ಮೂಢ ಉವಾಚ - 141
ಅಪ್ಪ ಅಮ್ಮರು ಸುಳ್ಳು ಸತಿಸುತರು ಸುಳ್ಳು ಬಂಧು ಮಿತ್ರರು ಸುಳ್ಳು ತನದೆಂಬುದೇ ಸುಳ್ಳು | ಕಂಡೆನೆಂಬುದು ಸುಳ್ಳು ಕಾಣೆನೆಂಬುದು ಸುಳ್ಳು ಸುಳ್ಳಿನ ಗುಳ್ಳೆಯೊಡೆದೀತು ಮೂಢ || ..281 ಮಾಯೆಯಲಿ ಸೊಗವು ಮಾಯೆಯಲಿ ಜಗವು ಮಾಯೆಯಲಿ ನಲಿವು ಮಾಯೆಯಲಿ ನೋವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೨೦ ಲೇಖನಗಳು
ಅಪ್ಪ ಅಮ್ಮರು ಸುಳ್ಳು ಸತಿಸುತರು ಸುಳ್ಳು ಬಂಧು ಮಿತ್ರರು ಸುಳ್ಳು ತನದೆಂಬುದೇ ಸುಳ್ಳು | ಕಂಡೆನೆಂಬುದು ಸುಳ್ಳು ಕಾಣೆನೆಂಬುದು ಸುಳ್ಳು ಸುಳ್ಳಿನ ಗುಳ್ಳೆಯೊಡೆದೀತು ಮೂಢ || ..281 ಮಾಯೆಯಲಿ ಸೊಗವು ಮಾಯೆಯಲಿ ಜಗವು ಮಾಯೆಯಲಿ ನಲಿವು ಮಾಯೆಯಲಿ ನೋವ...
ಒಲವೆಂಬ ಕಡಲುಕ್ಕಿ ಎದೆ ದಡವ ಬಡಿವಾಗನೆನಪೆಲ್ಲ ಮರುಕಳಿಸಿ ನಿನ್ನ ಜೊತೆಗೆ ನಡೆವಾಗನೋವೆಲ್ಲ ಕೀವಾಗಿ ಉಮ್ಮಳಿಸಿ ಬರುವಾಗಯಾರನ್ನು ನಾ ತಬ್ಬಲಿ? ದಿನ ಪೂರ್ತಿ ದಿನಕರನ ಸಾಯ್ ಎಂದು ಶಪಿಸುತ್ತಸಾರಾಯಿ ಸಂಜೆಯಲಿ ಶಾಯರಿಯ ಹಾಡುತ್ತನಕ್ಷತ್ರಗಳ ನಡುವೆ ನಂಟ...
ಸಿಪ್ - ೨೫ ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ಕೊರೆಯುವ ಚಳಿಯಲ್ಲಿ, ನಡುರಾತ್ರಿಯ ಮೂರುವರೆ ಸುಮಾರಿಗೆ ಎಚ್ಚರಾದೆ; ರೂಂ ನ ಮಂಚದ ಮೇಲೆ ನಾನು ಬಿದ್ದಿದ್ದೆ, ಬರೇ ಒಳ ಅಂಗಿಯಲ್ಲಿ ಕೊ...
ಸಿಪ್ - ೩೦ ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ಡ್ರೀಮ್ ಟೆಕ್ ಪ್ರಗತಿಯ ಪಥದಲ್ಲಿ ಸಾಗುತಿತ್ತು, ಕಳೆದ ವರ್ಷದ ಲಾಸ್ಟ್ ಕ್ವಾಟರ್ ನಲ್ಲಿ ಡ್ರೀಮ್ ಟೆಕ್ ಒಂದು ಪ್ರೈವೇಟ್ ಕಂಪನಿಯಿಂದ...
ಅರೆ ಇದೇನಿದು ಹೊಸ ಪ್ರಶ್ನೆ ಅನ್ನುತ್ತೀರ ಈಗ ಹೇಳಿ ಸಂಪದದ ಮೊದಲ ಬ್ಲಾಗ್ ಯಾವುದು ? ಅದನ್ನು ಬರೆದವರು ಯಾರು ? ಮತ್ತು ಅದು ಯಾವ ಬಾಷೆಯಲ್ಲಿತ್ತು ? ಸಂಕ್ರಾತಿಯಂದು ನಿಮ್ಮ ತಲೆ ಬಿಸಿ ಮಾಡದೆ ನಾನೆ ಹೇಳಿಬಿಡುತ್ತೇನೆ ಮೊದಲ ಬ್ಲಾಗ್ : FIRST BLOG...
