‘ಸಂಪದ' ನಗೆ ಬುಗ್ಗೆ - ಭಾಗ ೧೮
ಮಳೆ ಬರಲು… ಹಿಂದೆ ಮಳೆ ಬರದ ಆಫ್ರಿಕಾ ದೇಶದ ಒಂದು ಬುಡಕಟ್ಟಿನ ನಾಯಕ ತನ್ನ ಜನರಲ್ಲಿ ಬುದ್ಧಿವಂತ ಎಂದು ತೋರುತ್ತಿದ್ದವನನ್ನು ವಿದೇಶಗಳಿಗೆ ಕಳಿಸಿದ - ಉಳಿದ ದೇಶಗಳಲ್ಲಿ ಮಳೆ ಬರದಿದ್ದರೆ ಏನು ಮಾಡುತ್ತಾರೆ ಎಂದು ತಿಳಿದು ಬರಲು. ಆ ಪ್ರಭೃತಿ ಅನೇಕ...
'ಸಂಪದ' ನಗೆ ಬುಗ್ಗೆ - ಭಾಗ ೧೯
ಯಾರ ಕುದುರೆ ? ಮಹಾ ಬುದ್ದಿವಂತರಿಬ್ಬರ ಬಳಿ ಎರಡೂ ಕುದುರೆಗಳಿದ್ದವು. ಅವುಗಳಲ್ಲಿ ಯಾವುದು ಯಾರ ಕುದುರೆ ಎಂದು ಗುರುತಿಸುವುದಕ್ಕಾಗಿ ಇಬ್ಬರು ಒಂದು ತೀರ್ಮಾನ ಕೈಗೊಂಡರು. ಯಾವ ಕುದುರೆ ಬಾಲ ತುಂಡಾಗಿದೆಯೋ ಅದು ಮೊದಲನೆಯವನದ್ದು. ಯಾವ ಕುದುರೆಯ ಬಾಲ...
'ಸಂಪದ' ನಗೆ ಬುಗ್ಗೆ - ಭಾಗ ೨೦
ಮರಳಿ ಯಾಕೆ ಕೊಡ್ತಾ ಇಲ್ಲ ! ನ್ಯಾಯಾಧೀಶ: ಯಾಕಯ್ಯಾ ನೀನು ನಿನ್ನ ಗೆಳೆಯನಿಂದ ಸಾಲ ತೆಗೆದುಕೊಂಡಿದ್ದನ್ನು ಮರಳಿ ಕೊಡ್ತಾ ಇಲ್ಲ? ಗಾಂಪ: ಶಾಲೆಯಲ್ಲಿ ನಮ್ಮ ಗಣಿತ ಮೇಷ್ಟ್ರು ಕೈಗಡ ತೆಗೆದುಕೊಳ್ಳಲು ಮಾತ್ರ ಕಲಿಸಿದರು ಸರ್, ತೆಗೆದುಕೊಂಡಿದ್ದನ್ನು ಮರ...
'ಸಂಪದ' ನಗೆ ಬುಗ್ಗೆ - ಭಾಗ ೨೧
ಮನದಾಸೆ ! ಆಯಸ್ಸು ಮುಗಿದ ಗಾಂಪನನ್ನು ಕರೆದೊಯ್ಯಲು ಯಮರಾಜ ಬಂದು 'ಬಾ ಹೋಗೋಣ' ಎಂದ. ಗಾಂಪ ಅಂಗಲಾಚಿದ, 'ದಯವಿಟ್ಟು ಎರಡು ನಿಮಿಷ ನಿಲ್ಲಿರಿ." ಯಮರಾಜ ಪ್ರಶ್ನಿಸಿದ, 'ಎರಡು ನಿಮಿಷದಲ್ಲಿ ನಿನಗೇನು ಮಾಡಲಿಕ್ಕಿದೆ. ಕೊನೆಯ ಬಾರಿ ಒಮ್ಮೆ ಅಪ್ತೇಷ್ಟರನ...
