‘ಸಂಪದ' ನಗೆ ಬುಗ್ಗೆ - ಭಾಗ ೪೮
ಆರ್ಡರ್ ಗಾಂಪ ಮತ್ತು ಸೂರಿ ಫ್ಯಾಷನ್ ಮಾಲ್ ಒಂದರ ಕೆಟಲಾಗ್ ನೋಡ್ತಾ ಕೂತಿದ್ರು. ಅಲ್ಲಿ ಒಬ್ಬರಿಗಿಂತ ಒಬ್ಬರು ಸುಂದರವಾಗಿರೋ ಹುಡುಗೀರು ಬಣ್ಣ ಬಣ್ಣದ ಬಟ್ಟೆ ಹಾಕಿಕೊಂಡು ಫೋಸ್ ಕೊಟ್ಟು ನಿಂತಿದ್ರು. ಪ್ರತಿ ಹುಡುಗಿಯ ಪಕ್ಕದಲ್ಲಿ ಆಯಾ ಬಟ್ಟೆಯ ದರ ಹ...
‘ಸಂಪದ' ನಗೆ ಬುಗ್ಗೆ - ಭಾಗ ೪೯
ದರ್ಬಾರು ಕುಡಿದ ಮತ್ತಿನಲ್ಲಿರುವ ಯುವಕನ ಹಾಸ್ಯ ಸಂಭಾಷಣೆ : ಲವ್ ಮಾಡುವಾಗ ನನ್ನದೇ "ದರ್ಬಾರು" ಲವ್ ಮಾಡಿದಾಗಲೂ ನನ್ನದೇ "ಕಾರುಬಾರು" ಆದ್ರೆ ಲವ್ ಕಟ್ ಆಯ್ತು ನೋಡಿ ಅವಳದು "ಕಾರು", ನಂದು "ಬಾರು". *** ಜನಗಣಮನ ಅದೊಂದು ಪ್ರಾಥಮಿಕ ಪಾಠಶಾಲೆ, ತ...
‘ಸಂಪದ' ನಗೆ ಬುಗ್ಗೆ - ಭಾಗ ೫೦
ಡೈವೋರ್ಸ್ ಗಾಂಪ ಮತ್ತು ಶ್ರೀಮತಿ ಮಧ್ಯೆ ದಿನಾ ಜಗಳ ಆಗ್ತಾ ಇತ್ತು. ಒಂದು ದಿನ ಸರಿ ಇದ್ರೆ ಒಂದು ತಿಂಗಳು ಜಗಳ, ಕೊನೆಗೆ ಹಿಂಗೆ ದಿನಾ ಜಗಳ ಆಡಿಕೊಂಡು ಬದುಕೋಕಾಗಲ್ಲ ಅಂತ ಇಬ್ಬರಿಗೂ ಅನ್ನಿಸಿತು. ಅದ್ಕೆ ಇಬ್ರೂ ಕೋರ್ಟ್ ಮೆಟ್ಟಲು ಹತ್ತಿ ಡೈವೋರ್ಸ್...
‘ಸಂಪದ' ನಗೆ ಬುಗ್ಗೆ - ಭಾಗ ೫೧
ಮೂರ್ಖ ! ಗಾಂಪ ಹೆಂಡತಿಯೊಂದಿಗೆ ಜಗಳವಾಡುತ್ತಾನೆ. ಶ್ರೀಮತಿ: ರೀ ನಿಮ್ಮನ್ನು ಮದುವೆಯಾಗುವಾಗ ನಿಜಕ್ಕೂ ನಾನು ಮೂರ್ಖಳಾಗಿದ್ದೆ. ಗಾಂಪ: ಹೌದೇ? ಛೇ ಕುರುಡಾಗಿ ಪ್ರೀತಿಸುತ್ತಿದ್ದ ನನಗದು ಕಾಣಲೇ ಇಲ್ವೇ! *** ಮದುವೆಯಾದ ಮೊದಲ ದಿನ ಗಾಂಪ: ನನ್ನ ಕಡಿ...
