ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂಪದ' ನಗೆ ಬುಗ್ಗೆ
ಸರಣಿ

ಸಂಪದ' ನಗೆ ಬುಗ್ಗೆ

ಕೆ.ಪಿ.ಅಶ್ವಿನ್ ರಾವ್ · ೭೩ ಬರಹಗಳು · ಒಟ್ಟು ೯೮೪ ವೀಕ್ಷಣೆಗಳು
೨೫

'ಸಂಪದ' ನಗೆ ಬುಗ್ಗೆ - ಭಾಗ ೩೦

ಆರ್ ಯೂ ಓಕೆ? ಗಾಂಪ ಕುದುರೆ ಗಾಡಿ ಓಡಿಸುತ್ತಾ ಜೀವನ ಸಾಗಿಸುತ್ತಿದ್ದ. ಒಂದು ದಿನ ಅವನು ಹೈವೇ ನಲ್ಲಿ ಹೋಗುತ್ತಿರುವಾಗ ಅವನ ಗಾಡಿಗೆ ದೊಡ್ದದೊಂದು ಕಾರು ಬಂದು ಗುದ್ದಿ, ಗಾಂಪ ಗಂಭೀರವಾಗಿ ಗಾಯಗೊಂಡ. ಅವನ ಜಟಕಾದ ಕುದುರೆ ಸತ್ತು ಹೋಯಿತು. ಗಾಂಪನಿಗ...

ಆಗಸ್ಟ್ ೨೭, ೨೦೨೨ · ೮೯ ವೀಕ್ಷಣೆಗಳು
೨೬

'ಸಂಪದ' ನಗೆ ಬುಗ್ಗೆ - ಭಾಗ ೩೧

ಓದದ ಪುಸ್ತಕ ! ಕಾಲೇಜಲ್ಲಿ ಒಂದು ಹುಡುಗಿ ಮೇಲೆ ಒಬ್ಬ ಗಾಂಪನಿಗೆ ಲವ್ ಆಗ್ಬಿಡುತ್ತೆ. ಆತ ತನ್ನ ಪ್ರೀತಿಯನ್ನೆಲ್ಲ ಒಂದು ಹಾಳೆಯಲ್ಲಿ ಬರಿತಾನೆ, ಕೊನೇಲಿ "ನೀನೂ ನನ್ನ ಪ್ರೀತಿಸ್ತಿಯ ಅನ್ನೋದಾದ್ರೆ ನಾಳೆ ಕೆಂಪು ಕಲರ್ ಚೂಡಿದಾರ ಹಾಕೊಂಡ್ ಬಾ" ಅಂತ...

ಸೆಪ್ಟೆಂಬರ್ ೦೩, ೨೦೨೨ · ೬೮ ವೀಕ್ಷಣೆಗಳು
೨೭

‘ಸಂಪದ' ನಗೆ ಬುಗ್ಗೆ - ಭಾಗ ೩೨

ಚಿಪ್ಸ್ ಶ್ರೀಮತಿ: ಅಯ್ಯೋ ನಿಮಗೇನು ಬಂತು ಕೇಡು, ಇಷ್ಟೊತ್ತಿನಲ್ಲಿ ಅದೂ ರಾತ್ರಿ ೧೧.೫೦ರ ಹೊತ್ತಿಗೆ ಮೂರು ಪಾಕೆಟ್ ಚಿಪ್ಸ್ ನ ಗಬಗಬನೆ ತಿನ್ನುತ್ತಿದ್ದೀರಿ? ಗಾಂಪ: ಈ ಪಾಕೆಟ್ ಗಳ ಮೇಲೆ ಎಕ್ಸ್ ಪೈಯರಿ ದಿನಾಂಕ ಇವತ್ತೇ ಇದೆ. ಇನ್ನೇನು ಹತ್ತು ನಿಮ...

ಸೆಪ್ಟೆಂಬರ್ ೧೦, ೨೦೨೨ · ೮೧ ವೀಕ್ಷಣೆಗಳು
೨೮

'ಸಂಪದ' ನಗೆ ಬುಗ್ಗೆ - ಭಾಗ ೩೩

ದೇವರ ದಯೆ ಅದೊಂದು ಬೆಳದಿಂಗಳ ರಾತ್ರಿ. ಮುಲ್ಲಾ ನಸ್ರುದ್ದೀನ್ ನಿದ್ದೆ ಹೋಗಿದ್ದ. ಫಕ್ಕನೆ ಅವನಿಗೆ ಎಚ್ಚರವಾಯಿತು. ತೆರೆದ ಕಿಟಕಿಯ ಮೂಲಕ ಅವನು ಹೊರಗೆ ನೋಟ ಹರಿಸಿದ. ಮನೆಯ ತೋಟದಲ್ಲಿ ಒಂದು ಆಕೃತಿ ಅವನಿಗೆ ಗೋಚರಿಸಿತು. ಅದು ನಿಂತಿದ್ದ ಒಂದು ಮಾನ...

