ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಅಮ್ಡಾಲ್ಸ್ ನಿಯಮ - ಏನಿದು?

ಈಗ ಎಲ್ಲೆಲ್ಲೂ ಡುಯಲ್ ಕೋರ್ ಮತ್ತು ಮಲ್ಟಿ ಕೋರ್ ಪ್ರಾಸೆಸರ್ ಗಳ ಭರಾಟೆ ಶುರುವಾಗಿದೆ.ಫ್ರೀಕ್ವೆನ್ಸಿ ಸಮರ ಹೂಡಿದ್ದ ಕಂಪನಿಗಳು ಈಗ ಹೆಚ್ಚು ಹೆಚ್ಚು ಕೋರ್ ಗಳನ್ನು ಚಿಪ್ಪಿನ ಒಳಗೆ ತುರುಕುತ್ತಿವೆ. ಇದರ ವಿಚಾರವಾಗಿ ಗೂಗಲಿಸಿದಾಗ ___LINK_OPEN_h...

ಬರತ್ ಕುಮಾರ್ · ೬,೪೦೭ ವೀಕ್ಷಣೆಗಳು
ಓದಿ
ಸಮುದಾಯ ಮೇ ೧೪

ಕನ್ನಡ ಬರೆಯುವಾಗ ಒತ್ತು ದೀರ್ಘ ತಾಳೆ((ಚೆಕರ್)) ನೋಡಬಹುದು .

ನಾನು ಗೂಗಲಿಸಿದಾಗ ಇದು ಸಿಕ್ಕ್ಕಿತು. Link ಆದರೆ ಇದ್ರ ಬೆಲೆ ೧೩೫$ ...ಸಕ್ಕತ್ ಟೋಪಿ :) ...ಆದ್ರೆ ಇಲ್ಲಿರುವ ನುಡಿಗಳಲ್ಲಿ ಕನ್ನಡ ಇರುವುದಕ್ಕೆ ನನಗೆ ನಲಿವು .. :)

ಬರತ್ ಕುಮಾರ್ · ೬,೪೦೬ ವೀಕ್ಷಣೆಗಳು
ನವೆಂ ೨೩

ರಾಜ್ಯವು ವಿದ್ಯ್ಯುತ್ ಅಭಾವದಿಂದ ತತ್ತರಿಸುತ್ತಿರುವಾಗ, ಬೆಂಗಳೂರಿನಲ್ಲಿ ಹೊನಲು ಬೆಳಕಿನ ಪಂದ್ಯವಾಡಿದ್ದು ಎಷ್ಟು ಸರಿ?

ನಮ್ಮ ರಾಜ್ಯವು ವಿದ್ಯ್ಯುತ್ ಅಭಾವದಿಂದ ತತ್ತರಿಸುತ್ತಿರುವಾಗ, ಬೆಂಗಳೂರಿನಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯವಾಡಿದ್ದು ಎಷ್ಟು ಸರಿ? ಬಲ್ಲವರು ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸುವಿರಾ? - ಹೊನಲು ಬೆಳಕಿನ ಪಂದ್ಯದಲ್ಲಿ ಖರ್ಚಾಗುವ ವಿದ್ಯುತ್ ಎ...

ಶ್ರೀನಿವಾಸ್ · ೬,೪೦೬ ವೀಕ್ಷಣೆಗಳು
ಜುಲೈ ೦೧

ಪರಮಾಣು ಒಪ್ಪಂದ

ನಮ್ಮ ಕನ್ನಡದ (ರಾಜಕೀಯ) ಕಂದಮ್ಮಗಳಿಗೆ ಇತ್ತೀಚಿಗೆ ಯಾವದೋ ಮಂಕು ಕವಿದಿದೆ ಅವರಿಗೆ ನಾವು ಎಲ್ಲಿರುವೆವು ಎಂಬುದೆ ಮರೆತಂತೆ ಕಾಣುತ್ತಿದೆ ಯಾವಗಲು ರಾಜ್ಯದ ದೇಶದ ಚಿಂತನೆಗಿಂತ ಕೆಲಸಕ್ಕೆ ಬಾರದ ಚಿಂತನೆಯಲ್ಲಿ ಕಾಲ ಕಳೆಯುತ್ತಿದ್ದಾರೆ ಎಂಬುದು ನನ್ನ...

