ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಕ್ಕು ಹೋರಾಟ
ಸರಣಿ

ಹಕ್ಕು ಹೋರಾಟ

ಅಡ್ಡೂರು ಕೃಷ್ಣ ರಾವ್ · ೧೨ ಬರಹಗಳು · ಒಟ್ಟು ೧,೦೭೬ ವೀಕ್ಷಣೆಗಳು
೧

ಬಳಕೆದಾರರ ಹಕ್ಕು ಹೋರಾಟ ಪ್ರಕರಣಗಳ ಸರಣಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1970ರ ದಶಕದಲ್ಲಿ ಶುರುವಾದ “ಬಳಕೆದಾರರ ಆಂದೋಲನ” ಕೆಲವೇ ವರುಷಗಳಲ್ಲಿ ಜಿಲ್ಲೆಯ ಉದ್ದಗಲದಲ್ಲಿ ವ್ಯಾಪಿಸಿತು. ಆಂದೋಲನದ ಮುಂಚೂಣಿಯಲ್ಲಿದ್ದ ಬಸ್ರೂರು “ಬಳಕೆದಾರರ ವೇದಿಕೆ”ಯ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಹಲವು...

ಜುಲೈ ೦೧, ೨೦೨೬ · ೧೪೭ ವೀಕ್ಷಣೆಗಳು · ೪
೨

ಹಕ್ಕು ಹೋರಾಟ 15: ಖಾಸಗಿ ಕೊರಿಯರ್/ ಪಾರ್ಸೆಲ್ ಸಂಸ್ಥೆಗಳ ಸೇವಾ ನ್ಯೂನತೆಗಳು (ಭಾಗ 1)

ತ್ವರಿತ ಹಾಗೂ ವಿಶ್ವಾಸಾರ್ಹ ಸೇವೆ ನೀಡುವ ಉದ್ದೇಶದಿಂದ ಖಾಸಗಿ ಕೊರಿಯರ್ ಸಂಸ್ಥೆಗಳು ಹುಟ್ಟಿಕೊಂಡಿವೆ. ತಮ್ಮ ಅಮೂಲ್ಯವಾದ ಸೊತ್ತುಗಳನ್ನು ನಿರ್ದಿಷ್ಟ ಅವಧಿಯೊಳಗೆ ಸುರಕ್ಷಿತವಾಗಿ ತಲುಪಿಸುತ್ತಾರೆಂಬ ಭರವಸೆಯಿಂದ ಬಳಕೆದಾರರೂ ಇಂತಹ ಖಾಸಗಿ ಕೊರಿಯರ್...

ಅಕ್ಟೋಬರ್ ೦೬, ೨೦೨೬ · ೨೭ ವೀಕ್ಷಣೆಗಳು · ೩
೩

ಹಕ್ಕು ಹೋರಾಟ 1. ಮಾಜಿ ಸೈನಿಕನಿಗೆ ನ್ಯಾಯ ದೊರೆಯಿತು

ದಕ್ಷಿಣ ಕನ್ನಡದ ನಿಡ್ಲೆಯ ರಾಜ ಆಚಾರಿ ದೇಶ ಸೇವೆ ಮಾಡಬೇಕೆನ್ನುವ ಮಹತ್ವಾಕಾಂಕ್ಷೆಯಲ್ಲಿ ಸೈನ್ಯವನ್ನು ಸೇರಿದರು. ಸುಮಾರು ಹತ್ತು ವರ್ಷಗಳ ಸೇವೆ ಸಲ್ಲಿಸಿದ ನಂತರ ಅವರಿಗೆ ಅನಾರೋಗ್ಯ ಬಾಧಿಸಿತು. ಸೈನ್ಯದಲ್ಲಿ ಸೇವೆ ಸಲ್ಲಿಸಲು ಅನರ್ಹರಾದರು. ಹೀಗಾಗ...

ಜುಲೈ ೦೧, ೨೦೨೬ · ೧೮೯ ವೀಕ್ಷಣೆಗಳು · ೩
೪

ಹಕ್ಕು ಹೋರಾಟ 2. ಬಿಲ್ ಬಾಕಿಯಿಲ್ಲದೆಯೂ ವಿದ್ಯುತ್ ಸಂಪರ್ಕ ಕಡಿದ "ಮೆಸ್ಕಾಂ"

ಗಿರಿಜಮ್ಮ ಶೆಡ್ತಿ, D/o. ಸುಬ್ಬಕ್ಕ ಶೆಡ್ತಿ, ರಾಗಿಹಕ್ಲು - 576 224 - ಇವರಿಂದ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಮೆಸ್ಕಾಂ, ಬೈಂದೂರು - ಇವರಿಗೆ ಮಾನ್ಯರೇ, ವಿಷಯ: ಬಿಲ್ ಪಾವತಿಸಿರುವ ಹೊರತಾಗಿಯೂ ವಿದ್ಯುತ್ ಸಂಪರ್ಕ ಕಡಿದಿರುವ ಬಗ್ಗೆ. ಉ...

