ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೦ ಲೇಖನಗಳು

ಆಗಸ್ಟ್ ೧೫

ಅಸಾಧಾರಣ ಪ್ರತಿಭೆ ಕು|| ಸ್ವಾತೀ ಭಾರಧ್ವಾಜ್

ಬರುವ ಭಾನುವಾರ " ಎಲ್ಲರಿಗಾಗಿ ವೇದ" ಸಾಪ್ತಾಹಿಕ ವೇದ ಪಾಠದ ಉದ್ಘಾಟನಾ ಸಮಾರಂಭ ನಿಶ್ಚಯವಾಯ್ತು. ನನ್ನ ಬಂಧು ಹೆಚ್.ಎಸ್. ರಮೇಶ್ ಹೇಳಿದರು" ನನ್ನ ಮಿತ್ರನ ಮಗಳು ಕು|| ಸ್ವಾತಿ ಭಾರದ್ವಾಜ್ ಭರತನಾಟ್ಯದಲ್ಲಿ ಗಿನ್ನೀಸ್ ದಾಖಲೆ ಮಾಡಿದ್ದಾಳೆ. ಅವಳಿಗ...

ಹರಿಹರಪುರಶ್ರೀಧರ್ · ೩೭ ವೀಕ್ಷಣೆಗಳು
ಓದಿ
ಆಗಸ್ಟ್ ೨೮

ಅಂದು-ಇಂದು

ಅಂದುರಾಜರು ಜನರ ಕಷ್ಟಗಳನುಮನಗಾಣಲು ಮಾರುವೇಷದಲಿಮಾಡುತ್ತಿದ್ದರು ದೇಶಸಂಚಾರಸಿಗುತ್ತಿತ್ತು ಸಮಸ್ಯೆಗಳಿಗೆ ಪರಿಹಾರಇಂದುಮಂತ್ರಿಗಳು ಜನರ ಕಷ್ಟಗಳನು ಮನಗಾಣುವ ಸೋಗಿನಲಿ ಮತಕ್ಕಾಗಿ ಮಾಡುತ್ತಿದ್ದಾರೆ ದೇಶಸಂಚಾರಸಿಗುತ್ತಿವೆ ಆಶ್ವಾಸನೆಗಳು ಭರಪೂರ

ಪ್ರೇಮಾ ಎಸ್ · ೩೭ ವೀಕ್ಷಣೆಗಳು
ಅಕ್ಟೋ ೦೩

ಹಾಡಲಾಗದುದು

ನನ್ನ ವೀಣೆಯ ತಂತಿಗಳಿಂದಬರವು ಇನ್ನೂ ನಾದ ಹಲವುಹಾಡಬಯಸಿದುದನ್ನೂ ಹಾಡದಾದೆನುಎದೆಯ ಮಾತ ಹೇಳಲೇಕೋಕೂಡಿ ಬರದು ಕಾಲವೇಕೋಹೇಳಬಯಸಿದುದೆಲ್ಲಾ ಉಳಿದುಹೋಯಿತುಮೊಗ್ಗು ಏಕೆ ಅರಳದೀಗಗಾಳಿಯೇಕೆ ಆಡದೀಗಕಾಣುತಿದ್ದ ಮುಖವೂ ಕಾಣದಾಯಿತುನನ್ನ ಮನೆಯ ಬೀದಿಯ ಮುಂದೆ...

ಕೃಷ್ಣಪ್ರಕಾಶ ಬೊಳುಂಬು · ೩೭ ವೀಕ್ಷಣೆಗಳು
ಏಪ್ರಿಲ್ ೨೪

ಅಂದು-ಇಂದು-೨

ಅಂದುಪ್ರಜೆಗಳ ಕ್ಷೇಮಕ್ಕಾಗಿಹರಸಾಹಸ ಪಡುತ್ತಿದ್ದರುಗದ್ದುಗೆಯನ್ನು ಅಲಂಕರಿಸಿದವರುಇಂದುಪ್ರಜೆಗಳ ಮತಕ್ಕಾಗಿಹರಸಾಹಸ ಪಡುತ್ತಿದ್ದಾರೆಗದ್ದುಗೆಯನ್ನೇರಿ ದೋಚಲು

