ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಡಿಸೆಂ ೦೨

ಈ ಒಗಟು ಬಿಡಿಸಿ

ಕೈಯುಂಟು ಕಾಲಿಲ್ಲ ಶಿರ ಹಱಿದ ಮುಂಡ ರೊಯ್ಯರೊಯ್ಯನೆ ಬಂದು ಹೆಗಲೇಱಿಕೊಂಡ ರಾಯರಾಯರಿಗೆಲ್ಲ ತಾನೆ ಪ್ರಚಂಡ ಮೇಲಿನ ಒಗಟನ್ನು ಬಿಡಿಸಿ.

Anantha Krishna K S · ೬,೬೫೭ ವೀಕ್ಷಣೆಗಳು
ಓದಿ

ಕನ್ನಡ ನಾಡಿನ ಈ ಹಣ್ಣಿನ ಗಿಡಮರಗಳನ್ನು ಗುರುತಿಸಿರಿ.

ಮೂಲ : ನಮ್ಮ ನುಡಿ [ಮಾಸ್ತಿ ವೆಂಕಟೇಶ ಅಯ್ಯಂಗಾರ್] ಇವು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಾವು ಬರೆದ "ನಮ್ಮನುಡಿ" ಎಂಬ ಪುಸ್ತಕದಲ್ಲಿ ಸಂಗ್ರಹಿಸಿರುವ ಕೆಲವು ಕನ್ನಡ ಪದಗಳು. ಸಾಧ್ಯವಾದಲ್ಲಿ ಪ್ರತಿ ಒಂದು ಪದಕ್ಕೆ ಒಂದು ಸಮಾನಾರ್ಥಕ ಇಂಗ್ಲೀಶ...

ಕಿಹರ · ೬,೬೪೮ ವೀಕ್ಷಣೆಗಳು
ಮೈಮೇಲೆ ಮಣಗಟ್ಟಲೆ ಚಿನ್ನ ಧರಿಸುತ್ತ ಹೋದರೆ, ಚಿನ್ನದ ಬೆಲೆ ಮಾತ್ರ ಏರುತ್ತ ಹೋಗುತ್ತದೆ; ಮನುಷ್ಯನ ಬೆಲೆ ಹೆಚ್ಚಾಗುವುದಿಲ್ಲ!
ಸಾಹಿತ್ಯ, ಭಾಷೆ ಫೆಬ್ರ ೨೭

ಮೈಮೇಲೆ ಮಣಗಟ್ಟಲೆ ಚಿನ್ನ ಧರಿಸುತ್ತ ಹೋದರೆ, ಚಿನ್ನದ ಬೆಲೆ ಮಾತ್ರ ಏರುತ್ತ ಹೋಗುತ್ತದೆ; ಮನುಷ್ಯನ ಬೆಲೆ ಹೆಚ್ಚಾಗುವುದಿಲ್ಲ!

ಮೈಮೇಲೆ ಮಣಗಟ್ಟಲೆ ಚಿನ್ನ ಧರಿಸುತ್ತ ಹೋದರೆ, ಚಿನ್ನದ ಬೆಲೆ ಮಾತ್ರ ಏರುತ್ತ ಹೋಗುತ್ತದೆ; ___LINK_OPEN_href="http://uni.medhas.org/unicode.php5?file=http%3A%2F%2Fudayavani.com%2Fshowstory.asp%3Fnews=1%26contentid=625...

ASHOKKUMAR · ೬,೬೪೮ ವೀಕ್ಷಣೆಗಳು

ಇಂದೇ ನೋಡಲು ಮರೆಯದಿರಿ ಈ ಲಿಂಕನ್ನು

ಮರಾಠಿ ಭಾಷೆಯ ಪ್ರಾಧ್ಯಾಪಕರೋರ್ವರ ಆಸಕ್ತಿಯ ಫಲವಾಗಿ ಶ್ರೀಬಸವಣ್ಣನವರೀಗ ಮರಾಠೀ ಚಿತ್ರರಂಗದ ತೆರೆಯ ಮೇಲೆ ಮೂಡಿಬಂದಿದ್ದಾರೆ. ಇಲ್ಲೊಂದು ವರದಿಯಿದೆ. ಈ ಪೇಪರಿನವರು ಲಿಂಕನ್ನು ಯಾವಾಗ ಕಿತ್ತು ಹಾಕಿಬಿಡುವರೆಂಬುದು ಗೊತ್ತಿಲ್ಲ. ಆದ್ದರಿಂದ ಬೇಗ ನೋಡ...

ರಘುನಂದನ · ೬,೬೪೩ ವೀಕ್ಷಣೆಗಳು
ಅಕ್ಟೋ ೧೪

"ಕಿರುಬ"ನ ಕಿತಾಪತಿ

ಈಶ್ವರಪ್ಪನವರಿಗೆ ಖಂಡಿತಾ ಬುದ್ದಿ ಭ್ರಮಣೆಯಾಗಿದೆ. ಇತ್ತೀಚೆಗೆ ಉಡುಪಿಯಲ್ಲಿ ನೀಡಿರುವ ಹೇಳಿಕೆ ಕುರುಬ ಜನಾಂಗದವರನ್ನು ತಲೆತಗ್ಗಿಸುವಂತಾಗಿದೆ. ಕುರುಬ ಜಾತಿಯನ್ನು ಇವರನ್ನೇನು ಗುತ್ತಿಗೆ ಪಡೆದಿರುವರೇನೋ ಎಂಬ ಶಂಕೆ ಹಲವರಲ್ಲಿ ವ್ಯಕ್ತವಾಗಿದೆ.

