ಆವರಣ ಹೊಸ ದಾಖಲೆ
ಎಸ್ ಎಲ್ ಭೈರಪ್ಪನವರ ಹೊಸ ಕಾದಂಬರಿ ಮಾರಾಟದಲ್ಲಿ ಹೊಸ ದಾಖಲೆ ಬರೆದಿದ್ದುಬಿಡುಗಡೆಗೆ ಮುಂಚೆಯೇ ಎಲ್ಲಾ ಪ್ರತಿಗಳೂ ಖಾಲಿಯಾಗಿವೆ. (ವಿ. ಕ. ೦೫-೦೨-೨೦೦೭)
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೧೬ ಲೇಖನಗಳು
ಎಸ್ ಎಲ್ ಭೈರಪ್ಪನವರ ಹೊಸ ಕಾದಂಬರಿ ಮಾರಾಟದಲ್ಲಿ ಹೊಸ ದಾಖಲೆ ಬರೆದಿದ್ದುಬಿಡುಗಡೆಗೆ ಮುಂಚೆಯೇ ಎಲ್ಲಾ ಪ್ರತಿಗಳೂ ಖಾಲಿಯಾಗಿವೆ. (ವಿ. ಕ. ೦೫-೦೨-೨೦೦೭)
ಸ೦ಪದದಲ್ಲಿ ಅ೦ಬಿಕಾ ಪ್ರವೀಣರ ಜಗ್ಗೇಶ ಬಗೆಗಿನ ಒ೦ದು ಲೇಖನ ಓದುವಾಗ ವಿಚಾರವೊ೦ದು ಮೂಡಿತು.ಇತ್ತೀಚೆಗೆ ಜಗ್ಗೇಶ್ ’ಬಾಡಿಗಾರ್ಡ’ಸಿನಿಮಾವನ್ನು ಕನ್ನಡಕ್ಕೆ ಮಾಡಿದ್ದರು.ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಸೋತುಹೋದಾಕ್ಷಣ ಕನ್ನಡಿಗರು ಒಳ್ಳೆಯ ಚಿತ್ರಗಳ...
ಯಾಹೂವಿನ ತಂಡ ಕನ್ನಡ ವಿಭಾಗ ಕೂಡ ರೂಪಿಸಿದೆ. ಅಡರಲ್ಲಿ ಸಂಪದಕ್ಕೆ ಹೆಚ್ಚಿನ ಮನ್ನಣೆ. http://ourcity.yahoo.in/bangalore/kannada
ಒಂದು ದೊಡ್ಡ ತೋತಾಪುರಿ ಮಾವಿನ ಕಾಯನ್ನು [ಹಸಿರು ಸಿಪ್ಪೆ ಇರಬೇಕು] ತೊಳೆದು ಸಿಪ್ಪೆ ತೆಗೆಯಿರಿ. ಒಳಗಿನ ಕಾಯಿಯನ್ನು ವಾಟೆಯಿಂದ ಬೇರ್ಪಡಿಸಿ ತುರಿಯಿರಿ. ಒಂದು ದಪ್ಪ ತಳದ ಪಾತ್ರೆಯಲ್ಲಿ ತುರಿದ ಕಾಯನ್ನು ಹಾಕಿ ಹತ್ತು ನಿಮಿಷ ಬಾಡಿಸಿ. ನಂತರ ಮಾವಿ...
ಚಿತ್ರದುರ್ಗ ಎಂದಾಕ್ಷಣ ನೆನಪಿಸಿಕೊಳ್ಳುವುದು, ಗಂಡೆದೆಯ ಭಂಟ ವೀರ ಮದಕರಿ ನಾಯಕ. ತ.ರಾ.ಸು ಅವರ ಕಾದಂಬರಿ -ದುರ್ಗಾಸ್ತಮಾನದಲ್ಲಿ ಈತನ ಐತಿಹಾಸಿಕ ದಾಖಲೆಯನ್ನು ಕಣ್ಣ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಂತಿದೆ. ಈ ಕಾದಂಬರಿಯ ಆದಿಯಿಂದ ಅಂತ್ಯದವರೆಗಿನ...
'ವಿಕಿಪೀಡಿಯದಲ್ಲಿ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು!' ತಾನೇ ? ಆದರೆ ನನ್ನ ವಿಂಡೋಸ್ XP ಕಂಪ್ಯೂಟರ್ ನಲ್ಲಿ firefox (7.0.1) ನಲ್ಲಾಗಲೀ , Internet explorer ನಲ್ಲಾಗಲೀ ಅದು ಸಾಧ್ಯವಿಲ್ಲ. ಮೇಲೆ ಬಲಗಡೆಯ ಮೂಲೆಯಲ್ಲಿ transliteratio...