ಜುಲೈ ೦೬, ೨೦೨೬ · ೧೭೪ ವೀಕ್ಷಣೆಗಳು · ೨
೫

ಹಕ್ಕು ಹೋರಾಟ 3. (ಅ) ಹಿಡಿದಿಟ್ಟುಕೊಂಡ ಪಾಸ್-ಪೋರ್ಟನ್ನು ಮರಳಿಸಿದರು

ಇದು ಬಳಕೆದಾರರ ವೇದಿಕೆ ಪತ್ರ ಬರೆಯದಿದ್ದರೂ ಪರಿಹಾರವಾದ ಪ್ರಕರಣ. ಕುಂದಾಪುರ ತಾಲೂಕು ಗೋಪಾಡಿಯ ಯು.ಕಾಂತರಾಜ್ ಇವರು ಮಿಟಾ ಮ್ಯಾನ್ ಪವರ್ ಕನ್ಸಲ್ಟೆಂಟ್‌ಗೆ ತಾ. 13-6-98ರಂದೇ ಪಾಸ್-ಪೋರ್ಟ್ ಕೊಟ್ಟಿದ್ದರು. ಆ ಬಗ್ಗೆ ಸ್ವೀಕೃತ ರಶೀದಿಯನ್ನೂ ಪಡೆದ...

ಜುಲೈ ೧೩, ೨೦೨೬ · ೯೦ ವೀಕ್ಷಣೆಗಳು · ೧
೬

ಹಕ್ಕು ಹೋರಾಟ 4. ವೇದಿಕೆಯ ಹೆಸರು ನೋಡಿಯೇ ಇತ್ಯರ್ಥಗೊಂಡ ಪ್ರಕರಣಗಳು

ಹಕ್ಕು ಹೋರಾಟ 4(ಅ): ತುಟ್ಟಿಭತ್ತೆ ಬಾಕಿಯನ್ನು ಜಮಾ ಮಾಡಿದರು ಇದು ವೇದಿಕೆಯ ಹೆಸರು ನೋಡಿಯೇ ಇತ್ಯರ್ಥಗೊಂಡ ಪ್ರಕರಣ. ರತ್ನಾಕರ ಬೈಂದೂರು ಎನ್ನುವವರ ವಾಸ ಸ್ಥಳ ಗಂಗೊಳ್ಳಿ. ಇವರು ಮಾಜಿ ಸೈನಿಕರು. ಗಂಗೊಳ್ಳಿಯ ಕೆನರಾ ಬ್ಯಾಂಕ್ ಶಾಖೆಯಲ್ಲಿರುವ ಸೇವ...

ಜುಲೈ ೨೦, ೨೦೨೬ · ೨೬೦ ವೀಕ್ಷಣೆಗಳು · ೩
೭

ಹಕ್ಕು ಹೋರಾಟ 5: ಪಾಲಿಶಿಂಗ್ ಯಂತ್ರ ಬದಲಾಯಿಸಿಕೊಟ್ಟರು

ಪ್ರಕರಣದ ವಿವರ ಮಂಗಳೂರಿನ ದಿವಾಕರ ಆಚಾರ್ಯ ಎಂಬುವವರು ಚಿನ್ನದ ಕೆಲಸ ಮಾಡುವವರು, ಅವರು ತಮ್ಮ ವೃತ್ತಿ ಜೀವನದ ಅವಶ್ಯಕತೆಗಾಗಿ ವೈಬ್ರೇಟರ್ ಪಾಲಿಶಿಂಗ್ ಯಂತ್ರವೊಂದನ್ನು ಖರೀದಿಸಲು ಬಯಸಿ ಸ್ವತ: ಮಂಬೈಗೆ ಹೋಗಿ, “ಮಾಸ್ಟರ್” ಕಂಪೆನಿಯ ಉತ್ತಮ ದರ್ಜೆಯ...

ಜುಲೈ ೨೭, ೨೦೨೬ · ೩೬ ವೀಕ್ಷಣೆಗಳು · ೩
೮

ಹಕ್ಕು ಹೋರಾಟ: 6 ಬಸ್ಸು ಪ್ರಯಾಣದಲ್ಲಿ ಕಳಕೊಂಡ ವಸ್ತುಗಳಿಗೆ ಪರಿಹಾರ ಸಿಕ್ಕಿತು

ಬಂಟ್ವಾಳ ಬಳಕೆದಾರರ ವೇದಿಕೆಯಿಂದ ಪರಿಹಾರಗೊಂಡ ಪ್ರಕರಣ ಇದು. ಬಂಟ್ವಾಳ ತಾಲೂಕಿನ ಅಮ್ಟಾಡಿಯ ಶ್ರೀನಿವಾಸ ಭಂಡಾರಿಯವರು ಈಗ ದುಬೈಯಲ್ಲಿ ಉದ್ಯೋಗದಲ್ಲಿದ್ದಾರೆ. ಕಳೆದ ವರ್ಷ ಆಕ್ಟೋಬರಿನಲ್ಲಿ ಅವರು ರಜೆಗೆಂದು ಊರಿಗೆ ಬಂದರು. ಹಾಗೆ ಬರುವಾಗ ಊರಿನಲ್ಲಿ...

