'ವಿಕಿಪೀಡಿಯದಲ್ಲಿ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು!' ತಾನೇ ? ಆದರೆ ನನ್ನ ವಿಂಡೋಸ್ XP ಕಂಪ್ಯೂಟರ್ ನಲ್ಲಿ firefox (7.0.1) ನಲ್ಲಾಗಲೀ , Internet explorer ನಲ್ಲಾಗಲೀ ಅದು ಸಾಧ್ಯವಿಲ್ಲ. ಮೇಲೆ ಬಲಗಡೆಯ ಮೂಲೆಯಲ್ಲಿ transliteration ಇಳಿಪಟ್ಟಿ ಮತ್ತು kannada ಚೆಕ್-ಬಾಕ್ಸ್ ಆಗಲೀ ಕಾಣುವುದಿಲ್ಲ. ಮತ್ತು ಸಂಪಾದಿಸಿ/Edit ಆಯ್ದುಕೊಂಡಾಗ ಬರುವ edit ಕಿಟಕಿಯಲ್ಲಿ Kannada (Ctrl+M) ಚೆಕ್-ಬಾಕ್ಸ್ ಕಾಣುವುದಿಲ್ಲ. ಏಕೆ?
ನಿಮಗೆ ಗೊತ್ತಿದ್ದರೆ ತಿಳಿಸಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!