ಯಾಕೆ ಅಂದ್ರೆ ಕನ್ನಡ ಭಾಷೆ ಸ್ಪಷ್ಟ, ಸುಂದರ ಮತ್ತು ನಿಖರ
ಮೊನ್ನೆ ಸಂಪದದಲ್ಲಿ ಬಶೀರ್ ರವರ ಲೇಖನ ಒದಿದೆ.. ಅದರ ಪ್ರಕಾರ ಇಂಗ್ಲೀಶ್ ಶಬ್ದಗಳಲ್ಲಿ ಅಕ್ಷರಗಳನ್ನು ಅದಲು ಬದಲು ಮಾಡಿ ಬರೆದರೂ ಸರಿಯಾಗೆ ಓದಬಹುದಂತೆ.. ಯಾಕೆ ಅಂದ್ರೆ ನಮ್ಮ ಮನಸ್ಸು ಇಂಗ್ಲೀಶ್ ಪದಗಳ ಅಕ್ಷರಗಳನ್ನು ಬಿಡಿಸಿ ಓದುವುದಂತೆ.. ಹೌದು ಇ...