ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಸಾಹಿತ್ಯ, ಭಾಷೆ ಅಕ್ಟೋ ೦೮

ನಾಡೋಜ ಎಂದರೆ.....

ನಾನು ಬಹಳಷ್ಟು ಬಾರಿ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಕೇಳಿ ಬಂದಿರುವ ಪದ ನಾಡೋಜ. ಈ ಪದವನ್ನು ಯಾವುದಾದರೂ ಹಿರಿಯ ಸಾಹಿತಿಯ ಹೆಸರಿನ ಹಿಂದೆ ಜೋಡಿಸಿರುತ್ತಾರೆ. ನಾಡೋಜ ಎಂಬ ಪದದ ಅರ್ಥವೇನು, ಇದೊಂದು ಪ್ರಶಸ್ತಿಯ ಹೆಸರೆ, ಹಾಗಿದ್ದರೆ ಇದನ್ನು ಯಾವ...

veena · ೬,೭೨೩ ವೀಕ್ಷಣೆಗಳು
ಓದಿ
ಸೆಪ್ಟೆಂ ೦೯

ಎ೦.ಎಫ್ ಹುಸೇನ್ ಸಹಾಯಕ್ಕೆ ಸುಪ್ರೀ೦ ಕೋರ್ಟ್

ಭವ್ಯ ಭಾರತದ ಸುಪ್ರೀ೦ ಕೋರ್ಟ್ ಎ೦.ಎಫ್ ಹುಸೇನ್ ಸಹಾಯಕ್ಕೆ ಬ೦ದಿದೆ. ಭಾರತ ಮಾತೆಯನ್ನು ನಗ್ನವಾಗಿ ಚಿತ್ರಿಸಿದ್ದರೂ ಅದು ಕೇವಲ ಕಲಾಕೃತಿ ಎ೦ದಿದೆ (ಟೈಮ್ಸ್ ___LINK_OPEN_href="http://timesofindia.indiatimes.com/India/Bharat_Mata_a...

ಸಾಗರ ಜೀವಿ · ೬,೭೧೮ ವೀಕ್ಷಣೆಗಳು
ಸಿನಿಮಾ ಮೇ ೩೦

ಜಲ ಜಲ ಜಲಜಾಕ್ಷಿ ಹೇಳೋದನ್ನ ಅರ್ಥ ಮಾಡಿಸಿ

ಅದ್ಯಾಕೋ ಗೊತ್ತಿಲ್ಲ.. ’ಗಜ’ ಸಿನೆಮಾದ ಜಲ ಜಲ ಜಲ ಜಲಜಾಕ್ಷಿ ಹಾಡು ಕೇಳಿದರೆ ಡ್ಯಾನ್ಸ್ ಮಾಡಬೇಕೆನಿಸುತ್ತದೆ. ಇರಲಿ... ವಿಷಯ ಅದಲ್ಲ. ಆ ಹಾಡಿನ ಸಾಹಿತ್ಯ ಬೇಕು.. ಎರಡನೇ ಪ್ಯಾರಾ ಸರಿಯಾಗಿ ಅರ್ಥಾಗುತ್ತಿಲ್ಲ. ಜಲ ಜಲ ಜಲ ಜಲಜಾಕ್ಷಿ ಮಿಣ ಮಿಣ ಮಿಣ...

ವಿಕಾಸ್ ಹೆಗಡೆ · ೬,೭೧೮ ವೀಕ್ಷಣೆಗಳು
ಸಾಹಿತ್ಯ, ಭಾಷೆ ಏಪ್ರಿಲ್ ೧೭

ಸಂಶೋಧನೆಗೂ ಆವಿಷ್ಕಾರಕ್ಕೂ ವ್ಯತ್ಯಾಸ ಇದೆಯೇ?