Balaraj DK · ೬,೬೪೦ ವೀಕ್ಷಣೆಗಳು
ಸಿನಿಮಾ ಮಾರ್ಚ್ ೦೭

ಹೊಸ ಸಿನೆಮಾ ವಿಮರ್ಶೆಗಳು

ಒಂದು ಹೊಸ ಸಿನೆಮಾ ಬಿಡುಗಡೆಯಾದ ತಕ್ಷಣ, ನೀವು ಯಾವುದೇ ಪತ್ರಿಕೆ ಓದಲು ತೆಗೆದುಕೊಳ್ಳಿ ಅಥವಾ ಟಿವಿಯಲ್ಲಿ ಯಾವುದೇ ಒಂದು ಛಾನೆಲ್ ಹಾಕಿ, ಬರೀ ಅದರದೇ ವಿಷಯ ಅದರದೇ ಮಾತು.

Shammi Rao Karkala · ೬,೬೩೭ ವೀಕ್ಷಣೆಗಳು
ಸಿನಿಮಾ ಜೂನ್ ೧೫

ದರೋಡೆಗಿಳಿದ ಉದಯ ಜಾದೂಗಾರ್

ಉದಯ ಜಾದೂಗಾರ್ ಮ್ಯಾಜಿಕ್ ಪ್ರಪಂಚವೇ ಅಲ್ಲದೆ ಛಾಯಚಿತ್ರ ಕಲೆ,ವ್ಯಾಪಾರ,ಸಿನಿಮಾ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕೈಯಾಡಿಸಿದ ಪ್ರತಿಭಾನ್ವಿತ. ಪುಸ್ತಕವನ್ನೂ ಬರೆದಿದ್ದಾರೆ. ಅವರ ಹೊಸ ಸಾಹಸವೇನು? "ಸುಧಾ" ಲೇಖನ ಓದಿ. http://www.sudhaezine.co...

ASHOKKUMAR · ೬,೬೩೬ ವೀಕ್ಷಣೆಗಳು
ಜನ ೩೧

ಸಂಪದಿಗ ಉದಯ್ ಇಟಗಿ ಅವರ ಬ್ಲಾಗ್ ಕನ್ನಡಪ್ರಭದಲ್ಲಿ...

ಇಂದಿನ ಕನ್ನಡಪ್ರಭದ ಬ್ಲಾಗಾಯಣ ಅಂಕಣದಲ್ಲಿ ಸಂಪದಿಗ ಉದಯ್ ಇಟಗಿ ಅವರ "ಇಲ್ಲಿ ಎಲ್ಲವೂ ’ಒಬಾಮ’ಮಯವಾಗುತ್ತಿದೆ" ಲೇಖನ ಪ್ರಕಟವಾಗಿದೆ. ಅಭಿನಂದನೆಗಳು ಉದಯ್. -ಅನಿಲ್.

ಅನಿಲ್ ರಮೇಶ್ · ೬,೬೩೨ ವೀಕ್ಷಣೆಗಳು
ನವೆಂ ೧೬

ಮಹೇಶ್ ಭಟ್ ಮುಸ್ಲಿಂ ಪ್ರೇಮ!

ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಮಗ ರಾಹುಲ್ ಭಟ್ ಶಂಕಿತ ಉಗ್ರ ಡೇವಿಡ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿ ಜೊತೆ ಸಂಪರ್ಕ ಹೊಂದಿದ್ದುದು ದೃಢಪಟ್ಟಿದೆ. ರಾಹುಲ್‌ನನ್ನೂ ಮತ್ತು ಅವನಪ್ಪ ಮಹೇಶ್ ಭಟ್ ಅವರನ್ನೂ ಪೋಲೀಸರು ನಿರ್ದಾಕ್ಷಿಣ್ಯವಾಗಿ ವಿಚಾರ...

ಎಚ್. ಆನಂದರಾಮ ಶಾಸ್ತ್ರೀ · ೬,೬೩೧ ವೀಕ್ಷಣೆಗಳು
ಮೇ ೨೩

ಪುಟ್ಟಿಯ ಜೊತೆ ಸಂಭಾಷಣೆ

ಇದು ನೈಜ ಹಾಸ್ಯ ನಾನು ಊರಿಗೆ ಹೊದಾಗ್ಗೆ ನನ್ನ ನಾಲ್ಕು ವರ್ಷದ ಮಗಳ ಜೊತೆ ನಡೆದ ಸಂಭಾಷಣೆ ನಾನು:ಪುಟ್ಟಾ....ಸರಿಯಾಗಿ ಸ್ಕೂಲಿಗೆ ಹೊಗುತ್ತಿದ್ದಿಯಾ? ಪುಟ್ಟಿ:-ಹೂಂ ಅಪ್ಪಾ. ನಾನು ಪುಟ್ಟಿಯ ತಲೆ ಸವರುತ್ತಾ ಹೆಳಿದೆ,ನೊಡಮ್ಮಾ ಪುಟ್ಟಿ ನೀನು ಸರಿಯಾಗ...

ಶಿವರಾಜ · ೬,೬೩೦ ವೀಕ್ಷಣೆಗಳು