೆ ಅಮೆರಿಕನ್ ಹೇಳುತ್ತಾನೆ,ನಾನು ೧೦೦ ಜನ ಪಾಕಿಸ್ತಾನಿಯನ್ನರನ್ನು ಮತ್ತು ಅವರ ಜೊತೆ ಒಂದು ಕತ್ತೆಯನ್ನು ಕೊಲ್ಲುವೆನೆಂದು.ಪಾಕಿಸ್ತಾನಿ ತಕ್ಷಣ,೧೦...
ಅದ್ಭುತ ತಾಣಗಳಲ್ಲಿ ಚಿತ್ರೀಕರಣ.ಹೃತಿಕ್ ಬಾಡಿನೇ ರೋಚಕ. ಹುಡುಗಿಯರಿಗೆ ರೋಮಾಂಚನ. ಆಕ್ಷನ್ಭರಿತ ಬ್ಯಾಂಗ್ ಬ್ಯಾಂಗ್. ಬ್ಯಾಂಗ್ ಬ್ಯಾಂಗ್ಗೆ ರೋಚಕ ಸಾಹಸಗಳೇ ಜೀವಾಳ. ಕಥೆಯನ್ನ ಗೆಸ್ ಮಾಡಬಹುದು. ಕತ್ರಿನಾ ಏನು ಅಲ್ಲ. ಹೃತಿಕೇ ಇಲ್ಲಿ ಎಲ್ಲ......
ಡಾಕ್ಟರ್ ರಾಜ್ ಅಭಿನಯದ ಕಸ್ತೂರಿ ನಿವಾಸ. ಶ್ರೀಮಂತ ರವಿ ವರ್ಮ ಪಾತ್ರಕ್ಕೆ ಜೀವ ತುಂಬಿದ ರಾಜ್. ಜಯಂತಿ-ಆರತಿಯಂತಹ ನಟಿಯರ ಅಭಿನಯ. ಪಿ.ಬಿ.ಎಸ್.ಹಾಡಿದ ‘ಆಡಿಸಿ ನೋಡು..ಬೀಳಿಸಿ ನೋಡು’ ಫಿಲೋಸಫಿಕಲ್ ಗೀತೆ. ದೊರೈ-ಭಗವಾನ್ ನಿರ್ದೇಶನದ ಸಿನಿಮಾ. 1971...
ಅವನ ಸಲಾಕೆಯಂತಹ ಬೆರಳುಗಳಿಂದ ನನ್ನ,,, ಒಣಗಿ ಹದವಾದ ಚರ್ಮದ ಮೇಲ್ಮೈಗೆ ಗುದ್ದಿ ಹೊರಡಿಸಿದ ಶಬ್ಧ, ಅಲೆ ಅಲೆಯಾಗಿ ಸಾಗಿ. ಕೇಳುತ್ತ ಕುಳಿತವರ ಕಿವಿ ತಮಟೆಗಳಿಗೆ ಬಡಿದು ಅವರ ಮೈ ಜುಮ್ಮೆಂದಾಗ,,,, ನನ್ನ ಸಾವು ಸಾರ್ಥಕ ಎಂದುಕೊಂಡೆ. ಅಲ್ಲಿಗೆ ನಿಲ್ಲಲ...
ಸೋಲಿಗೆ ಸವಾಲು..... ನಾನು ನಿಮಗೆ ಒಬ್ಬನ ಜೀವನ ಕಥನ ಹೇಳುತ್ತೇನೆ.ಆತ ತನ್ನ 21ನೆ ವಯಸ್ಸಿನಲ್ಲಿ ವ್ಯಾಪಾರಕ್ಕೆ ಕೈ ಹಾಕಿದ,ಕೈ ಸುಟ್ಟುಕೊಂಡ.22ನೆ ವಯಸ್ಸಿನಲ್ಲಿ ಶಾಸನ ಸಭೆಗೆ ಸ್ಪರ್ಧಿಸಿ ಸೋತ.24ನೆ ವಯಸ್ಸಿನಲ್ಲಿ ಪುನಃ ವ್ಯಾಪಾರ ಮಾಡಿ ನಷ್ಟ ಅನು...
Data collected shall be from the cookies. Other than no other data shall be collected nor the passwords stored
ನನ್ನ ನಾ ಅರಿಯಲಾಗದಿಹುದೇಕೆ?! ಹತ್ತಾರು ದಿನಗಳಾದವಲ್ಲಾನಾನೇನನ್ನೂ ಬರೆದಿಲ್ಲವಲ್ಲಾತಲೆಯೊಳಗೆ ಮನದೊಳಗೆವಿಷಯಗಳು ಇಲ್ಲವೆಂದೇನಲ್ಲಆದರೂ ಅಲ್ಲೆಲ್ಲೋ ಒಳಗೇವಿರೋಧಾಭಾಸಗಳ ನಡುವೆಮಡುಗಟ್ಟಿರುವಂತಿವೆ ಎಲ್ಲಾನನ್ನ ಬಂಧುಗಳ ಬಗ್ಗೆ ಬರೆಯಲೇನನ್ನ ಸ್ನೇಹಿತ...