ಮುಖಪುಟ / ಪುಸ್ತಕ ಸಂಪದ / ಸಮಾಜವಾದಿ ಪತ್ರಕರ್ತ, 'ಸಂಗಾತಿ'ಯ ಮ.ನವೀನಚಂದ್ರ ಪಾಲ್
ಸಮಾಜವಾದಿ ಪತ್ರಕರ್ತ, 'ಸಂಗಾತಿ'ಯ ಮ.ನವೀನಚಂದ್ರ ಪಾಲ್

ಸಮಾಜವಾದಿ ಪತ್ರಕರ್ತ, 'ಸಂಗಾತಿ'ಯ ಮ.ನವೀನಚಂದ್ರ ಪಾಲ್

ಲೇಖಕರು: ಶ್ರೀರಾಮ ದಿವಾಣ

₹40.00 ₹45.00 11% ರಿಯಾಯಿತಿ ಲಭ್ಯವಿದೆ
₹೫ ಉಳಿತಾಯ (11% ರಿಯಾಯಿತಿ)

ಪುಸ್ತಕದ ಬಗ್ಗೆ

ಕಥೆ, ಕವನ, ಸಾಹಿತ್ಯದ ಸುತ್ತವೇ ಸುತ್ತುತ್ತಿದ್ದ ಕನ್ನಡ ಪತ್ರಿಕೋದ್ಯಮಕ್ಕೆ ಜನಪರ ಧ್ವನಿಯಾದ 'ಸಂಗಾತಿ'ಯ ಮೂಲಕ ಹೊಸ ರೂಪು ನೀಡಿದ ಮ. ನವೀನಚಂದ್ರ ಪಾಲ್ ಅವರು ನಿರಂತರ ತನಿಖಾ ವರದಿಗಳನ್ನು ಪ್ರಕಟಿಸಿ ಆಡಳಿತದ ಚಳಿ ಬಿಡಿಸಿದ ಧೀಮಂತ ಪತ್ರಕರ್ತ, ರಂಗಭೂಮಿ ಕಲಾವಿದ, ಗಾಯಕ, ಮಾನವ ಪ್ರೇಮಿ, ಸಹೃದಯಿ. ನವೀನಚಂದ್ರರು ಹುಟ್ಟುಹಾಕಿದ. ರೂಪಿಸಿದ ಸಂಗಾತಿ ಯನ್ನು ಮೆಚ್ಚದವರೇ ಇಲ್ಲ. ಸಾಮಾನ್ಯ ಓದುಗರಿಂದ ಹಿಡಿದು ಲೇಖಕರವರೆಗೆ ಒಂದಲ್ಲ ಒಂದು ಕಾರಣಕ್ಕೆ ಎಲ್ಲರೂ ಸಂಗಾತಿಯನ್ನು ಮೆಚ್ಚುವವರೇ. ನವೀನಚಂದ್ರ ಪಾಲರ ಸಾಗರದಂಥ ವ್ಯಕ್ತಿತ್ವವನ್ನು ಕಟ್ಟಿಕೊಡುವ ಈ ಕೃತಿಯನ್ನು ರಚಿಸಿದವರು ಪತ್ರಕರ್ತ ಶ್ರೀರಾಮ ದಿವಾಣ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹40.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?