ಮುಖಪುಟ / ಪುಸ್ತಕ ಸಂಪದ / ಹಿಂದೂ ಧರ್ಮದ ಸಮೀಕ್ಷೆ
ಹಿಂದೂ ಧರ್ಮದ ಸಮೀಕ್ಷೆ

ಹಿಂದೂ ಧರ್ಮದ ಸಮೀಕ್ಷೆ

ಲೇಖಕರು: ತರ್ಕತೀರ್ಥ ಲಕ್ಷ್ಮಣಶಾಸ್ತ್ರಿ ಜೋಶಿ / ಚಂದ್ರಕಾಂತ ಪೋಕಳೆ

₹225.00 ಲಭ್ಯವಿದೆ

ಪುಸ್ತಕದ ಬಗ್ಗೆ

ಈ ಪುಸ್ತಕವು ಹಿಂದೂ ಧರ್ಮದ ಕುರಿತಾದ ಐತಿಹಾಸಿಕ ಮತ್ತು ವಿಶ್ಲೇಷಣಾತ್ಮಕ ಅಧ್ಯಯನವನ್ನು ಒಳಗೊಂಡಿದೆ. ಧರ್ಮಯುದ್ಧವನ್ನು ತಪ್ಪಿಸಲು ಶುದ್ಧ ನೈತಿಕ ಮೌಲ್ಯಗಳ ಒರೆಗಲ್ಲಿನ ಮೂಲಕ ಧಾರ್ಮಿಕ ಸಂಸ್ಥೆಗಳ ಚರಿತ್ರೆಯನ್ನು ಪರೀಕ್ಷಿಸಿ ಸಕಲ ಧಾರ್ಮಿಕ ಸಂಸ್ಥೆಗಳ ಹೊಸ ರಚನೆ ಮಾಡುವುದು ಇಂದಿನ ಜಾಗತಿಕ ಮಾನವ ಸಮಾಜದ ಅಗತ್ಯವಾಗಿದೆ. ಜಾಗತಿಕ ಮಾನವ ಸಮಾಜದ ಚಿರಂತನ ಆರೋಗ್ಯಕ್ಕಾಗಿ, ಜಗತ್ತಿನ ವಿದ್ಯಮಾನ ಧರ್ಮಸಂಸ್ಥೆಯಲ್ಲಿಯ ಮತ್ಸರ, ದ್ವೇಷ ಮತ್ತು ಹಿಂಸಾತ್ಮಕವಾದ ಸ್ಪರ್ಧೆಯನ್ನು ನಾಶಗೊಳಿಸಲು, ಪರಂಪರಾಗತ ಉತ್ತರದಾಯಿತ್ವದಿಂದ ಬಂದ ಧಾರ್ಮಿಕ ಸಂಸ್ಥೆಗಳಲ್ಲಿಯ ಅತ್ಯಂತ ಸತ್ಯ ಮತ್ತು ಪವಿತ್ರ ಧಾರ್ಮಿಕ ಗ್ರಂಥಗಳನ್ನೇ ವಿವೇಕ ಬುದ್ಧಿಯಿಂದ ಸಮೀಕ್ಷೆಗೊಳಪಡಿಸಬೇಕಾಗಿದೆ. ಏಕೆಂದರೆ ಬುದ್ಧಿಯೇ ಜೇಷ್ಠ ಹಾಗೂ ಅಂತಿಮ ನ್ಯಾಯದೇವತೆಯಾಗಿದೆ. ಧರ್ಮಸಂಪ್ರದಾಯದ ಪರಸ್ಪರರಲ್ಲಿಯ ಹಿಂಸಕ ವಿಗ್ರಹವನ್ನು ತಪ್ಪಿಸುವ ಮತ್ತು ನೆರೆಯ ಧರ್ಮವು ಚಿರಕಾಲ ಶಾಂತಿಮಯ ಜೀವನವನ್ನು ಸಾಗಿಸುವ ಪ್ರಯೋಗವನ್ನು ಹಿಂದೂ ಸಮುದಾಯ ಯಶಸ್ವಿಯಾಗಿ ಮಾಡಿದೆ ಎಂದು ಹಿಂದೂ ಧರ್ಮದ ಚರಿತ್ರೆ ಹೇಳುತ್ತದೆ. ಜಗತ್ತಿನಲ್ಲಿಯ ಧಾರ್ಮಿಕ ನಿಷ್ಠ ದೇಶಗಳಲ್ಲಿ ಭಾರತದ ಕ್ರಮಾಂಕ ಮೊದಲನೆಯದು.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹225.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?