ದಣಿವರಿಯದ ಕನ್ನಡ ಕಟ್ಟಾಳು ಸಾಹಿತಿ ಗಣಪತಿ ದಿವಾಣ
ಲೇಖಕರು: ಶ್ರೀರಾಮ ದಿವಾಣ
₹40.00
₹45.00
11% ರಿಯಾಯಿತಿ
ಲಭ್ಯವಿದೆ
₹೫ ಉಳಿತಾಯ (11% ರಿಯಾಯಿತಿ)
ಪುಸ್ತಕದ ಬಗ್ಗೆ
ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಅಂಕಣಗಳನ್ನು ಬರೆದಿರುವವರೆನ್ನ ಬಹುದಾದ ಕಾಸರಗೋಡಿನ ಸಾಹಿತಿ ಗಣಪತಿ ದಿವಾಣ (೧೯೨೯ -೧೯೯೯) ಸಾವಿರಾರು ಪುಟಗಳನ್ನು ಬರೆದರೂ ಇವುಗಳನ್ನು ಉಳಿಸಿಕೊಳ್ಳಲಾಗದೆ ಹೋದದ್ದು ದೌರ್ಭಾಗ್ಯ. 'ಕಲಾ ಶ್ರೀಮಂತಿಕೆಯ, ಆರ್ಥಿಕವಾಗಿ ಕಡುಬಡತನದ ಕುಟುಂಬದಲ್ಲಿ ಹುಟ್ಟಿ, ಕಲಿಕೆಯಲ್ಲಿ ಪ್ರತಿಭಾವಂತರಾಗಿದ್ದರೂ ಕಲಿಯಲಾಗದೆ ಹೊಟ್ಟೆಪಾಡಿಗಾಗಿ ಊರೂರುಗಳಲ್ಲಿ ಕೆಲಸ ಮಾಡುತ್ತಾ, ಕವಿಯಾಗಿ, ಕಥೆಗಾರರಾಗಿ, ಲೇಖಕರಾಗಿ, ಅಂಕಣಕಾರರಾಗಿ, ಪತ್ರಿಕೋದ್ಯೋಗಿಯಾಗಿ ಜೀವನದುದ್ದಕ್ಕೂ ನೋವುಂಡವರು. ಸಮಾಜಕ್ಕೆ ಹಾಸ್ಯ ಸಾಹಿತ್ಯವನ್ನು ಉಣಿಸುತ್ತಾ, ಸಮಾಜ ಸೇವೆಯೊಂದಿಗೆ ಜೀವನ ಸಾರ್ಥಕಗೊಳಿಸಿದವರು. ಜೀವನವೇ ಹೋರಾಟವಾಗಿದ್ದಾಗ, ಕಾಸರಗೋಡು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಯಕ್ಷಗಾನ ಕ್ಕಾಗಿಯಷ್ಟೇ ವೇಷ ಹಾಕಿದ ದಿವಾಣರು ಎಂದಿಗೂ ಯಾವ ಸಂದರ್ಭದಲ್ಲೂ ನಿಜ ಬದುಕಿನಲ್ಲಿ ವೇಷ ಹಾಕಿದವರಲ್ಲ' ಎಂದು ಗಣಪತಿ ದಿವಾಣರ ಬದುಕನ್ನು ತೆರೆದಿಡುತ್ತಾರೆ ಅವರ ಪುತ್ರ ಶ್ರೀರಾಮ ದಿವಾಣ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹40.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.