ಪ್ರೇಮಾ ಎಸ್ · ೩೭ ವೀಕ್ಷಣೆಗಳು
ಡಿಸೆಂ ೦೫

ಓ ತಾಯಿ

ಓ ತಾಯಿ ಓ ತಾಯಿ ಕ್ಷಮಿಸು ನನ್ನನ್ನು ಕ್ಷಮಿಸು, ಭೂಮಿ ನಮ್ಮೆಲ್ಲರನ್ನು ಹೊತ್ತರೂ ನೋಯಲಿಲ್ಲ, ತಾಯಿಯು ಒಂಭತ್ತು ತಿಂಗಳು ನಮ್ಮನ್ನು ಹೊತ್ತರೂ ನೋವೆನ್ನಲಿಲ್ಲ, ತಾಯಿ , ಭೂಮಿ ಅವರ ನೋವನ್ನು ಯಾರಿಗೂ ಹೇಳಲಿಲ್ಲ, ನಿಮ್ಮ ನೋವು ನಮಗೆ ಕಾಣಿಸಲಿಲ್ಲ, ನ...

ರವೀಂದ್ರ. ನಾ .ಅಂಗಡಿ. · ೩೭ ವೀಕ್ಷಣೆಗಳು
ಸೆಪ್ಟೆಂ ೦೯

** ಪ್ರೇಮ **

ಹದವರಿಯದ ನೆಲಕ್ಕೂ ಮೋಡಕಟ್ಟದ ಬಾನಿಗೂ ಪ್ರೇಮ ಸಂಭವಿಸಬೇಕು,,,, ಇಬ್ಬರ ಪ್ರೇಮ ಸಲ್ಲಾಪದಲಿ ಬಾನಿಂದ ಮಳೆ ಹನಿದಾಗ ; ನೆಲ, ನಾಚಿಕೆಯನು ಬದಿಗಿಟ್ಟು ತುಟಿಬಿರಿದು, ಮಳೆಯ, ಹನಿ-ಹನಿಯನೂ ಆಸ್ವಾದಿಸಬೇಕು,,,, ಬಾನು-ಭುವಿಯ ಮಿಲನ ಸಂಭ್ರಮದಲಿ, ನಮ್ಮ ಬೆ...

ನವೀನ್ ಜೀ ಕೇ · ೩೭ ವೀಕ್ಷಣೆಗಳು
ಸೆಪ್ಟೆಂ ೧೦

ಕನ್ನಡಿಯ ನೈತಿಕತೆ

ಕನ್ನಡಿ ಎದುರಿಸಿದ ಸಾಲುಗಳು,,, "ಒಮ್ಮೆ ಸುಳ್ಳು ಹೇಳಿಬಿಡು ಕನ್ನಡಿಯೇ ನೆರಿಗೆ-ಗಟ್ಟಿಲ್ಲ ನನ್ನ ಮುಖ ಎಂದು" (ಯವ್ವನದಿಂದಾ ವೃದ್ದಾಪ್ಯಕ್ಕೆ ಕಾಲಿಡುವಾಗ ಕನ್ನಡಿಗೆ ಹೇಳಿದ್ದು -- ಯಯಾತಿಯಲ್ಲ) ************************************ "ಒಮ್ಮ...