ಚೈತನ್ಯ ಎಸ್ · ೬,೪೦೪ ವೀಕ್ಷಣೆಗಳು
ಜನ ೨೦

LaTeX ಪರಿಚಯ ಮತ್ತು ಕನ್ನಡದಲ್ಲಿ LaTeX !

LaTeX ಎಂಬ ಪದ ನನಗೆ ಮೊದಲು ಪರಿಚಯ ಆಗಿದ್ದು ಸುಮಾರು ೮-೧೦ ವರ್ಷಗಳ ಹಿಂದೆ ಇರಬೇಕು. ಅಲ್ಲಿಯವರೆಗೂ latex ಎಂದರೆ ವೈದ್ಯರು ಬಳಸುವ ಕೈ ಗವಜುಗಳನ್ನೂ, ಮತ್ತುಳಿದವರು ಬಳಸುವ ಕಾಂಡೋಮ್ ಗಳನ್ನೂ ತಯಾರಿಸುವ ರಬ್ಬರಿನ ಹೆಸರು ಎಂದು ತಿಳಿದಿದ್ದವನಿಗೆ,...

summer_glau · ೬,೪೦೩ ವೀಕ್ಷಣೆಗಳು
ಸಾಹಿತ್ಯ, ಭಾಷೆ ಫೆಬ್ರ ೦೩

ಫಿರ್ ಮಿಲೆ ಸುರ್ ನೋಡಿದ್ದೀರಾ..

ಡಿ ಡಿ ಯ ಅತ್ಯಂತ ಜನಪ್ರಿಯ ಕಾರ್ಯಕ್ರಮ.."ಮಿಲೆ ಸುರ್ ಮೇರ‍ಾ ತುಮಾರಾ..." ಇದರಲ್ಲಿ ಕನ್ನಡದ ಕೆಲವು ಹೆಮ್ಮೆಯ ಪ್ರತಿಭೆಗಳು...ಅದು ಪ್ರಸನ್ನ ಆಗಿರಬಹುದು ಅಥವಾ ಪಡುಕೋಣೆ ಆಗಿರಬಹುದು ಇದ್ರು ಈಗ ಫಿರ್ ಮಿಲೆ ಸುರ್ ಎನ್ನೋ ಹಾಡು ಬಂದಿದೆ ಅದರಲ್ಲಿ ಕ...

umesh desai · ೬,೪೦೩ ವೀಕ್ಷಣೆಗಳು
ಫೆಬ್ರ ೧೪

ಕನ್ನಡ ಪದಗಳು ಸರಿಯಾಗಿ ಕಾಣಿಸುತ್ತಿಲ್ಲ.

ನಾನು ಕನ್ನಡದಲ್ಲಿ ಒಂದು ಅಂತರ್ಜಾಲವನ್ನು ತಯಾರ್ಸಿಸುತ್ತಿದ್ದೇನೆ. PHP ಹಾಗು MySQL ಉಪಯೋಗಿಸುತ್ತಿದೇನೆ. ತೊಂದರೆ ಏನು ಎಂದರೆ ಕನ್ನಡ ಪದಗಳು ಸರಿಯಾಗಿ ಕಾಣಿಸುತ್ತಿಲ್ಲ. ಈ ಕೆಳಗಿನ script ಅನ್ನು ಉಪಯೋಗಿಸಿದೆ, ಆದರು ಯಾವುದೇ ಪರಿಣಾಮ ಆಗುತ್ತ...

jagadish c · ೬,೩೯೯ ವೀಕ್ಷಣೆಗಳು
ಏಪ್ರಿಲ್ ೧೬

ಬೇಱೆಯರ್ಥಮಿಲ್ಲದೊಡೆ ಪದದ ಕೊನೆಯ ಎಕಾರಕ್ಕಿಕಾರಂ ಬಡಗುಗನ್ನಡದೊಳ್ ವಾಡಿಕೆಯೊಳ್

ಸಾಮಾನ್ಯವಾಗಿ ತೆಂಗನ್ನಡಿಗರು ಪದದ ಕೊನೆಗೆ ಬೞಸುವ ಎಕಾರಕ್ಕೆ ಬಡಗನ್ನಡಿಗರು (ಉತ್ತರ ಕರ್ಣಾಟಕದವರು) ಬೇಱೆ ಅರ್ಥದ ಎಕಾರದ ಇನ್ನೊಂದು ಪದವಿಲ್ಲದಿದ್ದರೆ ಇಕಾರಾಂತವಾಗಿ ಉಚ್ಚರಿಸುತ್ತಾರೆ. ಉದಾಹರಣೆ: ಎಣ್ಣೆ(ತೆಂ)=ಎಣ್ಣಿ(ಬ), ಬೆಣ್ಣೆ=ಬೆಣ್ಣಿ.