'ಸಂಪದ' ನಗೆ ಬುಗ್ಗೆ - ಭಾಗ ೨೨
ಟಾರ್ಗೆಟ್ ದಟ್ಟ ಅರಣ್ಯದ ನಡುವೆ ಒಂದು ಗುಹೆ. ಅದರ ಬಾಗಿಲಲ್ಲಿ ಒಂದು ಮೊಲ ಕುಳಿತು ಆತುರಾತುರವಾಗಿ ಏನನ್ನೋ ಬರೀತಿತ್ತು. ಆ ಕಡೆ ಹೋಗುತ್ತಿದ್ದ ನರಿಯೊಂದು ಇದನ್ನ ನೋಡಿ ಆಶ್ಚರ್ಯದಿಂದ, "ಏನು ಬರೆಯುತ್ತಿದ್ದಿ?" ಎಂದು ವಿಚಾರಿಸಿತು. ಅದಕ್ಕೆ ಮೊಲ "...
‘ಸಂಪದ' ನಗೆ ಬುಗ್ಗೆ - ಭಾಗ ೨೩
ತಾಜ್ ಮಹಲ್ ಶಿಕ್ಷಕಿ : ಮಕ್ಕಳೆ ತಾಜ್ ಮಹಲ್ ಎಲ್ಲಿ ಇದೆ ಅಂತಾ ಹೇಳಿ ನೋಡೋಣ? ಗಾಂಪ : ಆಗ್ರಾ ಶಿಕ್ಷಕಿ : ತಪ್ಪು ಅದು ಹುಬ್ಬಳ್ಳಿಯಲ್ಲಿ ಇದೆ ! ಎಲ್ಲ ಹುಡುಗರು ಯೋಚಿಸೋಕ್ಕೆ ಶುರು ಮಾಡಿದರು. ಏನು ಅರ್ಥ ಆಗದೆ ಮನೆಗೆ ಹೋಗಿ ತಮ್ಮ ತಮ್ಮ ಪಾಲಕರಿಗೆ...
'ಸಂಪದ' ನಗೆ ಬುಗ್ಗೆ - ಭಾಗ ೨೪
ಪ್ರೀತಿ ಹಂಚುವುದು ! ಅಧ್ಯಾಪಕ: 'ನಮ್ಮ ಭಾರತೀಯ ಪರಿವಾರಗಳಲ್ಲಿ ನಾವು ಪರಸ್ಪರ ಪ್ರೀತಿ ಹಂಚುತ್ತೇವೆ. ಒಬ್ಬರಿಗೊಬ್ಬರು ನೆರವಾಗುತ್ತೇವೆ' ಎನ್ನುವ ಮಾತಿಗೆ ಯಾರಾದರೊಬ್ಬರು ಒಂದು ಉದಾಹರಣೆ ಕೊಡಿ ನೋಡೋಣ. ಗಾಂಪ: ಪರಿವಾರಗಳಲ್ಲಿ ಒಬ್ಬ ಸದಸ್ಯ ಕಾಯಿಲ...
'ಸಂಪದ' ನಗೆ ಬುಗ್ಗೆ - ಭಾಗ ೨೫
ವಾಕಿಂಗ್ 'ನಾನು ಬೆಳಗಿನ ಹೊತ್ತು ವಾಕಿಂಗ್ ಹೋಗುವುದಕ್ಕೆ ಡಾಕ್ಟರೇ ಕಾರಣ' ಅಂದ ಗಾಂಪ. 'ಹೌದು ವಾಕಿಂಗ್ ಹೋಗಿ ಅಂತ ಡಾಕ್ಟರ್ ಹೇಳೇ ಹೇಳ್ತಾರೆ' ಸೂರಿ ವಾದಿಸಿದ. 'ವಿಷಯ ಅದಲ್ಲಯ್ಯ, ಮೊದಲು ಕಾರಿನಲ್ಲಿ ಹೋಗ್ತಿದ್ದೆ. ಟ್ರೀಟ್ ಮೆಂಟ್ ಅಂತ ಡಾಕ್ಟರ್...
