ಜಯಂತ ಕಾಯ್ಕಿಣಿ ಕುವೆಂಪು-ಬೇಂದ್ರೆ ಅವರನ್ನು ಮಾನವೀಯ ನೆಲೆಯಲ್ಲಿ ಅನಾವರಣಗೊಳಿಸಿದಾಗ..ಭಾಗ ೨
ಬೇಂದ್ರೆ ಚಿಕ್ಕವರಾಗಿದ್ದಾಗ ತಾಯಿ(ಅಂಬಾಬಾಯಿ) ತೀವ್ರ ಸಂಕಷ್ಟಗಳನ್ನು ಎದುರಿಸಬೇಕಾಗಿ ಬಂದಿತ್ತು. ಇದು ಬೇಂದ್ರೆ ಅವರಿಗೂ ವಂಶಪಾರಂಪರ್ಯವಾಗಿ ನಡೆದು ಬಂತು ಅದು ವಿಧಿ ಲಿಖಿತ. ಒಮ್ಮೆ ಯೋಗಿಗಳೊಬ್ಬರು ಬಂದು ಬೇಂದ್ರೆ ಅವರ ತಾಯಿಯನ್ನು ಕಂಡು "ಅಮ್ಮ....