‘ಸಂಪದ' ನಗೆ ಬುಗ್ಗೆ - ಭಾಗ ೫೨
ಚಪಾತಿ ! ಮೇಷ್ಟ್ರು: ಒಬ್ಬ ಹೆಂಗಸು ಒಂದು ಗಂಟೆಯಲ್ಲಿ 40 ಚಪಾತಿ ಮಾಡಿದರೆ, ಮೂವರು ಹೆಂಗಸರು ಒಂದು ಗಂಟೆಯಲ್ಲಿ ಎಷ್ಟು ಚಪಾತಿ ಮಾಡುತ್ತಾರೆ? ಗಾಂಪ: ಹೆಚ್ಚಂದ್ರೆ 20-25 ಮಾಡಬಹುದೇನೋ? ಮೇಷ್ಟ್ರು: ಯಾಕೆ? ಗಾಂಪ: ಮೂವರು ಹೆಂಗಸರು ಸೇರಿದ್ರೆ ಹ...
‘ಸಂಪದ' ನಗೆ ಬುಗ್ಗೆ - ಭಾಗ ೫೩
ಪ್ರಾಮಾಣಿಕತೆ ! ರಾಜಕಾರಣ ಪ್ರವೇಶ ಮಾಡುತ್ತಿದ್ದ ಮಗನಿಗೆ ಅಪ್ಪ ಗಾಂಪ ಹೇಳಿದ “ಮಗನೇ, ರಾಜಕಾರಣದಲ್ಲಿ ಪ್ರಾಮಾಣಿಕತೆ ಜತೆಗೆ ವಿವೇಚನೆ ಮುಖ್ಯ” ಮಗ “ಪ್ರಾಮಾಣಿಕತೆ ಎಂದರೆ?” ಗಾಂಪ “ಅಂದರೆ ನೀನು ಮಾತುಕೊಟ್ಟರೆ ಅದನ್ನು ಪಾಲಿಸಬೇಕು” ಮಗ “ಹಾಗಾದರೆ...
‘ಸಂಪದ' ನಗೆ ಬುಗ್ಗೆ - ಭಾಗ ೫೫
ಇರುವುದೊಂದೇ ಹೃದಯ...! ಗಾಂಪ ಸದಾ ಶ್ರೀಮತಿಯ ಹಿಂದೆ ಬಿದ್ದಿರುತ್ತಿದ್ದ. ಏನಾದರೂ ಮಾಡಿ ಅವಳನ್ನು ಇಂಪ್ರೆಸ್ ಮಾಡಬೇಕೆಂಬುದು ಅವನ ಇರಾದೆ. ಶ್ರೀಮತಿಗೂ ಅವನ ಮೇಲೆ ಇಷ್ಟವಿದ್ದರೂ ಅದನ್ನು ಪ್ರಕಟವಾಗಿ ಹೇಳಿರಲಿಲ್ಲ. ಅವನ ಪ್ರಯತ್ನಗಳನ್ನು ಅವಳು ಮೌ...
‘ಸಂಪದ' ನಗೆ ಬುಗ್ಗೆ - ಭಾಗ ೫೬
ತಪ್ಪು ಕೀ! ಆ ದೊಡ್ಡ ರಾಜ್ಯಕ್ಕೆ ಇಬ್ಬರು ಉತ್ತರಾಧಿಕಾರಿಗಳಿದ್ದರು. ಗಾಂಪ ಮತ್ತು ಸೂರಿ. ಅದರಲ್ಲಿ ಗಾಂಪನನ್ನು ಆರಿಸಿ ಮೊದಲಿಗೆ ಅವನಿಗೆ ಮದುವೆ ಮಾಡಿದ ಮಹಾರಾಜ. ಅದೇ ಸಮಯಕ್ಕೆ ಸರಿಯಾಗಿ ಶತ್ರುಗಳು ದೇಶದ ಮೇಲೆ ಆಕ್ರಮಣ ಮಾಡಿದರು. ಹಾಗಾಗಿ ಆಗ ತಾ...
