ಕನ್ನಡ ಪತ್ರಿಕಾ ಲೋಕ (ಮಾಲಿಕೆ 1)
ಲೇಖಕರು: ಶ್ರೀರಾಮ ದಿವಾಣ
₹30.00
ಲಭ್ಯವಿದೆ
ಪುಸ್ತಕದ ಬಗ್ಗೆ
ಸಂಪದ.ನೆಟ್ ಜಾಲತಾಣದಲ್ಲಿ 2021ರ ಎಪ್ರಿಲ್ ತಿಂಗಳಿಂದ 2022ರ ಮಾರ್ಚ್ ತಿಂಗಳವರೆಗೆ ಪ್ರಕಟವಾದ ಹಳೆಯ ಕನ್ನಡ ಪತ್ರಿಕೆಗಳನ್ನು ಪರಿಚಯಿಸುವ ಮಾಲಿಕೆ ‘ಕನ್ನಡ ಪತ್ರಿಕಾ ಲೋಕ' ಇದು ಪುಸ್ತಕ ರೂಪದಲ್ಲಿ ಹೊರ ಬಂದಿದೆ. ಅಪರೂಪದ, ಪ್ರಕಟಣೆ ಸ್ಥಗಿತಗೊಂಡಿರುವ ೫೨ ಪತ್ರಿಕೆಗಳ ವಿವರ ಈ ಕೃತಿಯಲ್ಲಿದೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹30.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.