ನನಗೆ ಇಶ್ಟವಾದ ಹಾಡು ಕನ್ನಡ ಪದಗೊಳ್ ಬರೆದವರು: ಜಿ.ಪಿ. ರಾಜರತ್ನಂ ಯೆಂಡ ಯೆಡ್ತಿ ಕನ್ನಡ ಪದಗೊಳ್ಅಂದ್ರೆ ರತ್ನಂಗ್ ಪ್ರಾಣಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆತಕ್ಕೊ! ಪದಗೊಳ್ ಬಾಣ! ಬಗವಂತ್ ಏನ್ರ ಬೂಮಿಗ್ ಇಳದುನನ್ತಾಕ್ ಬಂದಾಂತ್ ಆನ್ನು;ಪರ್ ಗಿ...
೧) ನೀವು ಅಂತರ್ಜಾಲದಲ್ಲಿ ನೋಡುವ ತಾಣ ಸಂಪದ ಮಾತ್ರವೇ? ೨) ನೀವು ನಿಮ್ಮ ಕೆಲಸಕ್ಕೆ ಸಂಬಂಧ ಪಡದಂತೆಯೂ (ಉದಾಹರಣೆಗೆ ಸುದ್ದಿ ಮತ್ತು ಮನರಂಜನೆಗಾಗಿ) ಬೇರೆ ಭಾಷೆಯ/ಭಾಷೆಗಳ ಅಂತರ್ಜಾಲ ತಾಣಗಳನ್ನು ನೋಡುತ್ತೀರಾ ಅಥವಾ ಕನ್ನಡ ತಾಣಗಳನ್ನು ಮಾತ್ರ ನೋಡು...
ರಾಗ: ಸೌರಾಷ್ಟ್ರ ತಾಳ: ಮಟ್ಟೆ ಬೀಜ ಮೂರನ್ನು ಬಿತ್ತಿ ಸಾಜಬೀಜವ ತೋರಿರಿ ರಾಜರಿಗೆ ಒಂದು ಫಲ ರಾಜ್ಯಕ್ಕೆ ಎರಡು || ಬೀಜ ಕರಿದಕೆ ಕಾಲು ಬೀಜ ಬಿಳಿದಕೆ ಮೋರೆ ಬೀಜ ಮತ್ತೊಂದಕ್ಕೆ ಹದಿನೆಂಟು ಕಣ್ಣು ರಂಜಕದ ಬೇರಿಗೆ ರಾಗ ಮುವತ್ತೆರಡು ಕುಂಜರದಗಮನೆ ಕೋವ...
ನಿಮ್ಮ ಕ್ಯಾರಿಕೇಚರ್ ಬೇಕಾದರೆ ಪ್ರಕಾಶ್ ಶೆಟ್ಟಿಯವರನ್ನು ಸಂಪರ್ಕಿಸಿ. ಮಿಂಚಂಚೆ ಮೂಲಕ ನಿಮ್ಮ ಪೋಸ್ಟ್ ಕಾರ್ಡ್ ಆಕಾರದ ಚಿತ್ರ ಕಳುಹಿಸಿ(soft copy). DDಯನ್ನು ಅವರ ವಿಳಾಸಕ್ಕೆ ಕಳುಹಿಸಿ.
ಕನ್ನಡದಲ್ಲಿ ಯ್, ರ್, ಲ್, ಳ್, ೞ್ ಗಳು ಸಾನುನಾಸಿಕ ನಿರನುನಾಸಿಕ ಎಂದು ಎರಡು ತೆಱ. ಇದನ್ನು ನಾವು ಭೂತಕಾಲದ ಪ್ರತ್ಯಯಗಳಾದ ’ದ್’ ಅಥವಾ ’ತ್’ ಸೇರುವಾಗ ಗಮನಿಸಬಹುದು. ಉದಾಹರಣೆಗೆ ಬೇಯ್, ನೋಯ್, ಮೀಯ್, ಬರ್, ತರ್, ಕೊಲ್, ನಿಲ್, ಸಲ್, ಕೊಳ್, ಉಳ...
ಇಂದು ಒಂದು ನೈಜ ಘಟನೆ ಅಂತೆ : ಆಗತಾನೆ ಸೇರ್ಪಡೆ ಆದ ಒಬ್ಬ ವಿದ್ಯಾರ್ಥಿಗೆ ಫಿಲಾಸಫಿ ಪ್ರೊಫೆಸರ್ ದೇವರ ಬಗ್ಗೆ ಕೇಳುವ ಪ್ರಶ್ನೆಗಳು ಮತ್ತು ಅವನ ಉತ್ತರ : ಪ್ರೊಫೆಸರ್ :ನೀನು ದೇವರನ್ನು ನಂಬುತ್ತಿಯ? ವಿದ್ಯಾರ್ಥಿ :ಖಂಡಿತವಾಗಿಯೂ ಪ್ರೊ :ಹಾಗಾದರೆ...