ಮುಖಪುಟ / ಪುಸ್ತಕ ಸಂಪದ / ಕನ್ನಡ ಪತ್ರಿಕಾ ಲೋಕ (ಮಾಲಿಕೆ 2)
ಕನ್ನಡ ಪತ್ರಿಕಾ ಲೋಕ (ಮಾಲಿಕೆ 2)

ಕನ್ನಡ ಪತ್ರಿಕಾ ಲೋಕ (ಮಾಲಿಕೆ 2)

ಲೇಖಕರು: ಶ್ರೀರಾಮ ದಿವಾಣ

₹30.00 ಲಭ್ಯವಿದೆ

ಪುಸ್ತಕದ ಬಗ್ಗೆ

ಸಂಪದ.ನೆಟ್ ಜಾಲತಾಣದಲ್ಲಿ 2021ರ ಎಪ್ರಿಲ್ ತಿಂಗಳಿಂದ 2022ರ ಮಾರ್ಚ್ ತಿಂಗಳವರೆಗೆ ಪ್ರಕಟವಾದ ಕಳೆಯ ಕನ್ನಡ ಪತ್ರಿಕೆಗಳನ್ನು ಪರಿಚಯಿಸುವ ಮಾಲಿಕೆ ‘ಕನ್ನಡ ಪತ್ರಿಕಾ ಲೋಕ' ಇದು ಪುಸ್ತಕ ರೂಪದಲ್ಲಿ ಹೊರಬಂದು ಈಗಾಗಲೇ ಹಲವಾರು ತಿಂಗಳುಗಳು ಕಳೆದಿವೆ. ಈಗ ನಿಮ್ಮ ಕೈಯಲ್ಲಿರುವುದು ಈ ಮಾಲಿಕೆಯ ಎರಡನೇ ಪುಸ್ತಕ. ಇದು ಎಪ್ರಿಲ್ 2022 ರಿಂದ ಮಾರ್ಚ್ 2023ರವರೆಗೆ ಸಂಪದ ಜಾಲತಾಣದಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹30.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?