ನಮ್ಮ 'ಆಧುನಿಕ ದಿವಾನ್ಖಾನೆಗಳನ್ನು ಶೃಂಗರಿಸುವ ಮಣ್ಣಿನ ವೈಭವ' !
ಮೊನ್ನೆ, ಗೆಳೆಯರೊಬ್ಬರಿಗೆ, ಅವರನ್ನು ವಿದಾಯಗೊಂಡ ಸಮಯದಲ್ಲಿ ಪ್ರೆಸೆಂಟ್ ಮಾಡಲು ' ಲ್ಯಾಂಪ್ ಶೇಡ್ ' ಒಂದನ್ನು ಖರೀದಿಸಲು ಹೋದಾಗ, ಅದು 'ಟೆರಾಕೋಟದಲ್ಲಿ ಮಾಡಿದ್ದೆಂದು,' ತಿಳಿದುಬಂತು. ಅಬ್ಬಾ.. ಅದೆಷ್ಟುಬಗೆಯ ಲ್ಯಾಂಪ್ ಶೇಡ್ ಗಳು. ಅತಿ ಬೇಡಿಕೆ...