ಆಗಸ್ಟ್ ೦೩, ೨೦೨೬ · ೩೭ ವೀಕ್ಷಣೆಗಳು · ೨
೯

ಹಕ್ಕು ಹೋರಾಟ 7: ರಾಜೀವಿ ಬಿ. ಶೆಟ್ಟಿಯವರಿಗೆ ಪರ್ಮಿಟ್ ಸಿಕ್ಕಿತು

ಕರ್ನಾಟಕದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ರಾಜೀವಿ ಬಿ.ಶೆಟ್ಟಿಯವರ ಮೇಲೆ ಅರಣ್ಯ ತಕ್ಷೀರೊಂದು 1997ರಲ್ಲಿ ದಾಖಲಾಗಿತ್ತು. ಸದ್ರಿ ತಕ್ಷೀರಿಗೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆಯವರು ದಂಡನೆ ವಿಧಿಸಿದ್ದರು. ಶ್ರೀಮತಿ ಶೆಟ್ಟಿಯವರು ದ...

ಆಗಸ್ಟ್ ೧೦, ೨೦೨೬ · ೩೦ ವೀಕ್ಷಣೆಗಳು · ೨
೧೦

ಹಕ್ಕು ಹೋರಾಟ 8: ಚಿನ್ನದ ಬಳೆಗಾಗಿ ನೀಡಿದ ಹಣ ಮರುಪಾವತಿ

ಮಂಗಳೂರು ಬಳಕೆದಾರರ ವೇದಿಕೆಯ ಸಲಹೆಯಂತೆ ಫಲಿತಾಂಶ ನಿರ್ದೇಶಿತ ಕಾರ್ಯತಂತ್ರ ಅನುಸರಿಸಿದ ಪ್ರಕರಣ ಇದು. ಬಳಕೆದಾರರಾದ ಎ.ಎ. ಕಾರಂತರು ಪೂರೈಕೆದಾರರಿಗೆ ಬರೆದ ಪತ್ರದ ಯಥಾಪ್ರತಿ ಮತ್ತು ಕಾರ್ಯತಂತ್ರದ ವಿವರ ಇಲ್ಲಿದೆ. ಎ.ಎ. ಕಾರಂತ, 16, ಅಶಿಯಾನಾ ಲ...

ಆಗಸ್ಟ್ ೧೭, ೨೦೨೬ · ೨೬ ವೀಕ್ಷಣೆಗಳು · ೩
೧೧

ಹಕ್ಕು ಹೋರಾಟ 9: ದಕ್ಷಿಣ ರೈಲ್ವೆ ಕಾರ್ಯ ವೈಖರಿ - ಪ್ರಯಾಣಿಕರಿಗೆ ಕಿರಿಕಿರಿ

ದಕ್ಷಿಣ ರೈಲ್ವೆ ನಿಯಮದಿಂದಾಗಿ ರದ್ದಾದ ಟಿಕೆಟ್ ಹಣ ಮರುಪಾವತಿಗೆ ಎರಡೂವರೆ ತಿಂಗಳು ವಿಳಂಬವಾದ ಪ್ರಕರಣ ಇದು. ಮೂಡುಬಿದರೆಯ ಐ.ವಿ. ಸೋನ್ಸ್ ಎಂಬುವರು ತಮ್ಮ ಕುಟುಂಬದವರೊಡನೆ ಕುರ್ಲಾದಿಂದ ಮಂಗಳೂರಿಗೆ ಪ್ರಯಾಣಿಸಲು ಮತ್ಸ್ಯಗಂಧಾ ಎಕ್ಸ್ ಪ್ರೆಸ್ ರೈಲ...

ಆಗಸ್ಟ್ ೨೪, ೨೦೨೬ · ೨೭ ವೀಕ್ಷಣೆಗಳು · ೨
೧೨

ಹಕ್ಕು ಹೋರಾಟ 10: ಜನರೇಟರ್ ಸೆಟ್ ಬದಲಿಸಿ ಕೊಟ್ಟರು

ಖರೀದಿಸಿದ ದಿನದಿಂದಲೇ ದೋಷಪೂರಿತವಾಗಿದ್ದ ವಿದ್ಯುತ್ ಜನರೇಟರನ್ನು ಬಳಕೆದಾರರ ಸತತ ಪ್ರಯತ್ನದ ಫಲವಾಗಿ, ಸುಮಾರು ಒಂದು ವರ್ಷದ ಬಳಿಕ ಪೂರೈಕೆದಾರರು ಬದಲಾಯಿಸಿದರು. ಈ ಪ್ರಕರಣದಲ್ಲಿ ವೇದಿಕೆಯು ಪೂರೈಕೆದಾರರಿಗೆ ಕೇವಲ ಒಂದೇ ಒಂದು ಪತ್ರವನ್ನು ಬರೆದಿ...

ಸೆಪ್ಟೆಂಬರ್ ೦೧, ೨೦೨೬ · ೩೩ ವೀಕ್ಷಣೆಗಳು · ೨