ಛತ್ರಪತಿ ಶಿವಾಜಿ
ಲೇಖಕರು: ಕೃಷ್ಣರಾವ ಅರ್ಜುನ ಕೇಳೂಸ್ಕರ್ / ಚಂದ್ರಕಾಂತ ಪೋಕಳೆ
₹350.00
ಲಭ್ಯವಿದೆ
ಪುಸ್ತಕದ ಬಗ್ಗೆ
ಛತ್ರಪತಿ ಶಿವಾಜಿ ಮಹಾರಾಜರ ಸಾಧಾರ, ಸುದೀರ್ಘವಾದ ಚರಿತ್ರೆಯನ್ನು ಬರೆಯುವಾಗ ಕೃಷ್ಣರಾವ ಅರ್ಜುನ ಕೇಳೂಸ್ಕರ ಅವರು ಚಾರಿತ್ರಿಕ ಪತ್ರವನ್ನು ಆಧರಿಸಿ ವಿವೇಕತನದಿಂದ ಅಭಿವ್ಯಕ್ತಿ ಮಾಡಿದ್ದಾರೆ. ಭಾರತ ಭೂಮಿಯನ್ನು ಯವನರ ಪ್ರಭುತ್ವದಿಂದ ಮುಕ್ತಗೊಳಿಸುವ ಸತ್ ಸಂಕಲ್ಪವನ್ನು ಮಾಡಿದ ಈ ಮಹಾಪ್ರತಾಪಶಾಲಿ ವೀರನು ಎಲ್ಲ ಜಾತಿ-ಧರ್ಮಗಳ ಸಹಾಯದಿಂದ, ಮುತ್ಸದ್ದಿತನ ಮತ್ತು ಗೆರಿಲ್ಲಾ ಯುದ್ಧದ ಕೌಶಲ್ಯದಿಂದ ಹಿಂದೂ ಸ್ವರಾಜ್ಯವನ್ನು ಕಟ್ಟಿದರು. ಕಲ್ಪಕ ಆಡಳಿತದ ಆಧಾರದಿಂದ ಜನಸಾಮಾನ್ಯರಿಗೂ ಮಹತ್ವ
ನೀಡುತ್ತ, ಹಾಗೂ ಗುಣವಂತರನ್ನೂ ಗೌರವಿಸುತ್ತ ಶತ್ರುಗಳನ್ನು ಸದೆ ಬಡಿದರು. ಮರಾಠರ ಹೆಸರನ್ನು ಜಾಗತಿಕ ಚರಿತ್ರೆಯಲ್ಲಿ ಅಜರಾಮರಗೊಳಿಸಿದ ಛತ್ರಪತಿ ಶಿವಾಜಿಯ ಈ ಚರಿತ್ರೆಯು ಒಂದು ಉತ್ತಮ ಉದಾಹರಣೆಯಾಗಿದೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹350.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.