ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂಪದ' ನಗೆ ಬುಗ್ಗೆ
ಸರಣಿ

ಸಂಪದ' ನಗೆ ಬುಗ್ಗೆ

ಕೆ.ಪಿ.ಅಶ್ವಿನ್ ರಾವ್ · ೭೩ ಬರಹಗಳು · ಒಟ್ಟು ೭೯೪ ವೀಕ್ಷಣೆಗಳು
೪೯

‘ಸಂಪದ' ನಗೆ ಬುಗ್ಗೆ - ಭಾಗ ೬೨

ಹುಡುಕಾಟ ಗಾಂಪ ಸಿಂಗ್ ಯಾವತ್ತೂ ಫೈವ್ ಸ್ಟಾರ್ ಹೋಟೇಲ್ ಗಳ ಮುಖ ನೋಡಿದವನಲ್ಲ. ಒಂದು ಲಕ್ಕಿ ಡ್ರಾನಲ್ಲಿ ಅವನಿಗೆ ನಗರದ ಅತಿ ಪ್ರತಿಷ್ಟಿತ ಫೈವ್ ಸ್ಟಾರ್ ಹೋಟೇಲ್ ನಲ್ಲಿ ಒಂದು ದಿನ ಕಳೆಯುವ ಉಚಿತ ಬಹುಮಾನ ಸಿಕ್ಕಿತು. ಫುಲ್ ಖುಷಿಯಾದ ಗಾಂಪ ಸಿಂಗ್,...

ಏಪ್ರಿಲ್ ೦೧, ೨೦೨೩ · ೭೧ ವೀಕ್ಷಣೆಗಳು
೫೦

‘ಸಂಪದ' ನಗೆ ಬುಗ್ಗೆ - ಭಾಗ ೬೩

ವಿಮಾನ ಪ್ರಯಾಣ ಗಾಂಪನ ಅಜ್ಜಿಗೆ ಅದು ಮೊದಲ ವಿಮಾನ ಪ್ರಯಾಣ. ಪ್ರಯಾಣದ ಎಲ್ಲಾ ಹಂತಗಳಲ್ಲೂ ಆಕೆಯದ್ದು ಭಯಮಿಶ್ರಿತ ಕುತೂಹಲ. ವಿಮಾನ ಆಕಾಶಕ್ಕೇರಿದ ಸ್ವಲ್ಪ ಹೊತ್ತಿನಲ್ಲೇ ಆಕೆ ಗಗನಸಖಿಯನ್ನು ಕರೆದಳು. “ಎಸ್ ಮೇಡಮ್, ಹೇಳಿ" ಸೌಜನ್ಯದಿಂದ ಕೇಳಿದಳು ಗ...

ಏಪ್ರಿಲ್ ೦೮, ೨೦೨೩ · ೭೯ ವೀಕ್ಷಣೆಗಳು
೫೧

‘ಸಂಪದ' ನಗೆ ಬುಗ್ಗೆ - ಭಾಗ ೬೪

ವಿದೇಶೀ ವ್ಯಾಮೋಹ ನಮ್ಮ ಕಾಡಿನ ರಾಜನಾದ ಸಿಂಹಕ್ಕೂ ನಮ್ಮ ಈಗಿನ ಯುವ ಜನಾಂಗದ ತರಹ ಅಮೇರಿಕಕ್ಕೆ ಹೋಗೋ ಹುಚ್ಚು ಹಿಡಿಯಿತು. ಯಾರು ಎಷ್ಟು ಹೇಳಿದರೂ ಕೇಳಲಿಲ್ಲ. ಹೇಗೋ ಅಂತೂ ಅಮೇರಿಕನ್ ಕಾನ್ಸುಲೇಟ್ ನಲ್ಲಿ ಒಬ್ಬರನ್ನು ಹಿಡಿದು ವೀಸಾ ಗಿಟ್ಟಿಸಿ, ಸಂಭ...

ಏಪ್ರಿಲ್ ೧೫, ೨೦೨೩ · ೭೪ ವೀಕ್ಷಣೆಗಳು
೫೨

‘ಸಂಪದ' ನಗೆ ಬುಗ್ಗೆ - ಭಾಗ ೬೫

ಸ್ವರ್ಗ- ನರಕ ತನ್ನ ಆಡಳಿತದಲ್ಲಿ ಪ್ರಜೆಗಳನ್ನು ಸಿಕ್ಕಾಪಟ್ಟೆ ಗೋಳು ಹೊಯ್ದುಕೊಂಡ ಒಬ್ಬ ಅತಿ ಕೆಟ್ಟ ರಾಜ ಮತ್ತು ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಇನ್ನೊಬ್ಬ ರಾಜ ಇಬ್ಬರೂ ಸತ್ತು ದೇವಲೋಕದ ದಾರಿ ಹಿಡಿದರು. ಇನ್ನೇನು ಸ್ವರ್ಗ,...