ಸೆಪ್ಟೆಂಬರ್ ೧೭, ೨೦೨೨ · ೭೭ ವೀಕ್ಷಣೆಗಳು
೨೯

‘ಸಂಪದ' ನಗೆ ಬುಗ್ಗೆ - ಭಾಗ ೩೪

ವಿಷದ ಲೆಕ್ಕ ಗಾಂಪ ತನ್ನ ಹೊಲದಲ್ಲಿ ಕಲ್ಲಂಗಡಿ ಬೆಳೆದಿದ್ದ. ಇಳುವರಿಯ ಸಮಯ. ಎಷ್ಟು ಕಷ್ಟ ಪಟ್ಟು ಕಾದರೂ ಹಣ್ಣುಗಳು ಕಳವಾಗುತ್ತಿದ್ದವು. ಏನು ಮಾಡುವುದೆಂದು ಯೋಚಿಸಿ ಕೊನೆಗೊಂದು ಯೋಚನೆ ಮಾಡಿದ ಗಾಂಪ ‘ಕಲ್ಲಂಗಡಿಗಳಲ್ಲಿ ಒಂದಕ್ಕೆ ವಿಷವನ್ನು ಚುಚ್ಚ...

ಸೆಪ್ಟೆಂಬರ್ ೨೪, ೨೦೨೨ · ೭೩ ವೀಕ್ಷಣೆಗಳು
೩೦

‘ಸಂಪದ' ನಗೆ ಬುಗ್ಗೆ - ಭಾಗ ೩೫

ಜಗಳ ಏಕೆ? ಒಂದು ದಿನ ಮುಲ್ಲಾ ನಸ್ರುದ್ದೀನ್ ಮತ್ತು ಅವನ ಹೆಂಡತಿ ನಿದ್ದೆ ಹೋಗಿದ್ದರು. ಆಗಲೇ ರಸ್ತೆಯಲ್ಲಿ ಯಾರೋ ಬೈದಾಡಿ ಕೊಳ್ಳುವುದು ಕೇಳಿಸಿತು. ಗಂಡ-ಹೆಂಡತಿ ಎಚ್ಚರಗೊಂಡರು. ಒಡನೆ ನಸ್ರುದ್ದೀನ್ ಎದ್ದು ಹೊರಗೆ ಹೋಗ ಬಯಸಿದ. ‘ನಾನು ರಸ್ತೆಯವರೆ...

ಅಕ್ಟೋಬರ್ ೦೧, ೨೦೨೨ · ೬೯ ವೀಕ್ಷಣೆಗಳು
೩೧

‘ಸಂಪದ' ನಗೆ ಬುಗ್ಗೆ - ಭಾಗ ೩೮

ಸಾಹಸ ಒಂದು ಕಾರ್ಖಾನೆಗೆ ಒಂದು ರಾತ್ರಿ ಬೆಂಕಿ ಬಿತ್ತು. ಕೂಡಲೇ ಅಗ್ನಿಶಾಮಕದಳಕ್ಕೆ ಸುದ್ದಿ ಹೋಯಿತು. ಕಾರ್ಖಾನೆಯ ಮಾಲೀಕರು ಓಡೋಡಿ ಬಂದರು. ಬೆಂಕಿ ನಿರಾತಂಕವಾಗಿ ಉರಿಯುತ್ತಿತ್ತು. ಕಾರ್ಖಾನೆಯ ಕಚೇರಿಯಲ್ಲಿ ಅತ್ಯಮೂಲ್ಯ ಕಾಗದ ಪತ್ರಗಳು, ದಾಖಲೆಪತ...

ಅಕ್ಟೋಬರ್ ೨೨, ೨೦೨೨ · ೭೬ ವೀಕ್ಷಣೆಗಳು
೩೨

‘ಸಂಪದ' ನಗೆ ಬುಗ್ಗೆ - ಭಾಗ ೪೦

ಕಾರಣ ಡಾಕ್ಟರ್ ಗಾಂಪನ ಮಾವ ಫುಲ್ ಸೀರಿಯಸ್ ಆಗಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಅವರನ್ನು ನೋಡಿದ ಎಲ್ಲಾ ಡಾಕ್ಟರ್ ಗಳೂ ಅವರು ಬದುಕುವ ಯಾವ ಸಾಧ್ಯತೆಗಳೂ ಇಲ್ಲ ಅಂತ ಹೇಳಿದ್ದರು. ಅಲ್ಲದೆ, ಪೇಷಂಟ್ ಪರಿಸ್ಥಿತಿ ಗಂಭೀರವಾಗಿದ್ದುದರಿಂದ ಯಾವ ಡಾಕ್...