ನವೀನ್ ಜೀ ಕೇ · ೩೭ ವೀಕ್ಷಣೆಗಳು
ಅಕ್ಟೋ ೨೦

ಬೆಳಕಿನ ಕತ್ತಲು

ಎದೆಗೂಡಿಗೆ ಬೆಂಕಿ ಬಿದ್ದು ಹೊಗೆ ಬಂದು, ಉಳಿದ ಕರಕಲು ಮಸಿಯಲ್ಲಿ ಹಲ್ಲುಜ್ಜಿ ಹೊಸಬದುಕು ಪ್ರಾರಂಭ. ಹೊಸ ಮನೆಯ ಬೆಳಕಿನ ಖರ್ಚಿಗಿಂತ ಹಳೆ ಮನೆಯ ಕತ್ತಲ ಕೋಣೆಯ ನೆನಪೆಷ್ಟು ,,,, ಮಧುರ !! ಭಾವಗಳನು ಮಾರಿದರೆ ಅಪ್ಪುಗೆಯಲಿ, ಕೊಂಡುಕೊಳ್ಳುವ ಗಂಡಂದಿರ...

ನವೀನ್ ಜೀ ಕೇ · ೩೭ ವೀಕ್ಷಣೆಗಳು
ನವೆಂ ೦೭

ಹೀಗೊಂದು ಸಂಭಾಷಣೆ

ಜಾತ್ಯಾತೀತ ಮಿತ್ರ ಮತ್ತು ನನ್ನ ಕೇಸರಿ ನಾಲಗೆ ಇತ್ತೀಚೆಗೆ ನಮ್ಮ ನಗರದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗಬೇಕಾದರೆ ನನ್ನ ಹಳೆಯ ಜಾತ್ಯಾತೀತ ಮಿತ್ರರೊಬ್ಬರು ಸಿಕ್ಕರು.ನನ್ನನ್ನು ನೋಡಿದವರೆ, 'ಹೇಗಿದ್ದೀರಾ ಸುನಿಲ್ ಜಿ..?'ಎಂದು ಕೇಳಿದರು.ನಾನು ಮ...

ಸುನಿಲ್ ಕುಮಾರ್ · ೩೭ ವೀಕ್ಷಣೆಗಳು
ನವೆಂ ೧೦

ಹೀಗೊಂದು ಜ್ವರದ ಕಥೆ

ಒಂದು ಜ್ವರದ ಕಥೆ... ಅವನ ಹೆಸರು ರಮೇಶ.ಕಾಲೇಜು ಓದುತ್ತಿದ್ದ ಹುಡುಗ. ಒಬ್ಬನೆ ಮಗನಾದ್ದರಿಂದ ತಂದೆತಾಯಿ ಬಹಳ ಪ್ರೀತಿಯಿಂದಲೆ ಅವನನ್ನು ಬೆಳೆಸಿದ್ದರು.ಯಾವಾಗಲೂ ಲವಲವಿಕೆಯಿಂದ ಇದ್ದ ರಮೇಶ ಇದ್ದಕ್ಕಿದ್ದ ಹಾಗೆ ಮಂಕಾಗಿ ಬಿಡುತ್ತಾನೆ.ಮಗನ ಹಠಾತ್ ಬದ...

ಸುನಿಲ್ ಕುಮಾರ್ · ೩೭ ವೀಕ್ಷಣೆಗಳು
ಡಿಸೆಂ ೦೨

ಒಂದು ಕ್ಷೌರದ ಕತೆ

ಒಂದು ಕ್ಷೌರದ ಕಥೆ ಅವನ ಹೆಸರು ಸತೀಶ. ಇನ್ನೆರೆಡು ದಿನಗಳಲ್ಲಿ ತನ್ನ ಅಕ್ಕನ ಮದುವೆ ಇದ್ದರಿಂದ ಬಂದಿರುವ ಕುರುಚಲು ಗಡ್ಡಕ್ಕೆ ಒಂದು ಗತಿ ಕಾಣಿಸಿ ಬರೋಣವೆಂದು ಸೆಲೂನ್ ಕಡೆ ಹೊರಟ.ಸಾಮಾನ್ಯವಾಗಿ ಯಾವಾಗಲು ಖಾಲಿ ಇರುವ ಸೆಲೂನ್ ನಾವು ಹೋಗ್ತಿವಿ ಅನ್ನ...

ಸುನಿಲ್ ಕುಮಾರ್ · ೩೭ ವೀಕ್ಷಣೆಗಳು