ಸಂಶೋಧನೆ ಮತ್ತು ಆವಿಷ್ಕಾರ ಪದಗಳು ಪರ್ಯಾಯವಾಗಿ ಬಳಕೆಯಾಗುತ್ತವೆ. ಆದರೆ ಅವುಗಳ ನಡುವೆ ಸೂಕ್ಷ್ಮ ವ್ಯತ್ಯಾಸ ಇರುವುದು ನಿಮಗೆ ಗೊತ್ತೇ? ಈ ಸಲ ವಿಚಿತ್ರಾನ್ನ ಅಂಕಣದಲ್ಲಿ ಶ್ರೀವತ್ಸ ಜೋಷಿಯವರು ಅದರ ಬಗ್ಗೆ ಬೆಳಕು ಚೆಲ್ಲಿದ್ದಾರೆ. ನಿಮಗೆ ಅದು ಸರಿಯ...

ASHOKKUMAR · ೬,೭೧೩ ವೀಕ್ಷಣೆಗಳು
ಜುಲೈ ೧೭

ಹೆಸರು ಸೂಚಿಸಿ‍..

‍ಸಂಪದಿಗರಲ್ಲಿ ವಿನಂತಿ, ನನ್ನ ಪರಿಚಯದವರೊಬ್ಬರು Conventional Hall ವೊಂದನ್ನು ಕಟ್ಟಿಸುತ್ತಿದ್ದಾರೆ. ಅದಕ್ಕೊಂದು ಹೆಸರು ಹುಡುಕುತ್ತಿದ್ದೇವೆ. ಹೆಸರು ಸ್ವಲ್ಪ earthly ಆಗಿರಬೇಕೆಂದು ಅವರ ಭಾವ. ನಿಮಗೆ ತಿಳಿದಲ್ಲಿ, ಈ ಲೇಖನಕ್ಕೆ ಆ ಹೆಸರನ್ನ...

ಸುಮ ನಾಡಿಗ್ · ೬,೭೦೯ ವೀಕ್ಷಣೆಗಳು
ಮಾಹಿತಿ ಫಲಕ ಅಕ್ಟೋ ೨೯

ಇಂಗ್ಲೀಷನಲ್ಲಿರುವ ನನ್ನ ಹೆಸರನ್ನು ಕನ್ನಡದಲ್ಲಿ ಬದಲಾಯಿಸುವುದು.

ಪ್ರಿಯರೇ, ಸಂಪದದ ಖಾತೆಯಲ್ಲಿ ನನ್ನ ಹೆಸರು ನಾನು ಇಂಗ್ಲೀಷ್ ನಲ್ಲಿ ಸೇರಿಸಿದ್ದೆ. ಆದರೆ ನನಗೆ ಅದನ್ನು ಈಗ ಕನ್ನಡದಲ್ಲಿ ಬದಲಾಯಿಸಬೇಕಾಗಿದೆ. ಹೇಗೆಂದು ಯಾರಾದರೂ ತಿಳಿಸುವಿರಾ? ನಿಮಗೆ ಗೊತ್ತಿದ್ದು ನನಗೆ ತಿಳಿಸದಿದ್ದರೆ ಬೇತಾಳ ತ್ರಿವಿಕ್ರಮ ರಾಜನ...

ಬಿ.ವೆಂಕಟ್ರಾಯ · ೬,೭೦೭ ವೀಕ್ಷಣೆಗಳು
ಸೆಪ್ಟೆಂ ೨೬

ಭಯೋತ್ಪಾದಕರಿಗೆ ವಿಶ್ವವಿದ್ಯಾಲಯದ ಕಾನೂನು ನೆರವು ಅಗತ್ಯವೇ?

ಜಾಮಿಯ ಮಿಲ್ಲಿಯ ಇಸ್ಲಾಮಿಯದ ವಿದ್ಯಾರ್ಥಿಗಳನ್ನು ಭಯೋತ್ಪಾದನೆ ಪ್ರಕರಣದಲ್ಲಿ ಬಂಧಿಸಲಾಗಿದೆ.ತಮ್ಮ ವಿದ್ಯಾರ್ಥಿಗಳಿಗೆ ಮಾನವೀಯ ನೆಲೆಯಿಂದ ಕಾನೂನು ನೆರವು ಒದಗಿಸಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ವಿದ್ಯಾರ್ಥಿಗೆ ಆತನ ವಿದ್ಯಾಸಂಸ್ಥೆ ಇಷ್ಟಾದರೂ...