‘ಸಂಪದ' ನಗೆ ಬುಗ್ಗೆ - ಭಾಗ ೫೭
ಸೈಕಾಲಜಿ ಸೈಕಾಲಜಿ ಕ್ಲಾಸ್ ನಡೆದಿತ್ತು. ಮೇಷ್ಟ್ರು ಏನೋ ಹೇಳೋಕೆ ಹೊರಟಿದ್ದರು. ಬರೀ ಬಾಯಿ ಮಾತಿನಲ್ಲಿ ಹೇಳಿದರೆ ಯಾವಾಗಲೂ ಹುಡುಗಿಯರ ಹಿಂದೆಯೇ ಸುತ್ತುವ ಹುಡುಗರಿಗೆ ಅರ್ಥ ಆಗೋಲ್ಲ ಅನ್ನುವ ವಿಷಯ ಅದು. ಜೀವನದಲ್ಲಿ ಬರೀ ಹುಡುಗಿಯರ ಹಿಂದೆ ಹೋಗೋದೇ...
‘ಸಂಪದ' ನಗೆ ಬುಗ್ಗೆ - ಭಾಗ ೫೯
ಕೋಪ ! ಗಾಂಪ ಮತ್ತು ಶ್ರೀಮತಿ ಯಾವುದೋ ವಿಷಯಕ್ಕೆ ಮುನಿಸಿಕೊಂಡು ಮನೆಯಲ್ಲಿ ದೊಡ್ದ ಜಗಳ ಆಗಿತ್ತು. ಗಾಂಪ ಕೂಡಾ ಅವತ್ತು ತುಂಬಾ ಸಿಟ್ಟಿನಲ್ಲಿದ್ದ. ಹಾಗಾಗಿ ಶ್ರೀಮತಿಯನ್ನು ಬಾಯಿಗೆ ಬಂದ ಹಾಗೆ ಬಯ್ದ. ಶ್ರೀಮತಿಯೂ ಏನೂ ಕಡಿಮೆ ಇರಲಿಲ್ಲ. ಗಂಡನ ಮೇಲೆ...
‘ಸಂಪದ' ನಗೆ ಬುಗ್ಗೆ - ಭಾಗ ೬೦
ಜಿಪುಣ ಆ ಊರಿನಲ್ಲಿ ಗಾಂಪನೆಂಬ ಪರಮ ಜಿಪುಣನಿದ್ದ. ಹೊಳೆಯ ಸುಳಿಯಲ್ಲಿ ನೋಟು ಕಾಣಿಸಿದರೂ ಜೀವದ ಹಂಗು ತೊರೆದು ಹಾರಿಬಿಡುವಾತ. ಅಂತವನಿಗೊಮ್ಮೆ ಕಾಯಿಲೆ ಬಂತು. ಮನೆಮದ್ದು ಮಾಡಿ ನೋಡಿದ್ದಾಯಿತು. ಅವರಿವರ ಬಳಿ ಬಿಟ್ಟಿಯಾಗಿ ಸಲಹೆಯನ್ನು ಪಡೆದದ್ದಾಯಿತ...
‘ಸಂಪದ' ನಗೆ ಬುಗ್ಗೆ - ಭಾಗ ೬೧
ಸಂಸಾರದಲ್ಲಿ ರಾಶಿಗಳು ನಿನ್ನೆ ಗಾಂಪ ಗುರುಗಳ ಹತ್ರ ಕೇಳಿದ.... "ಗುರುಗಳೇ.. ನನ್ನ ವೈವಾಹಿಕ ಜೀವನ ಹೇಗಿರುತ್ತೆ? ಗ್ರಹಗಳ ಸಂಚಾರ ಹೇಗಿರುತ್ತೆ?" ಗುರುಗಳು ಗಾಂಪನ ಕಡೆ ಕರುಣೆಯಿಂದ ನೋಡಿ ಹೇಳಿದರು. "ಗ್ರಹ ಸಂಚಾರ ಹಾಗಿರಲಿ, ಸಂಸಾರದಲ್ಲಿ ರಾಶಿ...