ಏಪ್ರಿಲ್ ೨೨, ೨೦೨೩ · ೫೯ ವೀಕ್ಷಣೆಗಳು
೫೩

‘ಸಂಪದ' ನಗೆ ಬುಗ್ಗೆ - ಭಾಗ ೬೬

ವ್ಯತ್ಯಾಸ ಗಾಂಪ, ಮನೆ ಮುಂದಿನ ಅಂಗಳದಲ್ಲಿ ಕ್ರಿಕೆಟ್ ಆಡಲು ಹೋಗಿದ್ದಾಗ ತನ್ನ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಕಳೆದುಕೊಂಡ. ಆಡುವ ಭರದಲ್ಲಿ ಅವು ಮಣ್ಣಿನಲ್ಲಿ ಬಿದ್ದು ಕಾಣೆಯಾದವು. ಎಷ್ಟು ಹುಡುಕಿದರೂ ಅವನ್ನು ಪತ್ತೆ ಹಚ್ಚಲು ಆಗಲಿಲ್ಲ. ಲೆನ್ಸ್...

ಏಪ್ರಿಲ್ ೨೯, ೨೦೨೩ · ೫೯ ವೀಕ್ಷಣೆಗಳು
೫೪

'ಸಂಪದ' ನಗೆ ಬುಗ್ಗೆ - ಭಾಗ ೬೭

ಅರ್ಧಾಂಗಿನಿ ! ಗಾಂಪನಿಗೆ ಸರಕಾರಿ ಕೆಲಸದಿಂದ ನಿವೃತ್ತಿ ಆಯಿತು. ನಿವೃತ್ತಿಯ ಬಳಿಕ ದೊಡ್ಡ ಮೊತ್ತವೇ ಕೈಗೆ ಬಂತು. ರೂ ೫೦ ಲಕ್ಷ ಹಣವನ್ನು ಬ್ಯಾಂಕ್ ಸೇವಿಂಗ್ಸನಲ್ಲಿ ತನ್ನ ಮತ್ತು ಪತ್ನಿ ಶ್ರೀಮತಿ ಜಾಯಿಂಟ್ ಅಕೌಂಟ್ ನಲ್ಲಿ ಇಟ್ಟನು. ಅರ್ಜೆಂಟ್ ಗೆ...

ಮೇ ೦೬, ೨೦೨೩ · ೫೨ ವೀಕ್ಷಣೆಗಳು
೫೫

‘ಸಂಪದ' ನಗೆ ಬುಗ್ಗೆ - ಭಾಗ ೬೯

ನಾಯಿಯ ನಿದ್ರೆ ! ಒಂದು ದಿನ ಮಧ್ಯಾಹ್ನ ಒಂದು ಸುಂದರವಾದ ನಾಯಿಮರಿ ಅಷ್ಟೇ ಸುಂದರವಾಗಿರೋ ಶ್ರೀಮತಿ ಮನೆಗೆ ಬಂತು. ಮನೆ ಬಾಗಿಲ ಹತ್ರಾನೇ ನಿಂತುಕೊಂಡಿದ್ದ ನಾಯಿ ಮರಿ ನೋಡಿ, ಅದರ ತಲೆ ಸವರಿದಳು ಶ್ರೀಮತಿ. ನಾಯಿ ಮೆಲ್ಲನೇ ಮನೆ ಒಳಗೆ ಬಂತು. ಆ ಕಡೆ ಈ...

ಮೇ ೨೦, ೨೦೨೩ · ೬೦ ವೀಕ್ಷಣೆಗಳು
೫೬

‘ಸಂಪದ' ನಗೆ ಬುಗ್ಗೆ - ಭಾಗ ೭೦

ಸಾಬೀತು ಕಾಡಿನ ನಡುವೆ ಒಂದು ದಷ್ಟಪುಷ್ಟವಾದ ಕೋಣ ಗಾಬರಿಯಿಂದ ಓಡೋಡಿ ಬರುತ್ತಿತ್ತು. ಅದರ ಎದುರು ಬಂದ ಇಲಿ ‘ಯಾಕಣ್ಣಾ? ಈ ರೀತಿ ಗಾಬರಿಗೊಂಡು ಓಡ್ತಾ ಇದ್ದೀಯಾ?” ಎಂದು ಕೇಳಿತು. ಕೋಣ, “ಅಯ್ಯೋ... ಓಡಿ ಓಡಿ... ಪೋಲೀಸರು ಆನೆ ಹಿಡಿಯಲು ಬರುತ್ತಿದ್...