Anantha Krishna K S · ೬,೩೯೩ ವೀಕ್ಷಣೆಗಳು
ಜುಲೈ ೨೩

ಕಲಾಂ --ಸಲಾಂ

___LINK_OPEN_href="http://vijaykarnatakaepaper.com/pdf/2007/07/23/20070723a_006101003.jpg" target="_blank" title="ಸುಧೀಂದ್ರ"___"ಕಲಾಂ ಮತ್ತೆ ಪಾಠ ಮಾಡುತ್ತಾರಂತೆ,ಕಲಿಯಲು ಸಜ್ಜಾಗೋಣ... "... ಸುಧೀಂದ್ರ ಹಾಲ್ದೊಡ್ಡೇರಿ...

ASHOKKUMAR · ೬,೩೯೨ ವೀಕ್ಷಣೆಗಳು
ಹೊಸ ಸದಸ್ಯರು ಜುಲೈ ೦೨

ತಾಜ್ ಮಹಲ್ ಯಾಕೆ?

ವಿಶ್ವದ ೭ ಅದ್ಭುತಗಳಲ್ಲಿ ಭಾರತದ್ದೂ ಒಂದು ಪುರಾತನ ಸ್ಮಾರಕ ಬೇಡವೆ? ಈ ಅದ್ಭುತಗಳನ್ನು ಆರಿಸಲು ನಡೆದಿರುವ ಚುನಾವಣೆಯನ್ನು ಸ್ವಲ್ಪ ಗಮನಿಸಿ. ಭಾರತೀಯರು ಕೇವಲ ತಾಜ್ ಮಹಲನ್ನೇ ಏಕೆ ಆ ಚುನಾವಣಾ ಕಣಕ್ಕೆ ಇಳಿಸಿದ್ದಾರೆ?

phmd · ೬,೩೮೯ ವೀಕ್ಷಣೆಗಳು
ಪ್ರಬಂಧ ಮಾರ್ಚ್ ೨೨

ಮುಂಬೈಯಲ್ಲಿ ಕನ್ನಡದ ಪ್ರಚಾರ!

ಇವತ್ತು ಮುಂಬೈಯಲ್ಲಿ ನಾನು ಮನೆ ಬಿಟ್ಟು ಹೊರಬೀಳುವಾಗ 'ಹೊಸಗನ್ನಡ ಸಾಹಿತ್ಯದ ಉದಯಕಾಲ( ಉತ್ತರ ಕರ್ನಾಟಕವನ್ನು ಅನುಲಕ್ಷಿಸಿ)' ಎಂಬ ಪುಸ್ತಕವೊಂದನ್ನು ಇಟ್ಟುಕೊಂಡೆ. ಅದರಲ್ಲಿನ ಅನೇಕವಿಷಯಗಳು ಬಹುತೇಕ ಕನ್ನಡಿಗರಿಗೆ ಗೊತ್ತಿಲ್ಲ. ಅದನ್ನು ಸಂಪದದಲ್...

ಶ್ರೀಕಾಂತ ಮಿಶ್ರಿಕೋಟಿ · ೬,೩೮೬ ವೀಕ್ಷಣೆಗಳು
ಸಾಹಿತ್ಯ, ಭಾಷೆ ಮಾರ್ಚ್ ೧೫

ಕನ್ನಡ ಪುಸ್ತಕಗಳನ್ನು ಅಂತರ್ಜಾಲದ ಮೂಲಕ ಕೊಳ್ಳಲು ಸಾಧ್ಯವೇ?

ಯಾವುದಾದರೂ ವೆಬ್ ಸೈಟ್ ಮೂಲಕ ಕನ್ನಡ ಪುಸ್ತಕಗಳನ್ನು ಕೊಳ್ಳಲು ಸಾಧ್ಯವೇ? ನಿಮಗೆ ಗೊತ್ತಿದ್ದಲ್ಲಿ ದಯವಿಟ್ಟು ತಿಳಿಸಿ. ಕೀರ್ತಿ.

ಕೀರ್ತಿ ಕಿರಣ್ ಎಂ · ೬,೩೮೪ ವೀಕ್ಷಣೆಗಳು