17ನೇ ತಾರೀಖಿನ ಪ್ರತಿಭಟನಾತ್ಮಕ ದಾಧಲೆ ಸಂದರ್ಭದಲ್ಲಿ ಬೆಂಗಳೂರು ಪೊಲೀಸರು ಗೂಂಡಾಗಳಿಗೆ ತದುಕಿ ಜನಜೀವನ ಸುಗಮಗೊಳಿಸುವಲ್ಲಿ ವಿಫಲರಾದರೆಂದು ಕೆಲವು ಪತ್ರಿಕಾ ಓದುಗರೂ ಹಂಗಿಸಿದ್ದರೆ. ಅಂದು ಮಹಾಜನತೆಗೆ ಭೀಕರ ಮಾನಸಿಕ ಯಾತನೆಯಾದದ್ದೇನೋ ನಿಜ. ಆದರೆ...
ಅನ್ಯರ ಸುಖದಿ ತನ್ನ ಸುಖವಕಂಡು ಅನ್ಯರ ಸಂಕಷ್ಟಗಳ ತಾನು ಉಂಡುಅನ್ಯರಿಗೆ ಸರ್ವಸ್ವವನು ನೀಡಿದೊಡೆಅನ್ಯರಾಗೆ ಉಳಿವರು- ನನ ಕಂದ||
Beware of DOG! / ನಾಯಿ ಇದೆ ಎಚ್ಚರಿಕೆ! “ಥು ಮುಂಡೇದೇ ಮಾಡ್ತೀಯಾ ಇನ್ನೊಂದ್ಸಲ, ಎಲ್ಲಾ ನಿನ್ನಿಂದಾನೇ ಆಗಿದ್ದು” ಎಂದು ಮತ್ತೊಂದು ಹೊಡೆತ ಬಿತ್ತು. ಬೀಳುತ್ತಿದ್ದ ಹೊಡೆತವನ್ನು ತಪ್ಪಿಸಿಕೊಳ್ಳಲು ಕತ್ತಿಗೆ ಕಟ್ಟಿದ್ದ ಹಗ್ಗವನ್ನು ಸಾಧ್ಯವಾದಷ್ಟ...
ನೀ ಹೋಗುವೆ ಎ೦ದುಎದ್ದು ನಿ೦ತರೆ,ನಾ ನಿನ್ನ ತಡೆಯುವುದಿಲ್ಲ...ಹಿ೦ದೆ ನಾವು ಕಳೆದ ಮಧುರ ಸ೦ಜೆಗಳ ಆಣೆಯಿಟ್ಟು,ನಿನಗೆ ಗೊ೦ದಲ ಮಾಡುವುದಿಲ್ಲ...! ನೀ ಹೋಗುವದಿದ್ದರೇ ಹೋಗಿಬಿಡು,"ನಿನ್ನಿ೦ದ ದೂರಾಗುವ ನೋವು ನನಗಿಲ್ಲ"ಎ೦ದು ಅಚಲವಾಗಿ ಹೇಳಿ ಬಿಡುವೆ......
ನಿಸರ್ಗಕ್ಕಿಂದು ಸಡಗರ ಮಿಂಚು ಗುಡುಗಿನ ಹಿಮ್ಮೇಳ ಮೊದಲ ಮಳೆಯ ಆಗಮನ ಬಿರುಬಿಸಿಲಿಗೆ ಬೆಂದ ಇಳೆಗೆ ಪನ್ನೀರಿನ ಸಿಂಚನ ತಂಗಾಳಿಯ ಸಂಭ್ರಮ ಪುಳಕಗೊಂಡ ಮಣ್ಣಿನ ಘಮಲು ನನಗಂತು ಒಂಥರಾ ಅಮಲು
ಇವತ್ತು ಭೂಕಂಪ ಆದಾಗ ನನಗೆ ಆ ಅನುಭವವಾಗಲಿಲ್ಲ ನಾನು ಆ ಸಮಯಕ್ಕೆ ಊಟಕ್ಕೆ ಮನೆಕಡೆ ಹೋಗುತ್ತಿದ್ದುದರಿಂದ, ಆದರೆ ನಮ್ಮ ಆಫೀಸಿನಲ್ಲಿದ್ದವರಿಗೆ ಆ ಅನುಭವವಾಗಿತ್ತು, ಇದರಿಂದ ನನಗನಿಸಿದ್ದು "ಭೂಕಂಪದಿಂದ ಕಡಿಮೆ ಹಾನಿಯಾಗಿದ್ದರೂ ಹೆಚ್ಚಿನ ಲಾಭವಾಗಿರು...