ದೇವರು ಮತ್ತು ದೆವ್ವಗಳ ಸುಳಿಯಲ್ಲಿ ...- ಶ್ರೀಕಾಂತ್ ಎಸ್.ಬಿ.
ಸಂಪದ ಮಿತ್ರರೆ, ನನಗೆ ಬಹಳ ವರ್ಷಗಳಿಂದ ಈ ಪ್ರಶ್ನೆಗಳು ಕಾಡುತ್ತಾ ಇದೆ...ನಿಮ್ಮೆಲ್ಲರ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವ ಕುತೂಹಲ !! ೧. ದೇವರು ನಿಜವಾಗ್ಲೂ ಯಾರು? ಎಲ್ಲಿದ್ದಾನೆ? ೨. ದೇವರು ಇಲ್ಲಾ ಅಂತ ಜೀವನ ಮಾಡುವುದಕ್ಕೆ ಸಾಧ್ಯವೆ ಇಲ್ವೆ...