ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಫೆಬ್ರ ೦೭

ದಿ ಹಿಂದೂ ಇ-ಪೇಪರ್ ಫೆಬ್ರವರಿ ೯ ರಿಂದ

'ದಿ ಹಿಂದೂ' ಪತ್ರಿಕೆಯ ಇ-ಪೇಪರ್ ಆವೃತ್ತಿ ಫೆಬ್ರವರಿ ೯ ರಿಂದ ಲಭ್ಯವಂತೆ. ಇಲ್ಲಿಯವರೆಗೂ ಸಾಧಾರಣ ಬೆಂಗಳೂರಿನಲ್ಲಿ ಚಾಲ್ತಿಯಲ್ಲಿರುವ ಎಲ್ಲ ಪತ್ರಿಕೆಗಳು ಇ-ಪೇಪರ್ ಆಗಿ ಲಭ್ಯವಿದ್ದವು - 'ದಿ ಹಿಂದೂ' ಪತ್ರಿಕೆಯೊಂದನ್ನು ಬಿಟ್ಟು.

ಹರಿ ಪ್ರಸಾದ್ ನಾಡಿಗ್ · ೭,೪೯೭ ವೀಕ್ಷಣೆಗಳು
ಓದಿ
ಅಧ್ಯಾತ್ಮ ಆಗಸ್ಟ್ ೧೯

ಪತಂಜಲಿಯ ಯೋಗ ಭಾಗ ೩

ಪತಂಜಲಿಯ ಯೋಗ ಮೂರನೆಯ ಲೇಖನ ವೃತ್ತಿಗಳು ಮನಸ್ಸಿನಲ್ಲಿ ಏಳುವುದನ್ನು ಕಡಿಮೆ ಮಾಡಲು ಎಡಬಿಡದೆ ಮಾಡುವ ಪ್ರಯತ್ನವೇ ಅಭ್ಯಾಸ.ಯೋಗ ಸೂತ್ರ.ಪಾದ೧. ಸೂತ್ರ.೧೩ ಈ ಪ್ರಯತ್ನವನ್ನು ಧೀ‍ರ್ಘ ಕಾಲ ನಿರಂತರವಾಗಿ ಒಳ್ಳೆಯ ಮನಸ್ಸಿನಿಂದ ಮಾಡಿದಲ್ಲಿ ಕ್ರಮೇಣ ವೃತ...

R M Rao · ೭,೪೯೨ ವೀಕ್ಷಣೆಗಳು
ಏಪ್ರಿಲ್ ೦೮

ಬ್ರಾಡ್‌ಬ್ಯಾಂಡ್ v/s ವೈರ್ ಲೆಸ್ ಇಂಟರ್ ನೆಟ್ ಯಾವುದು ಉತ್ತಮ

ಇತ್ತೀಚಿಗೆ ನಾನು ನನ್ನ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಗೆ ಬದಲಾಗಿ ಏರ್ ಟೆಲ್ ನ ವೈರ್ ಲೆಸ್ ಇಂಟರ್ ನೆಟ್ ಗೆ ಬದಲಾಯಿಸಿಕೊಳ್ಳಲು ಯೋಚಿಸುತ್ತಿದ್ದೇನೆ. ಏರ್ ಟೆಲ್ ನ ವೈರ್ ಲೆಸ್ ಇಂಟರ್ ನೆಟ್ ಸ್ಪೀಡ್ ಹೇಗೆ ಉಪಯೋಗಿಸಿ ತಿಳಿದವರು ಹೇಳಿ ಉಪಕರಿಸಿ...

ರೂಪ · ೭,೪೮೯ ವೀಕ್ಷಣೆಗಳು
ಸಾಹಿತ್ಯ, ಭಾಷೆ ಆಗಸ್ಟ್ ೧೨

ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?

ನಮಸ್ಕಾರ, actually ಕನ್ನಡಕ್ಕೆ ಸಿಗಬೇಕಾದ ಶಾಸ್ತ್ರಿಯ ಸ್ಥಾನಮಾನದ ಕುರಿತು ನಿಮ್ಮೊಂದಿಗೆ ಕೆಲವು ಮಾತುಗಳನ್ನ ಹಂಚಿಕೊಳ್ಳಬೇಕು ಅಂತ ಇದೀನಿ.

ಚೇತನ್ ಜೀರಾಳ · ೭,೪೮೫ ವೀಕ್ಷಣೆಗಳು
ಕರಡಿ ಮತ್ತು ನರಿಯ ಪಾಲುಗಾರಿಕೆ: ಹಳೆಯ ಮತ್ತು ಹೊಸ ಕಥೆ (ನೀತಿ ಕಥೆ ?!)

ಕರಡಿ ಮತ್ತು ನರಿಯ ಪಾಲುಗಾರಿಕೆ: ಹಳೆಯ ಮತ್ತು ಹೊಸ ಕಥೆ (ನೀತಿ ಕಥೆ ?!)