'ಸಂಪದ' ನಗೆ ಬುಗ್ಗೆ - ಭಾಗ ೨೬
ಫೋನ್ ಬಿಲ್ ! ಈ ತಿಂಗಳೂ ಮನೆಯ ಫೋನ್ ಬಿಲ್ ತುಂಬಾ ಜಾಸ್ತಿ ಬಂದಿತ್ತು. ಪ್ರತೀ ತಿಂಗಳೂ ಜಾಸ್ತಿ ಬರುತ್ತಿದ್ದರೂ ಈ ಬಾರಿ ಹಿಂದಿನ ತಿಂಗಳಿಗಿಂತ ತುಂಬಾ ಜಾಸ್ತಿ ಬಂದಿತ್ತು. ಶಾಕ್ ಆಗಿ ಮನೆಯ ಯಜಮಾನ ಮನೆಯಲ್ಲಿದ್ದವರನ್ನೆಲ್ಲಾ ಕೂಗಿ ಕರೆದ. ಯಜಮಾನ:...
'ಸಂಪದ' ನಗೆ ಬುಗ್ಗೆ - ಭಾಗ ೨೭
ಗಡಿಯಾರ ಗಾಂಪ ದಿನಾ ರಾತ್ರಿ ಕುಡ್ಕೊಂಡು ಮನೆಗೆ ಲೇಟ್ ಆಗಿ ಬರ್ತಾ ಇದ್ದ. ಶ್ರೀಮತಿ, ದಿನಾ ಬಯ್ತಾ ಇದ್ಳು. ಎಷ್ಟು ಹೇಳಿದರೂ ಗಾಂಪ ಕೇಳ್ತಾ ಇರಲಿಲ್ಲ. ಒಂದು ದಿನ ರೋಸಿ ಹೋದ ಶ್ರೀಮತಿ, ೧೨ ಗಂಟೆ ಒಳಗೆ ಮನೆಗೆ ಬನ್ನಿ ಅಂತ ಎಷ್ಟ್ ಸಲ ಹೇಳಿದೀನಿ, ಇನ...
'ಸಂಪದ' ನಗೆ ಬುಗ್ಗೆ - ಭಾಗ ೨೮
ಬೆಂಜ್ ಕಾರು ! ಕಾಲೇಜಿಗೆ ಹಳೇ ಬೈಕ್ ತಗೊಂಡು ಹೋಗ್ತಾ ಇದ್ದ ಗಾಂಪ ಅವತ್ತು ಮನೆಗೆ ಬೆಂಜ್ ಕಾರಲ್ಲಿ ಬಂದ. ಅದನ್ನು ನೋಡಿದ ಅವನ ಅಪ್ಪ ಅಮ್ಮ ಗಾಬರಿ ಆದ್ರು. ಗಾಂಪನ ಕೇಳಿದ್ರು, ಯಾರ್ದು ಕಾರು? ನಂದೇ, ಇವತ್ತು ಕೊಂಡುಕೊಂಡೆ. ಅಷ್ಟು ದುಡ್ಡು ಎಲ್ಲಿತ...
‘ಸಂಪದ' ನಗೆ ಬುಗ್ಗೆ - ಭಾಗ ೨೯
ದೀಪ ಗಾಂಪ ಮತ್ತು ಶ್ರೀಮತಿ ಮದುವೆ ಆಗಿ ಐದು ವರ್ಷ ಆಗಿದ್ರೂ ಅವರಿಗೆ ಮಕ್ಕಳಾಗಿರಲಿಲ್ಲ. ಈ ವಿಷಯಕ್ಕೆ ಇಬ್ಬರೂ ತುಂಬಾ ಬೇಸರದಲ್ಲಿದ್ದರು. ಇಬ್ಬರೂ ತಮಗೆ ಗೊತ್ತಿರೋ ಎಲ್ಲಾ ಡಾಕ್ಟರ್ ಗಳು, ಪಂಡಿತರು, ಎಲ್ಲ ದೇವರುಗಳನ್ನೂ ಸಂಪರ್ಕ ಮಾಡಿದ್ದರು. ಆದರ...