ASHOKKUMAR · ೬,೭೦೭ ವೀಕ್ಷಣೆಗಳು
ಸಾಹಿತ್ಯ, ಭಾಷೆ ಅಕ್ಟೋ ೩೧

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ

ಭಾರತದ ಇತಿಹಾಸದಲ್ಲೇ ಸಾಮಾಜಿಕ ಜೀವನದಲ್ಲಿಮಿಳಿತವಾಗಿ ಕನ್ನಡ ಬೆಳೆದು ಬಂದಂತೆ ಬೇರಾವ ಭಾಷೆಯೂ ಬೆಳೆದಿರಲಾರದು.ರಾಜದಂಡದ ಭೀತಿಯಲ್ಲಿ ಬೆಳೆದುಬಂದ ಅನೇಕ ಭಾಷೆಗಳು ಕೂಚುಭಟ್ಟರ ತೊದಲಿನಲ್ಲಿ ಪರಮೋನ್ನತಿಯನ್ನು ಕಂಡಂತಿ ಕನ್ನಡ ತನ್ನ ಉನ್ನತಿಯನ್ನು ಕಾ...

shaamasundara · ೬,೭೦೭ ವೀಕ್ಷಣೆಗಳು
ಸಿನಿಮಾ ಏಪ್ರಿಲ್ ೧೧

ವರನಟ ರಾಜ್‍ಕುಮಾರ್ ಪುಣ್ಯತಿಥಿ

ಕನ್ನಡ ವರನಟ ರಾಜ್‍ಕುಮಾರ್ ಮೊದಲನೇ ಪುಣ್ಯತಿಥಿ ಇಂದು. ವರನಟನ ನೆನಪಿಗೆ ನಾವು ಇದುವರೆಗೆ ಗಮನೀಯವಾದುದನ್ನು ಮಾಡಿಲ್ಲ. ರಾಜ್ ಸ್ಮಾರಕ ರಚನೆಯಾಗಲಿದೆ ಎನ್ನುವ ಭರವಸೆ ಪದೇ ಪದೇ ಕೇಳಿ ಬರುತ್ತಿದೆ. ಅವರ ಬಗೆಗೆ ಖಾಸಗಿಯಾಗಿ ಪುಸ್ತಕ ಪ್ರಕಟಣಾ ಯೋಜನೆಯ...

ASHOKKUMAR · ೬,೭೦೪ ವೀಕ್ಷಣೆಗಳು

ಬರಹ/ನುಡಿಯಲ್ಲಿ ಬರೆದಿಟ್ಟುಕೊಂಡ ಬರಹಗಳನ್ನು ಯುನಿಕೋಡ್ ಗೆ ಪರಿವರ್ತಿಸಿ

___LINK_OPEN_href="http://sampada.net/user/aravinda" target="_blank"___ಸಂಪದಿಗ ಅರವಿಂದ ಬರಹ/ನುಡಿಯಲ್ಲಿರುವ ಪಠ್ಯವನ್ನು ಯುನಿಕೋಡ್ ಗೆ ಪರಿವರ್ತಿಸಲು ಸಹಾಯಕವಾಗುವ ತಂತ್ರಾಂಶ ಬರೆದಿದ್ದಾರೆ. ಇದನ್ನುಪಯೋಗಿಸಿ ಅಂತರ್ಜಾಲ ಬಳಸುವ ಕನ...

ಹರಿ ಪ್ರಸಾದ್ ನಾಡಿಗ್ · ೬,೬೯೭ ವೀಕ್ಷಣೆಗಳು