ಮೇ ೨೭, ೨೦೨೩ · ೭೩ ವೀಕ್ಷಣೆಗಳು
೫೭

‘ಸಂಪದ' ನಗೆ ಬುಗ್ಗೆ - ಭಾಗ ೭೨

ಅನಾಮಿಕ ಯೋಧ ಒಂದು ಊರಿನಲ್ಲಿ ಅನಾಮಧೇಯ ಯೋಧರ ಸ್ಮಾರಕದ ಉದ್ಘಾಟನೆ ಸಮಾರಂಭವಿತ್ತು. ಊರಿನ ಮೇಯರ್ ಒಂದು ಸ್ಮಾರಕದ ಮೇಲೆ ಹಾಕಿದ ಪರದೆ ಸರಿಸಿ ಅದನ್ನು ಲೋಕಾರ್ಪಣೆ ಮಾಡಿದರು. ಸ್ಮಾರಕದಲ್ಲಿ ಓರ್ವ ವ್ಯಕ್ತಿಯ ಪ್ರತಿಮೆ ಇತ್ತು. ಅದರ ಕೆಳಗೆ “ಗಾಂಪ, ಅ...

ಜೂನ್ ೧೦, ೨೦೨೩ · ೫೫ ವೀಕ್ಷಣೆಗಳು
೫೮

‘ಸಂಪದ' ನಗೆ ಬುಗ್ಗೆ - ಭಾಗ ೭೩

ರಕ್ತದಾನ ದೊಡ್ಡ ಸಾಹುಕಾರನಾಗಿದ್ದ ಗಾಂಪನಿಗೆ ಅರ್ಜೆಂಟ್ ಆಗಿ ಒಂದು ಮೇಜರ್ ಆಪರೇಷನ್ ಆಗಬೇಕಿತ್ತು. ಡಾಕ್ಟರ್ ಅದಕ್ಕೆ ಬೇಕಾದ ಎಲ್ಲ ತಯಾರಿಗಳನ್ನೂ ಮಾಡಿಕೊಂಡಿದ್ದರು. ಗಾಂಪ ಕೂಡ ಸಾಹುಕಾರನಾಗಿದ್ದುದರಿಂದ ಆಪರೇಷನ್ ಗೆ ಬೇಕಾದ ದುಡ್ಡನ್ನೆಲ್ಲಾ ಹೊಂ...

ಜೂನ್ ೧೭, ೨೦೨೩ · ೬೧ ವೀಕ್ಷಣೆಗಳು
೫೯

‘ಸಂಪದ' ನಗೆ ಬುಗ್ಗೆ - ಭಾಗ ೭೫

ನಿಮಗಲ್ಲ ಶ್ರೀಮತಿಗೂ ಗಾಂಪನಿಗೂ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಒಂದು ದಿನ ಮುಂಚೆ ಶ್ರೀಮತಿಯಿಂದ ಗಾಂಪನಿಗೆ ಒಂದು ಸಂದೇಶ ಬಂತು. “ನಾನು ನಿಮ್ಮನ್ನು ಮದುವೆ ಆಗಲು ಆಗುವುದಿಲ್ಲ. ನನ್ನ ಮದುವೆ ಬೇರೆ ಕಡೆ ನಿಶ್ಚಯವಾಗಿದೆ. ದಯವಿಟ್ಟು ಆಗಿದ್ದನ್...

ಜುಲೈ ೦೧, ೨೦೨೩ · ೬೯ ವೀಕ್ಷಣೆಗಳು
೬೦

‘ಸಂಪದ' ನಗೆ ಬುಗ್ಗೆ - ಭಾಗ ೭೬

ಕಿತ್ತಾಕುವ ಕೆಲಸ! ಗಾಂಪ ಒಂದು ದಿನ ಸಂಜೆ ಮನೆಗೆ ಬಂದ. ಮನೆಯ ಹೊರಗೆ ಅಂಗಳದಲ್ಲಿ ರಾಶಿ ರಾಶಿ ಕಸ ಬಿದ್ದಿತ್ತು. ರಂಗೋಲಿ ಇರಲಿ, ಹೊಸ್ತಿಲನ್ನೂ ಕೂಡ ತೊಳೆದಿರಲಿಲ್ಲ. ಎಲ್ಲಾ ಧೂಳುಮಯ. ಮನೆಯೊಳಗೆ ಅಡಿ ಇಡುತ್ತಿದ್ದಂತೆ ಗಾಂಪನಿಗೆ ಮಕ್ಕಳು ಆಟವಾಡುವ...

ಜುಲೈ ೦೮, ೨೦೨೩ · ೮೨ ವೀಕ್ಷಣೆಗಳು