ಮುಖಪುಟ / ಪುಸ್ತಕ ಸಂಪದ / ಸೂರ್ಯ ನಮಸ್ಕಾರ
ಸೂರ್ಯ ನಮಸ್ಕಾರ

ಸೂರ್ಯ ನಮಸ್ಕಾರ

ಲೇಖಕರು: ತಿರುಕ - ಶ್ರೀ ರಾಘವೇಂದ್ರ ಸ್ವಾಮೀಜಿ

₹30.00 ಲಭ್ಯವಿದೆ

ಪುಸ್ತಕದ ಬಗ್ಗೆ

ಸೂರ್ಯನಮಸ್ಕಾರ-ತತ್ವ ಮತ್ತು ಆಚರಣೆ"ಯು ಹಳೆಯದನ್ನು ಹೊಸದಾಗಿ ಹೇಳುವ ಕಿರು ಹೊತ್ತಿಗೆ. ಸೂರ್ಯಾರಾಧನೆಯು ಜಗತ್ತಿನಲ್ಲಿ ಅತ್ಯಂತ ಪ್ರಾಚೀನ ಮತಗಳಲ್ಲಿ ಒಂದಾಗಿದ್ದು ಹೆಚ್ಚುಕಡಿಮೆ ಒಲ್ಲ ದೇಶಗಳಲ್ಲಿಯೂ ಒಂದಲ್ಲ ಒಂದು ಕಾಲದಲ್ಲಿ ಬಳಕೆಯಲ್ಲಿದ್ದುದೇ. ಭಾರತದಲ್ಲಿ ಸೂದ್ಯೋಪಾಸನೆಯು ಶಾಕ್ತಕ್ರಮದಲ್ಲಿಯೂ, ದಕ್ಷಿಣಾಚಾರದಲ್ಲಿಯೂ ಬಹುಕಾಲದಿಂದಲೂ ರೂಢಿಯಲ್ಲಿದೆ. ಸೂರನನ್ನು ಪರಬ್ರಹ್ಮ ವಸ್ತುವೆಂದು ಸಗುಣೋಪಾಸನೆ, ನಿರ್ಗುಣೋಪಾಸನೆಗಳೆರಡರಿಂದಲೂ ಸಾಧಿಸಿ ಸಾಕ್ಷಾತ್ಕರಿಸಿಕೊಳ್ಳುವುದನ್ನು ಇವುಗಳಲ್ಲಿ ಹೇಳಿದೆ. ಹೊರಗಿನ ಸೂರನು ಪರಂಜ್ಯೋತಿಯೂ ಸಚ್ಚಿದಾನಂದ ಸ್ವರೂಪವೂ ಆದ ಒಳಗಿನ ಸೂಯ್ಯನನ್ನು ಕಾಣಲೆಳಸುವ ಮುಮುಕ್ಷುವಿನ ಸಾಧನೆ ಸಿದ್ಧಿಗಳ ಸಂಕೇತ. ವೇದಶಿರವಾದ ಗಾಯತ್ರಿಯು ಹೇಳುವುದಾದರೂ ಇದನ್ನೇ. ಸೂರೈನು ಜಗದ ಆತ್ಮವೂ ಹೌದು, ಅಜ್ಞಾನದ ತಮಸ್ಸನ್ನು ಕಳೆದು, ಭವದ ಬೀಜವನ್ನು ಸುಟ್ಟು ನಿರಂಜನ ಜ್ಞಾನಸ್ವರೂಪವಾದ ತೇಜಕ್ಕೂ ಹೌದು.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹30.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?