ಚಿತ್ರ ಕೃಪೆ: ಸಪ್ತಗಿರಿಯವರ ಪ್ರತಿಕ್ರಿಯೆಲಲ್ಲಿರುವ ಕೊಂಡಿ ಒಂದಾನೊಂದು ಊರಿನಲ್ಲಿ ಒಂದು ಕರಡಿ ಮತ್ತು ಒಂದು ನರಿ ಗೆಳೆಯರಾಗಿದ್ದವು. ಅವು ಒಮ್ಮೆ ತಮ್ಮ ಜೀವನೋಪಾಯಕ್ಕಾಗಿ ಏನಾದರೂ ಒಂದು ಕೆಲಸವನ್ನು ಮಾಡಬೇಕು ಎಂದು ಆಲೋಚಿಸಿದವು. ಆಗ ಅವೆರಡೂ ಸೇರ...

ಶ್ರೀಧರ್ ಬಂಡ್ರಿ · ೭,೪೮೦ ವೀಕ್ಷಣೆಗಳು
ಮಾಹಿತಿ ಫಲಕ ಮಾರ್ಚ್ ೦೨

ಸಂಪದ - ಫೆಬ್ರವರಿ ತಿಂಗಳ ಅಂಕಿ ಅಂಶಗಳು

ಸಂಪದ ಪ್ರಾರಂಭವಾಗಿ ಆರು ತಿಂಗಳ ಮೇಲಾದವು. ನಾವುಗಳು ಕೆಲವರು ಅಂದುಕೊಂಡಷ್ಟು ಶೀಘ್ರವಾಗಿ ಈ‌ ಸಮುದಾಯ ಬೆಳೆಯದಿದ್ದರೂ, ಇತ್ತೀಚಿನ ಅಂಕಿ ಅಂಶಗಳನ್ನ ನೋಡಿದರೆ ಸಂಪೂರ್ಣ ಕನ್ನಡದಲ್ಲಿರುವ ತಾಣಗಳಿಗೆ ಇಷ್ಟೊಂದು ಜನ ಬಂದು ಹೋಗುತ್ತಿರುವರು, ಪುಟಗಳನ್ನ...

ಹರಿ ಪ್ರಸಾದ್ ನಾಡಿಗ್ · ೭,೪೬೯ ವೀಕ್ಷಣೆಗಳು
ಜುಲೈ ೦೮

ಕೊಕ್ ಕಥಾವಳಿ-೧

ಸಂಪದ ಓದುಗರಿಗಾಗಿ ಕೊಕ್ ಕಥಾವಳಿ! ಕೊಕ್ ಕಥಾವಳಿಯ ಮೊದಲ ಅಧ್ಯಾಯವನ್ನು ನಾನು ಬರಿದಿದ್ದೇನೆ. ಕೊಕ್ ಕಥಾವಳಿಯ ಎರಡನೆಯ ಅಧ್ಯಾಯವನ್ನು ಅಸು ಹೆಗ್ಡೆ ಬರೆಯಬೇಕೆಂದು ಕೊಕ್ ನೀಡಿದ್ದೇನೆ. ಅಸು ಹೆಗ್ಡೆ ತಮಗೆ ಇಷ್ಟವಾದ ಸಂಪದಿಗರಿಗೆ ಮೂರನೆಯ ಅಧ್ಯಾಯವನ್...

ನಾ.ಸೋಮೇಶ್ವರ · ೭,೪೬೩ ವೀಕ್ಷಣೆಗಳು
ಸಮುದಾಯ ಮೇ ೧೪

ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ

ನಾನು ಸಿಂಗಾಪುರ ಏರ್ ಲೈನ್ಸ್ ನವರಿಗೆ ನಿಮ್ಮ ವಿಮಾನದಲ್ಲಿ ಕನ್ನಡ ಸಿನಿಮಾನೂ ತೋರಿಸಿ ಅಂತ ಮೇಲ್ ಹಾಕಿದ್ದೆ. ಅವರು ಚುರುಕಾಗಿ ನನಗೆ ೨ ತಾಸಿನೊಳಗೆ ಈ ರೀತಿ ಮಾರುಲಿಯಿತ್ತರು. "Thank you for your email to compliment our inflight ente...

ಬರತ್ ಕುಮಾರ್ · ೭,೪೬೨ ವೀಕ್ಷಣೆಗಳು
ಸಾಹಿತ್ಯ, ಭಾಷೆ ಫೆಬ್ರ ೦೮

ಕೆ.ಎಸ್.ನಿಸ್ಸಾರ್ ಅಹಮದ್ ಅವರ ಪೂರ್ಣ ಹೆಸರೇನು?

ನಿತ್ಯೋತ್ಸವದ ಕವಿ ಕೆ.ಎಸ್.ನಿಸ್ಸಾರ್ ಅಹಮದ್ ಅವರ ಪೂರ್ಣ ಹೆಸರೇನು? ಕೆ ಮತ್ತು ಎಸ್ ಅಕ್ಷರಗಳ ಪೂರ್ಣರೂಪಗಳು ಬೇಕು. ಗೊತ್ತಿದ್ದವರು ಮಾಹಿತಿ ನೀಡಿ.

Dr.B.R.Satyanarayana · ೭,೪೬೧ ವೀಕ್ಷಣೆಗಳು