ನವೆಂಬರ್ ೦೫, ೨೦೨೨ · ೭೬ ವೀಕ್ಷಣೆಗಳು
೩೩

‘ಸಂಪದ' ನಗೆ ಬುಗ್ಗೆ - ಭಾಗ ೪೧

ಗುಂಡಿನ ಗಮ್ಮತ್ತು ಮೂವರು ಗೆಳೆಯರು ಮೂಗಿನ ಮಟ್ಟಕ್ಕೆ ಕುಡಿದು ರೈಲ್ವೇ ಸ್ಟೇಷನ್ ಗೆ ಬಂದರು. ಯಾರೂ ಸರಿಯಾಗಿ ನಿಲ್ಲುವಷ್ಟು ಶಕ್ತರಾಗಿರಲಿಲ್ಲ. ಒಬ್ಬ ಸ್ಟೇಷನ್ ಮಾಸ್ಟರ್ ನನ್ನು ಕೇಳಿದ “ಡೆಲ್ಲಿಗೆ ಹೋಗುವ ರೈಲು ಯಾವಾಗ ಬರುತ್ತದೆ?” “ಇನ್ನು ಒಂದು...

ನವೆಂಬರ್ ೧೨, ೨೦೨೨ · ೯೯ ವೀಕ್ಷಣೆಗಳು
೩೪

‘ಸಂಪದ' ನಗೆ ಬುಗ್ಗೆ - ಭಾಗ ೪೪

ತಬಲಾ ಕಲಿಕೆ ! ಗಾಂಪ: ಸೂರಿ, ನಾನು ತಬಲಾ ಕಲಿಯೋಕೆ ತಂಜಾವೂರಿಗೆ ಹೋಗ್ತಾ ಇದ್ದೇನೆ. ಸೂರಿ: ಹೌದಾ ! ಅದು ತುಂಬಾ ದೂರವಿದೆಯಲ್ಲಾ? ಖರ್ಚು ತುಂಬಾ ಆಗುದಿಲ್ಲವಾ? ಅದಕ್ಕೇನು ಮಾಡ್ತೀಯಾ? ಗಾಂಪ: ನಮ್ಮ ನೆರೆಮನೆಯವರೆಲ್ಲಾ ಸೇರಿ ದುಡ್ಡುಕೊಟ್ಟು ಈ ವ್ಯ...

ಡಿಸೆಂಬರ್ ೦೩, ೨೦೨೨ · ೯೧ ವೀಕ್ಷಣೆಗಳು
೩೫

‘ಸಂಪದ' ನಗೆ ಬುಗ್ಗೆ - ಭಾಗ ೪೬

ಅಂಗನವಾಡಿ? ಗಾಂಪ: ನಂಗೆ ಹದಿನೆಂಟು ಜನ ಮಕ್ಕಳು. ಸೂರಿ: ಫ್ಯಾಮಿಲಿ ಪ್ಲಾನಿಂಗ್ ನೋಡುವವರು ನಿಮ್ಮ ಮನೆಗೆ ಬಂದು ಇಲ್ಲೀ ತನಕ ವಿಚಾರಿಸಲೇ ಇಲ್ಲವಾ? ಗಾಂಪ: ಒಮ್ಮೆ ಬಂದಿದ್ರು.“ಅಂಗನವಾಡಿ' ಅಂಡ್ಕೊಂಡು ಹಾಗೇ ವಾಪಸು ಹೊರಟು ಹೋದ್ರು! *** ಸಾಮ್ಯತೆ ಗ...

ಡಿಸೆಂಬರ್ ೧೦, ೨೦೨೨ · ೧೦೧ ವೀಕ್ಷಣೆಗಳು
೩೬

‘ಸಂಪದ' ನಗೆ ಬುಗ್ಗೆ - ಭಾಗ ೪೭

ಎಸ್. ಎಸ್.ಎಲ್.ಸಿ ರಿಸಲ್ಟ್ ಅಪ್ಪ ಗಾಂಪ ಮಗನೊಂದಿಗೆ: ಇವತ್ತು ನಿನ್ನ ಎಸ್. ಎಸ್.ಎಲ್.ಸಿ ರಿಸಲ್ಟ್ ಬರುವುದಲ್ಲಾ? ಮರಿ ಗಾಂಪ: ಹೌದು. ಗಾಂಪ: ಎಲ್ಲಿಯಾದರೂ ನೀನು ಫೇಲ್ ಆಗಿ ಬಿಟ್ರೆ ನಾನು ನಿನ್ನ ಅಪ್ಪ ಎಂಬುದನ್ನು ಮರೆತುಬಿಡು. ನನಗೂ ನಿನಗೂ ಮತ್ತ...

ಡಿಸೆಂಬರ್ ೧೭, ೨೦೨೨ · ೮೪ ವೀಕ್ಷಣೆಗಳು